ಫೇಸ್ ಬುಕ್ ಹಾಗು ಟ್ವಿಟರ್ ಬ್ಲಾಕ್: ಸರ್ಕಾರ
oi
-Varun
By Varun

ಈಗಾಗಲೇ ಪ್ರತಿದಿನ ಕಳುಹಿಸುವ ಮೆಸೇಜ್ ಗಳಿಗೆ ನಿರ್ಬಂಧ ವಿಧಿಸಿರುವ ಅದು ಈಗ ಸುಮಾರು 250 ವೆಬ್ಸೈಟುಗಳಿಗೆ ಕಡಿವಾಣ ಹಾಕಲು ನಿರ್ಧರಿಸಿದ್ದು, ಆಗಲೇ ಫೇಸ್ ಬುಕ್, ಟ್ವಿಟರ್ ಸೇರಿದಂತೆ 76 ವೆಬ್ಸೈಟುಗಳನ್ನು ಬ್ಲಾಕ್ ಮಾಡಿದೆ.
ಕರ್ನಾಟಕ, ತಮಿಳುನಾಡು ಹಾಗು ಮಹಾರಾಷ್ಟ್ರದಲ್ಲಿ ಇದನ್ನು ಬ್ಲಾಕ್ ಮಾಡಲಾಗಿದ್ದು, ಪಾಕಿಸ್ತಾನದಿಂದ ಬರುತ್ತಿರುವ ಪ್ರಚೋದಿತ ಸುದ್ದಿಗಳಿಗೆ ಮಟ್ಟ ಹಾಕಲು ಇದನ್ನು ಮಾಡಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ಈ ರೀತಿ ಇರುವುದರಿಂದ ಫೇಸ್ ಬುಕ್ ಹಾಗು ಟ್ವಿಟರ್ ಖಾತೆಗಳನ್ನು ಹಲವಾರು ಜನ ಇಂದು ಬೆಳಗ್ಗೆಯಿಂದಲೇ ಲಾಗಿನ್ ಮಾಡಲು ಆಗದೆ ಪರದಾಡುವ ಪರಿಸ್ಥಿತಿ ಬಂದಿದೆ.
ಈ ರೀತಿ ಬ್ಲಾಕ್ ಮಾಡುವುದರಿಂದ ಈ ರೀತಿಯ ಚಟುವಟಿಕೆಗಳನ್ನು ಹತ್ತಿಕ್ಕಲು ಸಾಧ್ಯವೆ? ನೀವೇ ಹೇಳಿ
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications