ಫೋಟೋಗ್ರಾಫಿ ಸ್ಪರ್ಧೆಗೆ ಫೋಟೋ ಕಳಿಸಿ, ಪ್ರಶಸ್ತಿಗಳಿಸಿ
ಪ್ರವಾಸಿ ಫೋಟೋಗ್ರಾಫಿ ಹವ್ಯಾಸವಿರುವ ಫೋಟೋಗ್ರಾಫರ್‌ಗಳಿಗೆ ಗುಡ್‌ನ್ಯೂಸ್. ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲ್ ಮ್ಯಾಗಜಿನ್‌ನವರು ನಡೆಸುವ ಈ ವರ್ಷದ ಪ್ರವಾಸಿ ಫೋಟೋ ವಿಭಾಗದ ಸ್ಪರ್ಧೆ ಆರಂಭಗೊಂಡಿದೆ.ಫೋಟೋಗ್ರಾಫರ್‌ಗಳು ತಾವು ತೆಗೆದ ಉತ್ತಮ ಚಿತ್ರಗಳನ್ನು ಈ ಸ್ಪರ್ಧೆಗೆ ಕಳುಹಿಸಿಕೊಡಬಹದು. ಜೂನ್ 30 ರಾತ್ರಿ 11.59ರವರೆಗೆ ಸಮಯವಕಾಶವಿದ್ದು ನೀವು ಫೋಟೋಗಳನ್ನು ಕಳುಹಿಸಬಹುದು. ಈ ಭಾರಿ ಈ ಸ್ಪರ್ಧೆಗೆ 25 ವರ್ಷದ ಸಂಭ್ರಮ. ಈ ಸಂಭ್ರಮದ ಆಚರಣೆಗಾಗಿ ವಿಶ್ವದ ದೇಶಗಳ ಫೋಟೋಗ್ರಾಫರ್‌ಗಳು ತಮ್ಮ ಸುಂದರ ಫೋಟೋಗಳನ್ನು ಕಳುಹಿಸಿಕೊಡಬೇಕೆಂದು ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲ್ ಮ್ಯಾಗಜಿನ್ ಸಂಪಾದಕ ಕೀತ್ ಬೆಲ್ಲೋಸ್ ವಿನಂತಿಸಿಕೊಂಡಿದ್ದಾರೆ.
ಈ ಸ್ಪರ್ಧೆಗೆ ಈಗಾಗಲೇ ಫೋಟೋಗ್ರಾಫರ್‌ಗಳು ತಮ್ಮ ಸುಂದರ ಫೋಟೋಗಳನ್ನು ಕಳುಹಿಸಿದ್ದು, ಆ ಫೋಟೋಗಳನ್ನು ನಿಮಗಾಗಿ ಗಿಜ್ಬಾಟ್ ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ: ಸೋನಿ ಫೋಟೋಗ್ರಾಫಿಕ್ ಅವಾರ್ಡ್ ಪಡೆದ ಫೋಟೋಗಳು

ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲ್ ಮ್ಯಾಗಜಿನ್ ಫೋಟೋ ಸ್ಪರ್ಧೆ -2013

Click it and Unblock the Notifications