ಹಗಲು ರಾತ್ರಿ ಅಡುಗೆ ಮಾಡುವ ಸೋಲಾರ್‌ ಒಲೆ

By Suneel
|

ತಂತ್ರಜ್ಞಾನ ಅಭಿವೃದ್ಧಿಗೊಂಡಂತೆಲ್ಲಾ ಮನುಷ್ಯನ ದಿನನಿತ್ಯ ಕೆಲಸಗಳು ಸರಳದಲ್ಲೂ ಸರಳವಾಗುತ್ತಿರುವುದು ಎಲ್ಲರ ಗಮನಕ್ಕೂ ಬರುತ್ತಿರುವ ವಿಷಯ . ಅಂತೆಯೇ ಈಗ ಪ್ರಸ್ತುತದಲ್ಲಿ ಟೆಕ್ನಾಲಜಿ ಆವಿಷ್ಕಾರಗಳಿಂದ ವಿದ್ಯುತ್‌ ಒಲೆ ಅಡುಗೆಗೆ ಸಂಬಂಧಿಸಿದಂತೆ ಸಹಾಯಕವಾಗಿತ್ತು. ಆದರೆ ಈಗ ಟೆಕ್ನಾಲಜಿ ಅದನ್ನು ಮೀರಿ ಒಂದು ಹೆಜ್ಜೆ ಮುಂದೆ ನಿಂತಿದೆ. ಹೌದು ಅಂತಹ ಅಭಿವೃದ್ಧಿ ಎನೆಂಬ ಕುತೂಹಲ ನಿಮಗಿದ್ದರೇ ಈ ಲೇಖನ ಓದಿ.

ಓದಿರಿ: ಕಾಲು ಕಳೆದುಕೊಂಡ ನಾಯಿಗೆ ಪ್ರಾಸ್ಥೆಟಿಕ್ ಪಾಸ್‌

ಅಡುಗೆ ಮಾಡಲು ಕರೆಂಟ್‌ ಒಲೆ ಬಳಸಿದರೆ ವಿದ್ಯುತ್‌ ಬಿಲ್‌ ಕಟ್ಟುವ ಅಗತ್ಯವಿದೆ. ಆದರೆ ಈಗ ಸೋಲಾರ್‌ ಒಲೆ ತಯಾರಾಗಿದ್ದು, ಈ ಒಲೆಯನ್ನು ನೀವು ಪ್ರವಾಸಕ್ಕೆ ಹೋಗುವ ಸ್ಥಳಗಳಿಗೆಲ್ಲಾ ಕೊಂಡ್ಯೊಯ್ಯಬಹುದಾಗಿದೆ. ಈ ಮೊದಲು ಕಂಡುಹಿಡಿದಿದ್ದ ಸೋಲಾರ್‌ ಗ್ರಿಲ್‌ಕೇವಲ ಹಗಲು ವೇಳೆ ಸೌರಶಕ್ತಿ ಬಳಸಿಕೊಂಡು ಅಡುಗೆ ಮಾಡಲು ಸಹಾಯಕವಾಗಿತ್ತು. ಆದರೆ ಈಗ GoSun ಗ್ರಿಲ್‌ ಅಡುಗೆ ಒಲೆ ತಯಾರಾಗಿದ್ದು ಇದು ಹಗಲು ಮತ್ತು ರಾತ್ರಿಯ ವೇಳೆಯೂ ಅಡುಗೆ ತಯಾರಿಸಲು ಉಪಯುಕ್ತವಾಗಿದೆ.

ಹಗಲು ರಾತ್ರಿ ಎರಡು ವೇಳೆಯೂ ಅಡುಗೆ ಮಾಡಿ

ಹಗಲು ರಾತ್ರಿ ಎರಡು ವೇಳೆಯೂ ಅಡುಗೆ ಮಾಡಿ

ಈ GoSun ಗ್ರಿಲ್ ಸೋಲರ್ ಒಲೆಯೂ ಥರ್ಮಲ್‌ ಬ್ಯಾಟರಿ ಹೊಂದಿದ್ದು, ಸೌರ ಶಕ್ತಿಯ ಸಹಾಯದಿಂದ ರಾತ್ರಿ ವೇಳೆಯು ಅಡುಗೆ ಮಾಡಬಹುದಾಗಿದೆ.

ರುಚಿಕರ ಅಡುಗೆ ಸ್ನೇಹಿ

ರುಚಿಕರ ಅಡುಗೆ ಸ್ನೇಹಿ

ಈ ಒಲೆಯು ಅಡುಗೆ ಸ್ನೇಹಿಯಾಗಿದ್ದು ಸದಾಕಾಲ ಆಹಾರವನ್ನು ರುಚಿಕರವಾಗಿ ಇಟ್ಟುಕೊಳ್ಳುತ್ತದೆ

ಪ್ರವಾಸಗಳಿಗೆ ಉಪಯೋಗ

ಪ್ರವಾಸಗಳಿಗೆ ಉಪಯೋಗ

ಈ ಒಲೆಯು ದಿನನಿತ್ಯ ಬಳಕೆಗೆ ಬೇಡವೆನಿಸಿದರು, ಪ್ರವಾಸಗಳಿಗೆ ಓದಲ್ಲೆಲ್ಲಾ ಕೊಂಡ್ಯೊಯ್ಯಬಹುದಾಗಿದೆ.

ಸೌರಶಕ್ತಿಯೇ ಇಂಧನ

ಸೌರಶಕ್ತಿಯೇ ಇಂಧನ

ಸೋಲಾರ್‌ ಗ್ರಿಲ್‌ ಒಲೆಗೆ ಸೌರಶಕ್ತಿಯೇ ಇಂಧನ ಮೂಲವಾಗಿದ್ದು ಇತರೆ ಯಾವುದೇ ಇಂಧನಗಳ ಅವಶ್ಯಕವಿಲ್ಲ.

ಸಂಪೂರ್ಣ ಪೊರ್ಟೆಬಲ್‌

ಸಂಪೂರ್ಣ ಪೊರ್ಟೆಬಲ್‌

GoSun ಗ್ರಿಲ್‌ ಸಂಪೂರ್ಣ ಪೊರ್ಟೆಬಲ್‌ ಆಗಿದ್ದು, ಹೆಚ್ಚು ಸುರಕ್ಷಿತವಾಗಿದೆ.

ಥರ್ಮಲ್‌ ಬ್ಯಾಟರಿ

ಥರ್ಮಲ್‌ ಬ್ಯಾಟರಿ

ಸೂರ್ಯ ಇಲ್ಲದಿದ್ದರೂ ಸಹ ಇದು ಸೌರಶಕ್ತಿಯನ್ನು ಬ್ಯಾಟಿರಿಯಲ್ಲಿ ಹಿಡಿದಿಟ್ಟುಕೊಳ್ಳುವುದರಿಂದ ಅಡುಗೆ ಮಾಡಲು ಸಹಾಯಕಾರಿಯಾಗಿದೆ.

ಬಳಕೆದಾರ ಸ್ನೇಹಿ

ಬಳಕೆದಾರ ಸ್ನೇಹಿ

ಅಲ್ಯೂಮಿನಿಯಮ್ ಟ್ರೈಗಳು ಮತ್ತು ಮೃದು ರಬ್ಬರ್ ಹೊಂದಿರುವುದರಿಂದ ತುಂಬಾ ಬಿಸಿಯಾದ ಪದಾರ್ಥಗಳನ್ನು ಇದರಲ್ಲಿ ಇಡಲು ಸಾಧ್ಯವಾಗುವುದಿಲ್ಲ.

GoSun ಗ್ರಿಲ್‌ ಸ್ಫೂರ್ತಿದಾಯಕ ವಿನ್ಯಾಸವಾಗಿದ್ದು, ಬಳಕೆದಾರ ಸ್ನೇಹಿಯಾಗಿದೆ. ಇದರ ಬೆಲೆ $549 ಆಗಿದೆ.

Most Read Articles
Best Mobiles in India

English summary
Solar grills are good for picnic parties and leisure trips. But, the main problem associated with them is that they can’t be used in the night, leaving you sweating in the dark for some dry twigs and logs for a fire.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more