ಶಿಯೋಮಿ ಪ್ರಕಟಿಸಿರುವ ವರ್ಷದ ಕೊನೆಯ ಆಫರ್ ಇಂದಿಗೆ ಲಾಸ್ಟ್!

|

ದೇಶದ ನಂ.1 ಮೊಬೈಲ್ ಬ್ರ್ಯಾಂಡ್ ಕಂಪೆನಿ ಶಿಯೋಮಿ ಪ್ರಕಟಿಸಿರುವ ಈ ವರ್ಷದ ಕೊನೆಯ ಮಾರಾಟ ಮೇಳ ಇಂದು ಮುಕ್ತಾಯವಾಗುತ್ತಿದೆ. ಡಿಸೆಂಬರ್ 19ರಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಈ ಸೇಲ್ ಇಂದಿಗೆ ಕೊನೆಯಾಗಲಿದ್ದು, ದೇಶದ ಮುಂಚೂಣಿಯ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳು ಈಗ ಭರ್ಜರಿ ಮಾರಾಟಕ್ಕೆ ತಯಾರಾಗಿವೆ.

ಎರಡು ದಿನಗಳ ಕಾಲ ಹಮ್ಮಿಕೊಂಡಿರುವ 'ನಂ 1 ಎಂಐ ಫ್ಯಾನ್ ಸೇಲ್'ನಲ್ಲಿ ಕೊನೆಯ ಉತ್ಪನ್ನಗಳಿಗೆ ಭರ್ಜರಿ ಡಿಸ್ಕೌಂಟ್ ದೊರಕಲಿದೆ. ಎಂಐ ಡಾಟ್ ಕಾಮ್, ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರು ಆಫರ್ ಪಡೆಯಬಹುದಾಗಿದೆ. ಎಚ್‌ಡಿಎಫ್‌ಸಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ದಾರರಿಗೆ ಶೇಕಡಾ 5ರಷ್ಟು ಇನ್‌ಸ್ಟಂಟ್ ಸಹ ಡಿಸ್ಕೌಂಟ್ ಸಿಗಲಿದೆ.

ಶಿಯೋಮಿ ಪ್ರಕಟಿಸಿರುವ ವರ್ಷದ ಕೊನೆಯ ಆಫರ್ ಇಂದಿಗೆ ಲಾಸ್ಟ್!

ಶಿಯೋಮಿ ರೆಡ್ಮಿ 6 ಪ್ರೊ ಹಾಗೂ ರೆಡ್ಮಿ ನೋಟ್ 6 ಪ್ರೊ ಸ್ಮಾರ್ಟ್‌ಫೋನ್‌ಗಳಿಗೆ ಬಿಟ್ಟು ಇನ್ನುಳಿದ ಎಲ್ಲಾ ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಮೇಲೂ ಭರ್ಜರಿ ಡಿಸ್ಕಂಟ್ಸ್ ಅನ್ನು ನೀಡಲಾಗಿದೆ. ಹಾಗಾದರೆ, ಎರಡು ದಿನಗಳ ಶಿಯೋಮಿ ಭರ್ಜರಿ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳ ಮೇಲೆ ಎಷ್ಟೆಷ್ಟು ಡಿಸ್ಕೌಂಟ್ಸ್ ಅನ್ನು ನೀಡಲಾಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

1 ರೆಡ್ಮಿ 6ಎ (2GB RAM + 16GB)

1 ರೆಡ್ಮಿ 6ಎ (2GB RAM + 16GB)

ಆಫರ್: 600 ರೂ. ಬೆಲೆ ಕಡಿತ,
5,999 ರೂ.ಗಳಿಗೆ ಲಭ್ಯ
ಅಮೇಜಾನ್ ಹಾಗೂ ಎಂಐ ಡಾಟ್ ಕಾಮ್‌

2 ರೆಡ್ಮಿ 6ಎ (2GB RAM + 32GB)

2 ರೆಡ್ಮಿ 6ಎ (2GB RAM + 32GB)

ಆಫರ್: 500 ರೂ. ಬೆಲೆ ಕಡಿತ,
6,999 ರೂ.ಗಳಿಗೆ ಲಭ್ಯ
ಅಮೇಜಾನ್ ಹಾಗೂ ಎಂಐ ಡಾಟ್ ಕಾಮ್‌

3 ರೆಡ್ಮಿ 6 (3GB+64GB)

3 ರೆಡ್ಮಿ 6 (3GB+64GB)

ಆಫರ್: 500 ರೂ. ಬೆಲೆ ಕಡಿತ,
8,999 ರೂ.ಗಳಿಗೆ ಲಭ್ಯ
ಫ್ಲಿಪ್‌ಕಾರ್ಟ್ ಹಾಗೂ ಎಂಐ ಡಾಟ್ ಕಾಮ್‌.

4 ರೆಡ್ಮಿ ವೈ2 (3GB RAM+32GB)

4 ರೆಡ್ಮಿ ವೈ2 (3GB RAM+32GB)

ಆಫರ್: 1000 ರೂ. ಬೆಲೆ ಕಡಿತ,
9,999 ರೂ.ಗಳಿಗೆ ಲಭ್ಯ
ಅಮೇಜಾನ್ ಹಾಗೂ ಎಂಐ ಡಾಟ್ ಕಾಮ್‌

5 ರೆಡ್ಮಿ ವೈ2 (4GB RAM+64 GB)

5 ರೆಡ್ಮಿ ವೈ2 (4GB RAM+64 GB)

ಆಫರ್: 1000 ರೂ. ಬೆಲೆ ಕಡಿತ,
10,999 ರೂ.ಗಳಿಗೆ ಲಭ್ಯ
ಅಮೇಜಾನ್ ಹಾಗೂ ಎಂಐ ಡಾಟ್ ಕಾಮ್‌.

6 ರೆಡ್ಮಿ ನೋಟ್ 5 ಪ್ರೊ (4GB RAM +64GB)

6 ರೆಡ್ಮಿ ನೋಟ್ 5 ಪ್ರೊ (4GB RAM +64GB)

ಆಫರ್: 1000 ರೂ. ಬೆಲೆ ಕಡಿತ,
12,999 ರೂ.ಗಳಿಗೆ ಲಭ್ಯ
ಫ್ಲಿಪ್‌ಕಾರ್ಟ್ ಹಾಗೂ ಎಂಐ ಡಾಟ್ ಕಾಮ್‌.

7 ರೆಡ್ಮಿ ನೋಟ್ 5 ಪ್ರೊ (6GB RAM +64GB)

7 ರೆಡ್ಮಿ ನೋಟ್ 5 ಪ್ರೊ (6GB RAM +64GB)

ಆಫರ್: 1000 ರೂ. ಬೆಲೆ ಕಡಿತ,
14,999 ರೂ.ಗಳಿಗೆ ಲಭ್ಯ
ಫ್ಲಿಪ್‌ಕಾರ್ಟ್ ಹಾಗೂ ಎಂಐ ಡಾಟ್ ಕಾಮ್‌.

8 ಶಿಯೋಮಿ ಎಂಐ ಎ2 (4GB RAM + 64GB)

8 ಶಿಯೋಮಿ ಎಂಐ ಎ2 (4GB RAM + 64GB)

ಆಫರ್: 1000 ರೂ. ಬೆಲೆ ಕಡಿತ,
14,999 ರೂ.ಗಳಿಗೆ ಲಭ್ಯ
ಅಮೇಜಾನ್ ಹಾಗೂ ಎಂಐ ಡಾಟ್ ಕಾಮ್‌.

9 ಶಿಯೋಮಿ ಎಂಐ ಎ2 (6GB RAM + 128GB)

9 ಶಿಯೋಮಿ ಎಂಐ ಎ2 (6GB RAM + 128GB)

ಆಫರ್: 2000 ರೂ. ಬೆಲೆ ಕಡಿತ,
16,999 ರೂ.ಗಳಿಗೆ ಲಭ್ಯ
ಅಮೇಜಾನ್ ಹಾಗೂ ಎಂಐ ಡಾಟ್ ಕಾಮ್‌.

10 ಪೊಕೊ ಎಫ್1 (6GB+64GB)

10 ಪೊಕೊ ಎಫ್1 (6GB+64GB)

ಆಫರ್: 1000 ರೂ. ಬೆಲೆ ಕಡಿತ
19,999 ರೂ.ಗಳಿಗೆ ಲಭ್ಯ
ಫ್ಲಿಪ್‌ಕಾರ್ಟ್ ಹಾಗೂ ಎಂಐ ಡಾಟ್ ಕಾಮ್‌.

  11 ಪೊಕೊ ಎಫ್1 ( 6GB+128GB)

11 ಪೊಕೊ ಎಫ್1 ( 6GB+128GB)

ಆಫರ್: 2000 ರೂ. ಬೆಲೆ ಕಡಿತ,
21,999 ರೂ.ಗಳಿಗೆ ಲಭ್ಯ
ಫ್ಲಿಪ್‌ಕಾರ್ಟ್ ಹಾಗೂ ಎಂಐ ಡಾಟ್ ಕಾಮ್‌.

12 ಪೊಕೊ ಎಫ್1 (8GB+256GB)

12 ಪೊಕೊ ಎಫ್1 (8GB+256GB)

ಆಫರ್: 3000 ರೂ. ಬೆಲೆ ಕಡಿತ,
25,999 ರೂ.ಗಳಿಗೆ ಲಭ್ಯ
ಫ್ಲಿಪ್‌ಕಾರ್ಟ್ ಹಾಗೂ ಎಂಐ ಡಾಟ್ ಕಾಮ್‌.

Most Read Articles
Best Mobiles in India

English summary
Let's celebrate the end of amazing year at #1MiFanSale on Mi.com. Huge discounts, exciting offers, games, gifts and more. Buy Now! 100% Secure Payment. Vast Service Network. Cash on delivery. MiProtect Warranty. Free Shipping. Hassle-Free Replacement. EMI Option.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X