TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಜಾರ್ಜ್ ಲಿಯೊನಾರ್ಡ್, ಇತ್ತೀಚಿನ ನಾಸಾದ ಸಿಬ್ಬಂದಿಯಾಗಿದ್ದು ಸಿದ್ದಾಂತವೊಂದನ್ನು ತಿಳಿಸಿದ್ದಾರೆ. ಲಿಯೊನಾರ್ಡ್ ಮತ್ತು ಇತರರು ಏಲಿಯನ್‌ಗಳ ಬಗೆಗಿನ ಆಧಾರ ಚಂದ್ರನ ಮೇಲೆ ಇರುವ ಬಗ್ಗೆ ಕೆಲವು ಸಾಕ್ಷಿಯಾಧಾರವಾಗಿ ಸ್ಪಷ್ಟಪಡಿಸಿದ್ದಾರೆ. ಫೋಟೋಗ್ರಾಫ್‌ಗಳು, ಫಿಲ್ಮ್ ಫೂಟೇಜ್‌ಗಳನ್ನು ನಾಸಾ ಮುಚ್ಚಿಟ್ಟಿದೆ ಅಥವಾ ಅವುಗಳನ್ನು ನಾಶ ಮಾಡಿದೆ ಎಂದು ಹೇಳಿದ್ದಾರೆ.
ಅಂತು ಇಂತು ಚಂದ್ರನ ಮೇಲೆ ಯಾರೋ ಇರುವ ಬಗ್ಗೆ, ಭೂಮ್ಯಾತೀತ ಚಟುವಟಿಕೆಗಳು ನಡೆಯುವ ಬಗ್ಗೆ ಈಗ ಗುಪ್ತ ಮಾಹಿತಿಗಾರರೊಬ್ಬರು ತಿಳಿಸಿರುವ ಮಾಹಿತಿ ಏನು ಎಂಬುದನ್ನು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.
ಚಂದ್ರನ ಮೇಲೆ ಭೂಮ್ಯಾತೀತ ಚಟುವಟಿಕೆಗಳು
ಚಂದ್ರನ ಮೇಲೆ ಯಾರೋ ಇರುವ ಬಗ್ಗೆ ನಾಸಾದ ಗುಪ್ತ ಮಾಹಿತಿಗಾರರೊಬ್ಬರು ಹೇಳಿದ್ದಾರೆ. ನಾಸಾದ ಗುಪ್ತ ಮಾಹಿತಿಗಾರರು ಚಂದ್ರನ ಮೇಲೆ ಭೂಮ್ಯಾತೀತ ಚಟುವಟಿಕೆಗಳು ನಡೆಯುತ್ತಿವೆ. ನಾಸಾ ಈ ಮಾಹಿತಿಯನ್ನು ಹಲವು ವರ್ಷಗಳಿಂದ ಮುಚ್ಚಿಟ್ಟಿದೆ ಎಂದು ಹೇಳಿದ್ದಾರೆ.
ಜಾರ್ಜ್ ಲಿಯೊನಾರ್ಡ್
ಜಾರ್ಜ್ ಲಿಯೊನಾರ್ಡ್, ಇತ್ತೀಚಿನ ನಾಸಾದ ಸಿಬ್ಬಂದಿಯಾಗಿದ್ದು ಒಂದು ಸಿದ್ಧಾಂತವನ್ನು ತಿಳಿಸಿದ್ದಾರೆ. ಇವರು ಮತ್ತು ಇತರರು ಏಲಿಯನ್‌ಗಳ ಬಗೆಗಿನ ಆಧಾರ ಚಂದ್ರನ ಮೇಲೆ ಇದೆ. ಫೋಟೋಗ್ರಾಫ್‌ಗಳು, ಫಿಲ್ಮ್ ಫೂಟೇಜ್‌ಗಳನ್ನು ನಾಸ ಮುಚ್ಚಿಟ್ಟಿದೆ ಅಥವಾ ಅವುಗಳನ್ನು ನಾಶ ಮಾಡಿದೆ ಎಂದು ಹೇಳಿದ್ದಾರೆ.
ಚಂದ್ರನಲ್ಲಿ ಯಾರೋ ಇದ್ದಾರೆ
ಹಲವು ನಾಸಾ ಸಿಬ್ಬಂದಿಗಳು ಚಂದ್ರನ ಬಗ್ಗೆ ಬಹುತೇಕ ಅಘಾತಕಾರಿ ಹೇಳಿಕೆಗಳನ್ನು ಹೇಳಿದ್ದಾರೆ. ಜಾರ್ಜ್ ಲಿಯೊನಾರ್ಡ್‌ರವರು ನಾಸಾದ ವಿಜ್ಞಾನಿ ಹಾಗೂ ಫೋಟೋ ವಿಶ್ಲೇಷಕರಾಗಿದ್ದು, ಚಂದ್ರನ ಬಗೆಗಿನ ಹಲವು ನಾಸಾ ಫೋಟೋಗಳನ್ನು ಹೊಂದಿದ್ದು, ಇವರ ಪುಸ್ತಕ " Somebody Else Is On The Moon" ನಲ್ಲಿ ಹೀಗೆ ಹೇಳಲಾಗಿದೆ.
ನಾಸಾ ರುಜುವಾತು
ಚಂದ್ರನ ಮೇಲೆ ಏನು ಪತ್ತೆಯಾಗಿದೆ ಎಂಬ ಬಗ್ಗೆ ಜಾರ್ಜ್ ಲಿಯೊನಾರ್ಡ್‌ರ ಫೋಟೋ ಮತ್ತು ಹೇಳಿಕೆಗಳನ್ನು ಹೋಲಿಸಿ ನೋಡಿದಾಗ ಈ ಮಾಹಿತಿ ಅವರು ನಾಸಾ ರುಜುವಾತುಗಳೊಂದಿಗೆ ಹೇಳಲಾಗಿದೆ ಎನ್ನಲಾಗಿದೆ. ಅವರು ಹೀಗೆ ಹೇಳಲು ಅಪೊಲೊ ಮಿಷನ್‌ನಿಂದ ತೆಗೆದ ಫೋಟೋಗಳು ಸಹ ಕಾರಣವಾಗಿವೆ.
ಫೋಟೋ
ಅವರ ಪುಸ್ತಕದಲ್ಲಿ ನೀಡಲಾಗಿರುವ ಫೋಟೋ ಅಳತೆ ಚಿಕ್ಕದಾಗಿದ್ದು, ಇಂದಿನ ಅತ್ಯುನ್ನತ ರೆಶಲ್ಯೂಶನ್‌ಗೆ ಸರಿಹೊಂದಿಲ್ಲ. ಆದ್ದರಿಂದ ಅದು ಸತ್ಯ ಎಂದು ಹೇಳಲು ಕಷ್ಟವಾಗುತ್ತಿದೆ ಎನ್ನಲಾಗಿದೆ.
1969 ರಲ್ಲಿ ಚಂದ್ರನ ಅಂಗಳಕ್ಕೆ
1969 ರಲ್ಲಿ ಚಂದ್ರನ ಅಂಗಳಕ್ಕೆ ನಿಜವಾಗಿಯೂ ಅಮೇರಿಕ ಇಳಿದಿದ್ದ ಮತ್ತು ಆಗಿನ ಸಿನಿಮಾ ಫೂಟೇಜ್‌ಗಳು ಕಾಣೆಯಾಗಿರುವ ಬಗ್ಗೆ ರಷ್ಯಾ ಸರ್ಕಾರ ಇತ್ತೀಚೆಗೆ ಒಂದು ಅಂತರರಾಷ್ಟ್ರೀಯ ತನಿಖೆಗೆ ಕರೆನೀಡಿತ್ತು. ಅಲ್ಲದೇ 1969-1972 ನಡುವೆ ಹಲವು ಮಿಷನ್‌ಗಳು ಹೋಗಿ 400 ಕಿಲೋಗ್ರಾಂ ಚಂದ್ರನ ಮೇಲಿನ ಕಲ್ಲು ತಂದಿದ್ದರು ಎಂದು ಹೇಳಿದ್ದರು.
ಡಾ|| ಜಾನ್ ಬ್ರಾಂಡೆನ್‌ಬರ್ಗ್
ಜಾರ್ಜ್ ಲಿಯೊನಾರ್ಡ್‌ರವರು ಮಾತ್ರವಲ್ಲದೇ ಇತ್ತೀಚೆಬಗೆ ಪ್ಲಾಸ್ಮಾ ವಿಜ್ಞಾನಿಯಾದ ಡಾ|| ಜಾನ್ ಬ್ರಾಂಡೆನ್‌ಬರ್ಗ್ ರವರು ಸಹ ಚಂದ್ರನ ಬಗ್ಗೆ ಇಂತಹದೇ ಅಘಾತಕಾರಿ ಮಾಹಿತಿ ತಿಳಿಸಿದ್ದರು.
ಚಂದ್ರನಲ್ಲಿನ ದ್ರುವಗಳಲ್ಲಿ ನೀರು ಪತ್ತೆ
ಜಾನ್ ಬ್ರಾಂಡೆನ್‌ಬರ್ಗ್ ರವರು ಚಂದ್ರನ ಕ್ಲೆಮೆಂಟಿನ್ ಮಿಷಿನ್‌ನ ಡೆಪ್ಯೂಟಿ ಮ್ಯಾನೇಜರ್ ಆಗಿದ್ದರು. ಈ ಮಿಷಿನ್ 1994 ರಲ್ಲಿ ಚಂದ್ರನಲ್ಲಿನ ದ್ರುವಗಳಲ್ಲಿ ನೀರನ್ನು ಪತ್ತೆಹಚ್ಚಿತ್ತು ಎಂದು ಮಾಹಿತಿ ಮೂಲಗಳು ತಿಳಿಸಿವೆ.
ಗಿಜ್‌ಬಾಟ್
ಮೊಬೈಲ್ ಬಳಕೆಯಿಂದ ಪುರಷತ್ವ ಕುಂಠಿತ: ವಿಜ್ಞಾನಿಗಳ ಹೇಳಿಕೆ
ಯೂಟ್ಯೂಬ್ ವೀಡಿಯೋಗಳ ಡೌನ್‌ಲೋಡ್ ಹೇಗೆ?
ಜೂನ್ 30 ರೊಳಗೆ 50 ಲಕ್ಷ Freedom 251 ಮೊಬೈಲ್ ಆಮದು: ಸರ್ಕಾರದ ಹೇಳಿಕೆ
ಅಶ್ಲೀಲ ವೆಬ್‌ಸೈಟ್‌ಗಳನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್ ಮಾಡುವುದು ಹೇಗೆ?
ಗಿಜ್‌ಬಾಟ್
ಗಿಜ್‌ಬಾಟ್‌ನ ನಿರಂತರ ಲೇಖನಗಳಿಗಾಗಿ ಲೈಕ್ ಮಾಡಿ ಫೇಸ್‌ಬುಕ್ ಪೇಜ್ ಹಾಗೂ ಓದಿರಿ ಕನ್ನಡ.ಗಿಜ್‌ಬಾಟ್.ಕಾಂ