ಶಿಕ್ಷಕರಿಗೆ ಈ ಉಡುಗೊರೆ ನೀಡಿ
ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದು. ಯಾವುದೇ ಗುರುಗಳ ಮಾರ್ಗದರ್ಶವಿಲ್ಲದೇ ಬೆಳೆಯಲು ಯಾರಿಂದಲೂ ಸಾಧ್ಯವಿಲ್ಲ. ಗುರುಗಳು ಅಂದರೆ ಬರೀ ವಿದ್ಯೆ ಕಲಿಸಿದವರು ಮಾತ್ರವಲ್ಲ, ಕೆಲವೊಮ್ಮೆ ಯಾವುದೋ ವ್ಯಕ್ತಿ ನಮಗೆ ಜೀವನದಲ್ಲಿ ಮಾರ್ಗದರ್ಶನ ನೀಡುವುದರ ಮೂಲಕ ನಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಿ ಬಿಡುತ್ತಾರೆ. ಇಂತಹ ಮಾರ್ಗದರ್ಶಕರನ್ನು,ಗುರುಗಳನ್ನು ನೆನೆಯುವ ದಿನವೇ ಶಿಕ್ಷಕರ ದಿನಾಚರಣೆ.
ಬಹಳಷ್ಟು ವಿದ್ಯಾರ್ಥಿಗಳು ಇಂದು ಈ ದಿನಾಚರಣೆಯ ಪ್ರಯುಕ್ತ ತಮ್ಮ ಪ್ರೀತಿಯ ಶಿಕ್ಷಕರಿಗಾಗಿ ಉಡುಗೊರೆಯನ್ನು ನೀಡುತ್ತಾರೆ. ಹೀಗಾಗಿ ಗಿಝ್‌ಬಾಟ್ ಇಂದು ಎಲ್ಲಾ ವರ್ಗದ ಜನರು, ತಮ್ಮ ಶಿಕ್ಷಕರಿಗಾಗಿ ನೀಡಬಹುದಾದ ಕೆಲವು ಉಡುಗೊರೆಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. ಈ ಮಾಹಿತಿ ಇಷ್ಟವಾದಲ್ಲಿ ಟೆಕ್ ಪ್ರಿಯ ಶಿಕ್ಷಕರಿಗೆ ಈ ಉಡುಗೊರೆಯನ್ನು ನೀಡಿ ಶಿಕ್ಷಕರ ದಿನವನ್ನು ಸ್ಮರಣೀಯವಾಗಿರಿಸಿ.

ಶಿಕ್ಷಕರಿಗೆ ಈ ಉಡುಗೊರೆ ನೀಡಿ

ಶಿಕ್ಷಕರಿಗೆ ಈ ಉಡುಗೊರೆ ನೀಡಿ

ಶಿಕ್ಷಕರಿಗೆ ಈ ಉಡುಗೊರೆ ನೀಡಿ
ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್ 4.1.2 ಜೆಲ್ಲಿಬೀನ್ ಓಎಸ್
3 ಇಂಚಿನ QVGA ಕೆಪಾಸಿಟಿವ್ ಟಚ್‌ಸ್ಕ್ರೀನ್
1GHz ಪ್ರೊಸೆಸರ್
2 ಎಂಪಿ ಹಿಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೋರಿ
512MB RAM
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್,ಜಿಪಿಎಸ್
1,200 mAh ಬ್ಯಾಟರಿ

ಶಿಕ್ಷಕರಿಗೆ ಈ ಉಡುಗೊರೆ ನೀಡಿ



Click it and Unblock the Notifications




