ಇನ್ನು ಜಿಮೇಲ್ ಹೊಸ ಅವತಾರದಲ್ಲಿ

Written By:

ನಿಮ್ಮ ಇನ್‌ಬಾಕ್ಸ್‌ಗೆ ಸೂಕ್ತವಾಗಿರುವಂತಹ ಹೊಸ ವೈಶಿಷ್ಟ್ಯಗಳನ್ನು ಗೂಗಲ್ ಪರೀಕ್ಷಿಸುತ್ತಿದೆ ಹೀಗೆಂದು ಇತ್ತೀಚಿನ ವರದಿಯೊಂದು ತಿಳಿಸಿದೆ. ಅಂದಾಜಿನ ಪ್ರಕಾರ ಚಿತ್ರದಲ್ಲಿರುವಂತೆ ಜಿಮೇಲ್‌ನ ಹೊಸ ವೈಶಿಷ್ಟ್ಯ ಬಳಕಾದಾರರಿಗೆ ಇಷ್ಟವಾಗುವುದು ಖಂಡಿತ.

ಈ ಬದಲಾವಣೆಗಳು ಜಿಮೇಲ್‌ಗೆ ಕೂಡಲೇ ಬರುವುದೋ ಏನೋ ತಿಳಿದಿಲ್ಲ ಆದರೆ ಗೂಗಲ್ ಸಾಮಾನ್ಯವಾಗಿ ಈ ಬದಲಾವಣೆಗಳನ್ನು ಕೊಂಚ ಕೊಂಚವೇ ಜಿಮೇಲ್‌ಗೆ ತರಲಿದೆ.

ಇನ್ನು ಜಿಮೇಲ್ ಹೊಸ ಅವತಾರದಲ್ಲಿ

ಹೊಸ ಬದಲಾವಣೆಗಳೊಂದಿಗೆ ಹೊರಬರಲಿರುವ ಜಿಮೇಲ್ ಅದನ್ನು ಬಳಸುವ ಬಳಕೆದಾರರಿಗೆ ಹೊಸ ರೂಪದಲ್ಲಿ ಕಾಣಿಸಿಕೊಳ್ಳುವುದು ಶತಸಿದ್ಧವಾಗಿದೆ. ಆದರೆ ಗೂಗಲ್ ಇದರ ಬಗ್ಗೆ ಇನ್ನೂ ಯೋಚಿಸುತ್ತಿದ್ದು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಇನ್‌ಬಾಕ್ಸ್, ಚಾಟ್ಸ್ ಹಾಗೂ ಲೇಬಲ್‌ಗಳನ್ನು ಸ್ವಚ್ಛ ಮಾಡುವ ತಯಾರಿಯಲ್ಲಿ ತೊಡಗಿರುವ ಗೂಗಲ್ ಜಿಮೇಲ್‌ ಅನ್ನು ಇನ್ನಷ್ಟು ಆಕರ್ಷ ಪೂರ್ಣವನ್ನಾಗಿಸುವ ನಿಟ್ಟಿನಲ್ಲಿದೆ.

ಇನ್‌ಬಾಕ್ಸ್ ಹೇಗೆ ಕಾಣಿಸಿಕೊಳ್ಳಲಿದೆ ಎಂಬುದು ನಿಮಗೆ ಇದರಿಂದ ತಿಳಿದು ಬರಲಿದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot