ಮಂಗಳ ಗ್ರಹದಲ್ಲಿ 'ಕ್ಯೂರಿಯಾಸಿಟಿ ರೋವರ್' ಕ್ಲಿಕ್ಕಿಸಿದ ಸೆಲ್ಫಿ ಫೋಟೋಗಳು ವೈರಲ್!

|

ಮಂಗಳಗ್ರಹದಲ್ಲಿ ಉಂಟಾದ ಚಂಡಮಾರುತದಿಂದ ಸಾವಿನ ಬಾಗಿಲನ್ನು ತಟ್ಟಿ ಬಂದಿರುವ 'ಕ್ಯೂರಿಯಾಸಿಟಿ ರೋವರ್' ತನ್ನ ಕೆಲಸವನ್ನು ಮತ್ತೆ ಅಚ್ಚುಕಟ್ಟಾಗಿ ಮುಂದುವರೆಸಿದೆ. ತನಗಾಗಿದ್ದ ಎಲ್ಲಾ ತೊಂದರೆಗಳನ್ನು ಪರಿಹರಿಸಿಕೊಂಡಿರುವ ರೋವರ್, ಮಂಗಳ ಗ್ರಹದ ಮೇಲಿನ ಅಪರೂಪದ ಚಿತ್ರಗಳನ್ನು ಸೆರೆಹಿಡಿದು ಭೂಮಿಗೆ ಕಳುಹಿಸಿ ವಿಜ್ಞಾನಿಗಳಿಂದ ಪ್ರಶಂಸೆಗೆ ಪಾತ್ರವಾಗಿದೆ.!

ಅಂಗಾರಕನ ಗಟ್ಟಿಯಾದ ಬಂಡೆಕಲ್ಲುಗಳ ನಡುವೆ ನೆಲವನ್ನು ಅಗೆಯುತ್ತಾ ಶೋಧನೆ ನಡೆಸುತ್ತಿರುವ ಕ್ಯೂರಿಯಾಸಿಟಿ ರೋವರ್ ತನ್ನ ಮಾಸ್ಟ್ ಕ್ಯಾಮೆರಾ ಮೂಲಕ ಇತ್ತೀಚಿನ ಮಂಗಳ ಗ್ರಹದ ಫೋಟೋಗಳನ್ನು ಸೆರೆ ಹಿಡಿದಿದೆ. ಮಂಗಳ ಗ್ರಹದಲ್ಲಿ ಕಲ್ಲು ಬಂಡೆಗಳ ಪ್ರದೇಶಗಳಿರುವುದು ಈ ಫೋಟೋದಲ್ಲಿ ಗೋಚರಿಸಿದ್ದು, ನಾಸಾ ಸಂಸ್ಥೆ ಮಂಗಳದ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಮಂಗಳ ಗ್ರಹದಲ್ಲಿ 'ಕ್ಯೂರಿಯಾಸಿಟಿ ರೋವರ್' ಕ್ಲಿಕ್ಕಿಸಿದ ಸೆಲ್ಫಿ ಫೋಟೋಗಳು ವೈರಲ್!

ಕೆಂಪು ಗ್ರಹದಲ್ಲಿ ಸ್ವಾತಂತ್ರ ಯಾನದಲ್ಲಿರುವ ಈ ಉಪಗ್ರಹ ಆಗಸ್ಟ್ 9 ರಂದು ಹೊಸ ಮಾದರಿಯ ಕಲ್ಲನ್ನು ಸಹ ಸಂಗ್ರಹಿಸಿದೆ. ಅಲ್ಲದೆ ಗ್ರಹದ ಮೇಲ್ಮೈ ಅಧ್ಯಯನದಲ್ಲಿ ಈ ರೋವರ್​ ನಿರತವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಹಾಗಾದರೆ, ಮಂಗಳ ಗ್ರಹದಲ್ಲಿ ಕ್ಯೂರಿಯಾಸಿಟಿ ರೋವರ್ ಚಿತ್ರಿಸಿರುವ ಅಪರೂಪದ ಚಿತ್ರಗಳು ಯಾವುವು ಎಂಬುದನ್ನು ಮುಂದೆ ನೋಡಿ.

1

1

ಕ್ಯೂರಿಯಾಸಿಟಿ ರೋವರ್ ಚಿತ್ರಿಸಿದ ಸೆಲ್ಫಿ ಚಿತ್ರಗಳು

2

2

ಕ್ಯೂರಿಯಾಸಿಟಿ ರೋವರ್ ಚಿತ್ರಿಸಿದ ಸೆಲ್ಫಿ ಚಿತ್ರಗಳು

3

3

ಕ್ಯೂರಿಯಾಸಿಟಿ ರೋವರ್ ಚಿತ್ರಿಸಿದ ಸೆಲ್ಫಿ ಚಿತ್ರಗಳು

4

4

ಕ್ಯೂರಿಯಾಸಿಟಿ ರೋವರ್ ಚಿತ್ರಿಸಿದ ಸೆಲ್ಫಿ ಚಿತ್ರಗಳು

5

5

ಕ್ಯೂರಿಯಾಸಿಟಿ ರೋವರ್ ಚಿತ್ರಿಸಿದ ಸೆಲ್ಫಿ ಚಿತ್ರಗಳು

6

6

ಕ್ಯೂರಿಯಾಸಿಟಿ ರೋವರ್ ಚಿತ್ರಿಸಿದ ಸೆಲ್ಫಿ ಚಿತ್ರಗಳು

7

7

ಕ್ಯೂರಿಯಾಸಿಟಿ ರೋವರ್ ಚಿತ್ರಿಸಿದ ಸೆಲ್ಫಿ ಚಿತ್ರಗಳು

Best Mobiles in India

English summary
NASA's Curiosity rover has beamed back a 360-degree panoramic view of. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X