Subscribe to Gizbot

ಕಲೆಯಾಗದ ಹೊಸ ಸಿಲಿಕ್‌ ಟೀ ಶರ್ಟ್‌

Posted By:

ಬಿಳಿ ಬಣ್ಣದ ಟೀ ಶರ್ಟ್‌ಗೆ ಕಲೆಯಾಯಿತು ಅತ ಚಿಂತೆಯಲ್ಲಿದ್ದೀರಾ?ಹಾಗಾದ್ರೆ ಇನ್ನು ಮುಂದೆ ಈ ಚಿಂತೆಯನ್ನು ಬಿಟ್ಟುಬಿಡಿ. ಯಾವುದೇ ದ್ರವ ಪದಾರ್ಥ ಚೆಲ್ಲಿದರೂ ಕಲೆಯಾಗದ ಟೀ ಶರ್ಟ್‌ನ್ನು ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.

ಈ ಹೊಸ ಟೀ ಶರ್ಟ್‌ಗೆ ಕಲೆಯಾಗಲು ಸಾಧ್ಯವೇ ಇಲ್ಲವಂತೆ.ಟೀ ಶರ್ಟ್‌ ಸಂಪೂರ್ಣ ವಾಟರ್‌ ಪ್ರೂಫ್ ಆಗಿದ್ದು,ಸೂಪರ್‌ ಹೈಡ್ರೋಫೋಬಿಕ್‌ ನ್ಯಾನೋ ತಂತ್ರಜ್ಞಾನ ಬಳಸಿ ಟೀ ಶರ್ಟ್‌ನ್ನು ಅಭಿವೃದ್ಧಿ ಪಡಿಸಲಾಗಿದೆ. ಸಾಮಾನ್ಯ ಟೀ ಶರ್ಟ್‌ಗಳಂತೆ ಇದನ್ನು ಧರಿಸಬಹುದಾಗಿದ್ದು ಬೆವರು ಅಂಟಿಕೊಳ್ಳದೆ ಆವಿಯಾಗುವಂತೆ ಇದನ್ನು ವಿನ್ಯಾಸ ಪಡಿಸಲಾಗಿದೆ. ಅಷ್ಟೇ ಅಲ್ಲದೇ ಈ ಟೀ ಶರ್ಟ್‌ ಧರಿಸಿದ್ದರೂ ಚರ್ಮ‌ಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲವಂತೆ

ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಅಮೀರ್‌ ಪಟೇಲ್‌ ಈ ಟಿ ಶರ್ಟ್‌ನ್ನು ಅಭಿವೃದ್ಧಿ ಪಡಿಸಿದ್ದು ಟೀ ಶರ್ಟ್‌ಗೆ ಸಿಲಿಕ್‌ ಎಂದು ಹೆಸರಿಡಲಾಗಿದೆ. ಅಂದಾಜು ಮೂರು ಸಾವಿರ ಬೆಲೆ ಇರುವ ಈ ಟೀ ಶರ್ಟ್‌‌ ಮೇ ತಿಂಗಳಿನಲ್ಲಿ ಮಾರುಕಟ್ಟೆಗೆ ಬರಲಿದೆ.

ಮುಂದಿನ ಪುಟದಲ್ಲಿ ಈ ಟೀ ಶರ್ಟ್‌ ಉಳಿದ ಟೀ ಶರ್ಟ್‌ಗಿಂತ ಹೇಗೆ ಭಿನ್ನ? ದ್ರವ ಪದಾರ್ಥ‌ ಚೆಲ್ಲಿದರೆ ಏನಾಗುತ್ತದೆ ಎಂದು ತೋರಿಸುವ ವಿಡಿಯೋವಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಕಲೆಯಾಗದ ಹೊಸ ಸಿಲಿಕ್‌ ಟೀ ಶರ್ಟ್‌

ಕಲೆಯಾಗದ ಹೊಸ ಸಿಲಿಕ್‌ ಟೀ ಶರ್ಟ್‌


ಸಿಲಿಕ್‌ ಟೀ ಶರ್ಟ್‌

 ಕಲೆಯಾಗದ ಹೊಸ ಸಿಲಿಕ್‌ ಟೀ ಶರ್ಟ್‌

ಕಲೆಯಾಗದ ಹೊಸ ಸಿಲಿಕ್‌ ಟೀ ಶರ್ಟ್‌


ಸಿಲಿಕ್‌ ಟೀ ಶರ್ಟ್‌

ಕಲೆಯಾಗದ ಹೊಸ ಸಿಲಿಕ್‌ ಟೀ ಶರ್ಟ್‌


ಸಿಲಿಕ್‌ ಟೀ ಶರ್ಟ್‌

 ಕಲೆಯಾಗದ ಹೊಸ ಸಿಲಿಕ್‌ ಟೀ ಶರ್ಟ್‌

ಕಲೆಯಾಗದ ಹೊಸ ಸಿಲಿಕ್‌ ಟೀ ಶರ್ಟ್‌


ಸಿಲಿಕ್‌ ಟೀ ಶರ್ಟ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot