Home
ಸುದ್ದಿಜಾಲ

ರೋಗಿಯ ಸುರಕ್ಷತೆಗಾಗಿ ಹೊಸ ಸ್ಮಾರ್ಟ್‌ವಾಚ್ ಅಪ್ಲಿಕೇಶನ್

By Shwetha

ಬಿಂಗ್‌ಹ್ಯಾಮ್ಟನ್ ಯೂನಿವರ್ಸಿಟಿಯು ಹೊಸ ಸ್ಮಾರ್ಟ್‌ವಾಚ್ ಅನ್ನು ಅಭಿವೃದ್ಧಿಪಡಿಸಿದ್ದು ಗಂಭೀರ ಗಾಯಗಳನ್ನು ಮನೆಯಲ್ಲೇ ಗುಣಪಡಿಸಿಕೊಳ್ಳುವ ಪ್ರಥಮ ಚಿಕಿತ್ಸೆ ಉಪಕರಣವಾಗಿ ಬರಲಿದೆ ಎಂಬುದಾಗಿ ಸಂಶೋಧಕರು ತಿಳಿಸಿದ್ದಾರೆ. ಈ ವಿನ್ಯಾಸವು ಪ್ರಸ್ತುತವಿರುವ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಒಳಗೊಂಡಿದ್ದು ಮನೆಯಲ್ಲೇ ಚಿಕಿತ್ಸೆ ಮಾಡುವ ಅಂಶಗಳನ್ನು ಒಳಗೊಂಡಿದೆ. ಕಾಲ್ ಲೈಟ್ಸ್, ಚೇರ್ ಮತ್ತು ಬೆಡ್ ಅಲರಾಮ್‌ಗಳು, ವಂಡರ್ ಗಾರ್ಡ್ಸ್, ಸಹಾಯಕಾರಿ ಕರೆ ಮಾಡುವ ಅಂಶಗಳು ಹಾಗೂ ಬಳಕೆದಾರರಿಗೆ ಎಚ್ಚರಿಕೆಗಳನ್ನು ಒದಗಿಸುವ ಅಂಶಗಳನ್ನು ಒಳಗೊಂಡಿದೆ.

ರೋಗಿಯ ಸುರಕ್ಷತೆಗಾಗಿ ಹೊಸ ಸ್ಮಾರ್ಟ್‌ವಾಚ್ ಅಪ್ಲಿಕೇಶನ್

ಪ್ರಸ್ತುತ ಅಪ್ಲಿಕೇಶನ್ ಅಂತಿಮ ವಿನ್ಯಾಸವನ್ನು ಪಡೆದುಕೊಳ್ಳಬೇಕಾಗಿದ್ದು, ಪ್ರಸ್ತುತ ವಿನ್ಯಾಸ ಹೇಗೆ ಪರಿಣಾಮಕಾರಿಯಾಗಲಿದೆ ಎಂಬುದನ್ನು ಕುರಿತು ಸಂಶೋಧನೆಗಳು ಮತ್ತು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಇದರಲ್ಲಿ ಅಲರಾಮ್ ವ್ಯವಸ್ಥೆ ಇದ್ದು ರೋಗಿಗೆ ಬೇಕಾದ ಶುಶ್ರೂಷೆಯನ್ನು ಒದಗಿಸುವ ಕಾರ್ಯವನ್ನು ಮಾಡಲಿದೆ. ಅಧಿಸೂಚನೆಗಳನ್ನು ಉತ್ತಮವಾಗಿ ನಿರ್ವಹಿಸುವ ಮಾದರಿಯಲ್ಲಿ ಈ ವ್ಯವಸ್ಥೆಯನ್ನು ನಾವು ಅಭಿವೃದ್ಧಿಪಡಿಸುತ್ತಿದ್ದೇವೆ ಎಂಬುದಾಗಿ ಸಂಶೋಧಕರು ತಿಳಿಸಿದ್ದಾರೆ.

ರೋಗಿಯ ಸುರಕ್ಷತೆಗಾಗಿ ಹೊಸ ಸ್ಮಾರ್ಟ್‌ವಾಚ್ ಅಪ್ಲಿಕೇಶನ್

ಅಧಿಸೂಚನೆಯಲ್ಲಿರುವ ಸುಧಾರಣೆಯು ಸಿಬ್ಬಂದಿಗಳಿಗೆ ಉತ್ತಮವಾಗಿ ಪ್ರಯೋಜನಕಾರಿಯಾಗಲಿದೆ. ಯಾವಾಗಲಾದರೂ ಸಹಾಯ ಬೇಕಾದಲ್ಲಿ ಸಹಾಯಕ್ಕಾಗಿ ಕರೆಮಾಡಬಹುದಾಗಿದೆ ಹಾಗೂ ತ್ವರಿತವಾಗಿ ಸಂದೇಶವು ಸಿಬ್ಬಂದಿಯನ್ನು ತಲುಪಲಿದೆ ಎಂಬುದಾಗಿ ಸಹಾಯಕ ಪ್ರೊಫೆಸರ್ ಹುಯಾಂಗ್ ಲೀ ಹೇಳಿದ್ದಾರೆ.

Best Mobiles in India

English summary
A new smartwatch app being developed at Binghamton University may prevent serious injury for nursing home residents due to poor communication systems, researchers say.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+