Home
ಸುದ್ದಿಜಾಲ

ಸ್ತ್ರೀಯರ ರಕ್ಷಣೆಗಾಗಿ ಅವತಾರವೆತ್ತಿರುವ ಜಿಮಾನ್ ಅಪ್ಲಿಕೇಶನ್

By Shwetha

ಜಿಕೋಮ್ ಎಲೆಕ್ಟ್ರಾನಿಕ್ ಸೆಕ್ಯುರಿಟಿ ಸಿಸ್ಟಮ್ಸ್ ಲಿಮಿಟೆಡ್ ಇದೀಗ ತಾನೇ ಒಂದು ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ಬಂದಿದೆ. ಮಹಿಳೆಯರ ರಕ್ಷಣೆಯನ್ನು ಕೇಂದ್ರೀಕರಿಸಿ 'ಜಿಮಾನ್' ಹೆಸರಿನ ಅಪ್ಲಿಕೇಶನ್ ಒಂದನ್ನು ಲಾಂಚ್ ಮಾಡಿದ್ದು ಮಹಿಳೆಯರ ಮೇಲಿನ ದೌರ್ಜನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಹೊಸ ಅಪ್ಲಿಕೇಶನ್ ಅನ್ನು ಕಂಪೆನಿ ಜಾರಿಗೆ ತಂದಿದೆ.

ಜಿಕಾಮ್ ಎಲೆಕ್ಟ್ರಾನಿಕ್ ಸೆಕ್ಯುರಿಟಿ ಸಿಸ್ಟಮ್‌ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರಮೋದ್ ರಾವ್ ಹೇಳುವಂತೆ, ದಿನದಿಂದ ದಿನಕ್ಕೆ ಕ್ರಿಮಿನಲ್ ಪ್ರಕರಣಗಳು ಹೆಚ್ಚುತ್ತಿದ್ದು, ಈ ಹೊಸ ಅಪ್ಲಿಕೇಶನ್ ಯಾರು ಆಪತ್ತಿನಲ್ಲಿರುತ್ತಾರೋ ಅವರ ಮನೆಯವರಿಗೆ ಮಾಹಿತಿಯನ್ನು ನೀಡುವ ಮೂಲಕ 24x7 ಜವಬ್ದಾರಿಯುತ ಸೇವೆಯನ್ನು ನೀಡಲಿದೆ.

ಸ್ತ್ರೀಯರ ರಕ್ಷಣೆಗಾಗಿ ಅವತಾರವೆತ್ತಿರುವ ಜಿಮಾನ್ ಅಪ್ಲಿಕೇಶನ್

ಯಾರು ಆಪತ್ತಿನಲ್ಲಿರುತ್ತಾರೋ ಆ ವ್ಯಕ್ತಿ ಸ್ಮಾರ್ಟ್‌ಫೋನ್‌ನ ಪವರ್ ಬಟನ್ ಅನ್ನು ಐದು ಸಲ ಒತ್ತುವುದರಿಂದ 5 ಸೆಕೆಂಡುಗಳ ಒಳಗಾಗಿ 'ಜಿಮಾನ್' ಅಪ್ಲಿಕೇಶನ್ ಸಕ್ರಿಯಗೊಳ್ಳುತ್ತದೆ. ಈ ರೀತಿ ಮಾಡುವುದು ಸಂಬಂಧಿತ ವ್ಯಕ್ತಿಗೆ ಎಚ್ಚರಿಕೆ ಘಂಟೆಯನ್ನು ಬಾರಿಸುವ ಮೂಲಕ ವ್ಯಕ್ತಿ ಆಪತ್ತಿನಲ್ಲಿರುವ ಸೂಚನೆಯನ್ನು ಒದಗಿಸುತ್ತದೆ. ಅಥವಾ ಸಂಭವ ಈಗಾಗಲ ನಡೆಯಿತು ಎಂದಾದಲ್ಲಿ, ನಿಮ್ಮ ಸ್ಥಾನವನ್ನು ಬಳಸಿಕೊಂಡು ಅಪ್ಲಿಕೇಶನ್ ಒದಗಿಸುವ ತುರ್ತು ನಕ್ಷೆಯನ್ನು ಬಳಸಿ ಹತ್ತಿರದಲ್ಲಿ ಲಭ್ಯವಿರುವ ತುರ್ತು ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
This article tells about Zicom Electronic Security Systems Ltd has just come up with a mobile app, 'Ziman' for the purpose of safety of women.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+