ಗೂಗಲ್‌ನ ಯೂರೋಪ್ ಖಂಡದ ಕೇಂದ್ರ ಕಚೇರಿ ಇಲ್ಲಿದೆ ನೋಡಿ
ಸರ್ಚ್ ಇಂಜಿನ್‌ಗಳ ದೊಡ್ಡಣ್ಣ ಎಂದೇ ಕರೆಸಿಕೊಂಡಿರುವ ಗೂಗಲ್, ವಿಶ್ವದ ಬೃಹತ್ ಸರ್ಚ್ ಇಂಜಿನ್ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಅಮೆರಿಕದಲ್ಲಿ ಕೇಂದ್ರ ಕಚೇರಿಯನ್ನು ಗೂಗಲ್ ಹೊಂದಿದ್ದರೂ ವಿಶ್ವದೆಲ್ಲೆಡೆ ಗೂಗಲ್ ತನ್ನ ಕಚೇರಿಯನ್ನು ತೆರೆದಿದೆ.
ಹೇಗೆ ತನ್ನ ಸೇವೆಗಳಿಂದ ಗೂಗಲ್ ಜನಪ್ರಿಯವಾಗಿದೆಯೋ ಅದೇ ರೀತಿಯಾಗಿ ಇದರ ಆಫೀಸ್‌ಗಳು ಅಷ್ಟೇ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಉದ್ಯೋಗಿಗಳು ಸಂತೋಷದಿಂದ ಕೆಲಸ ಮಾಡುವಂತಾಗಲು ಗೂಗಲ್ ತನ್ನ ಆಫೀಸ್‌ಗಳನ್ನು ಸುಂದರವಾಗಿ ವಿನ್ಯಾಸ ಮಾಡಿದೆ. ಹೀಗಾಗಿ ಇಂದು ಗಿಝ್‌ಬಾಟ್ ಗೂಗಲ್ ಐರ್‌ಲ್ಯಾಂಡ್‌ನ ಡಬ್ಲಿನ್‌ನಲ್ಲಿ ತೆರೆದಿರುವ ಆಫೀಸ್‌ನ ಫೋಟೋಗಳನ್ನು ತಂದಿದೆ.
ಯುರೋಪ್ ಖಂಡದ ಕೇಂದ್ರ ಕಚೇರಿ ಎನ್ನುವ ಹೆಗ್ಗಳಿಕೆ ಈ ಆಫೀಸ್‌ಗಿದೆ. ಈ ಆಫೀಸ್‌ನಲ್ಲಿ 5 ರೆಸ್ಟೋರೆಂಟ್,42 ಆಡಿಗೆ ಕೋಣೆಗಳು,400 ಮೀಟಿಂಗ್ ರೂಮ್‌ಗಳೊಂದಿಗೆ,ಗೇಮ್ ರೂಮ್,ಸ್ವಿಮಿಂಗ್ ಪೂಲ್, ಜಿಮ್‌ಗಾಗಿ ಪ್ರತ್ಯೇಕ ರೂಮ್‌ಗಳಿವೆ.ಉದ್ಯೋಗಿಗಳು ಸಂವಹನ ನಡೆಸಲು ಮೀಟಿಂಗ್ ರೂಂಗಳು, ಇಬ್ಬರೇ ಕುಳಿತು ಚರ್ಚಿಸುವ ಕ್ಯಾಬಿನ್ ರೂಮ್‌ಗಳನ್ನುಳು ಸುಂದರವಾಗಿ ನಿರ್ಮಿಸಿದ್ದಾರೆ. ಹೀಗಾಗಿ ಈ ಸುಂದರ ಆಫೀಸ್‌ನ ಫೋಟೋಗಳು ಇಲ್ಲಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್

ಗೂಗಲ್ ಡಬ್ಲಿನ್ ಆಫೀಸ್


Click it and Unblock the Notifications








