ಸ್ಮಾರ್ಟ್‌‌ಫೋನಲ್ಲೇ ಪೇಪರ್‌ ವಿಮಾನವನ್ನು ನಿಯಂತ್ರಿಸಿ!

By Ashwath
|

ಸ್ಮಾರ್ಟ್‌‌ಫೋನಲ್ಲೇ ಇನ್ನು ಮುಂದೆ ಪೇಪರ್‌ ವಿಮಾನವನ್ನು ಸಂಪೂರ್ಣ‌ವಾಗಿ ನಿಯಂತ್ರಿಸಬಹುದು. ಅಮೆರಿಕದ ಸಂಶೋಧಕರೊಬ್ಬರು ಬ್ಲೂಟೂತ್‌ ಆಧಾರಿತ ಹೊಸ ಪೇಪರ್‌ ವಿಮಾನ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ.

ಪವರ್‌ ಅಪ್‌(3.0) ಸ್ಮಾರ್ಟ್‌ ಮೊಡ್ಯೂಲ್‌ ಹೆಸರಿನ ತಂತ್ರಜ್ಞಾನವನ್ನು ಅಮೆರಿಕದ ಸಂಶೋಧಕ ಶಾಯ್‌ ಗೊಟೆನ್‌( Shai Goitein) ಅಭಿವೃದ್ಧಿ ಪಡಿಸಿದ್ದು, ಪೇಪರ್‌ ವಿಮಾನಕ್ಕೆ ಒಂದು ಸಣ್ಣ ಪ್ರೊಪೈಲರ್‌ ಮತ್ತು ರೂಡರ್ ಇರುವ ಸ್ಮಾರ್ಟ್‌ ಮೊಡ್ಯೂಲ್‌ ಅಳವಡಿಸಿಬೇಕಾಗುತ್ತದೆ. ಈ ವಿಮಾನವನ್ನು ಬ್ಲೂಟೂತ್‌ ಮೂಲಕ ನಿಯಂತ್ರಿಸಲು ವಿಶೇಷ ಐಫೋನ್ ಆಪ್‌ನ್ನು ಅಭಿವೃದ್ಧಿ ಪಡಿಸಿದ್ದು ಇದರ ಮೂಲಕ ವಿಮಾನದ ಎತ್ತರ,ವೇಗವನ್ನು ನಿಯಂತ್ರಿಸಬಹುದಾಗಿದೆ.

ಕಾಪಿಯರ್‌ ಪೇಪರ್‌(copier paper)ನಿಂದ ತಯಾರಿಸಿದ ವಿಮಾನವನ್ನು 55 ಮೀಟರ್‌ ದೂರದವರೆಗೆ ಸ್ಮಾರ್ಟ್‌‌ಫೋನಿಂದ ನಿಯಂತ್ರಿಸಬಹುದಾಗಿದೆ. ಪವರ್‌ ಅಪ್‌(3.0) 1000 mAh ಲಿಥಿಯಂ ಪಾಲಿಮಾರ್‌ ಬ್ಯಾಟರಿಯನ್ನು ಹೊಂದಿದ್ದು ಒಮ್ಮೆ ಚಾರ್ಜ್‌ ಮಾಡಿದರೆ ಹತ್ತು ನಿಮಿಷಗಳ ವಿಮಾನವನ್ನು ಹಾರಿಸಬಹುದಾಗಿದೆ. ಸಂಶೋಧಕರು ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್‌‌ ಆಪ್‌ ಅಭಿವೃದ್ಧಿ ಪಡಿಸಿ ಅದರ ಮೂಲಕ ಪೇಪರ್‌ ವಿಮಾನವನ್ನು ಹಾರಿಸಲು ಮುಂದಾಗುತ್ತಿದ್ದಾರೆ.

ಹೀಗಾಗಿ ಇಲ್ಲಿ ಈ ವಿಮಾನ ಹೇಗಿದೆ ಮತ್ತು ಹೇಗೆ ಆಕಾಶದಲ್ಲಿ ಹಾರುತ್ತದೆ ಎಂಬುದನ್ನು ತೋರಿಸುವ ಫೋಟೋ ಮತ್ತು ವಿಡಿಯೋವಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಸ್ಮಾರ್ಟ್‌‌ಫೋನಲ್ಲೇ ಪೇಪರ್‌ ವಿಮಾನವನ್ನು ನಿಯಂತ್ರಿಸಿ!

ಸ್ಮಾರ್ಟ್‌‌ಫೋನಲ್ಲೇ ಪೇಪರ್‌ ವಿಮಾನವನ್ನು ನಿಯಂತ್ರಿಸಿ!

ಪವರ್‌ ಅಪ್‌(3.0) ಸ್ಮಾರ್ಟ್‌ ಮೊಡ್ಯೂಲ್‌

ಸ್ಮಾರ್ಟ್‌‌ಫೋನಲ್ಲೇ ಪೇಪರ್‌ ವಿಮಾನವನ್ನು ನಿಯಂತ್ರಿಸಿ!

ಸ್ಮಾರ್ಟ್‌‌ಫೋನಲ್ಲೇ ಪೇಪರ್‌ ವಿಮಾನವನ್ನು ನಿಯಂತ್ರಿಸಿ!

ಪವರ್‌ ಅಪ್‌(3.0) ಸ್ಮಾರ್ಟ್‌ ಮೊಡ್ಯೂಲ್‌ ಅಳವಡಿಸಿರುವ ಪೇಪರ್‌ ವಿಮಾನ

ಸ್ಮಾರ್ಟ್‌‌ಫೋನಲ್ಲೇ ಪೇಪರ್‌ ವಿಮಾನವನ್ನು ನಿಯಂತ್ರಿಸಿ!

ಸ್ಮಾರ್ಟ್‌‌ಫೋನಲ್ಲೇ ಪೇಪರ್‌ ವಿಮಾನವನ್ನು ನಿಯಂತ್ರಿಸಿ!

ಪವರ್‌ ಅಪ್‌(3.0) ತಂತ್ರಜ್ಞಾನದ ಗುಣ ವೈಶಿಷ್ಟಗಳು

ಸ್ಮಾರ್ಟ್‌‌ಫೋನಲ್ಲೇ ಪೇಪರ್‌ ವಿಮಾನವನ್ನು ನಿಯಂತ್ರಿಸಿ!

ಸ್ಮಾರ್ಟ್‌‌ಫೋನಲ್ಲೇ ಪೇಪರ್‌ ವಿಮಾನವನ್ನು ನಿಯಂತ್ರಿಸಿ!

ಪವರ್‌ ಅಪ್‌(3.0) ಸ್ಮಾರ್ಟ್‌ ಐಫೋನ್‌ ಆಪ್‌ ವಿಶೇಷತೆ

ಸ್ಮಾರ್ಟ್‌‌ಫೋನಲ್ಲೇ ಪೇಪರ್‌ ವಿಮಾನವನ್ನು ನಿಯಂತ್ರಿಸಿ!

ಸ್ಮಾರ್ಟ್‌‌ಫೋನಲ್ಲೇ ಪೇಪರ್‌ ವಿಮಾನವನ್ನು ನಿಯಂತ್ರಿಸಿ!

ಬ್ಲೂಟೂತ್‌ ಸ್ಮಾರ್ಟ್‌ ಟಕ್ನಾಲಜಿ

ಸ್ಮಾರ್ಟ್‌‌ಫೋನಲ್ಲೇ ಪೇಪರ್‌ ವಿಮಾನವನ್ನು ನಿಯಂತ್ರಿಸಿ!

ವಿಡಿಯೋ ವೀಕ್ಷಿಸಿ

ಸ್ಮಾರ್ಟ್‌‌ಫೋನಲ್ಲೇ ಪೇಪರ್‌ ವಿಮಾನವನ್ನು ನಿಯಂತ್ರಿಸಿ!

ವಿಡಿಯೋ ವೀಕ್ಷಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X