Home
ಸುದ್ದಿಜಾಲ

ಭಾರಿ ಸದ್ದು ಮಾಡಿದ್ದ ಈ ಇಯರ್‌ಬಡ್ಸ್‌ ಮೇಲೆ ಇದೀಗ ಬರೋಬ್ಬರಿ 71% ಡಿಸ್ಕೌಂಟ್‌ !

ಅಮೆಜಾನ್‌ ತಾಣದಲ್ಲಿ ವಿಶೇಷವಾಗಿ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಇಯರ್‌ಬಡ್ಸ್‌ಗಳ ಮೇಲೂ ಕೂಡ ಆಫರ್‌ ನೀಡಲಾಗ್ತಿದೆ. ಒಂದಿಲ್ಲೊಂದು ಆಫರ್‌ಗಳ ಮೂಲಕ ಸದ್ದು ಮಾಡುತ್ತಿರುವ ಅಮೆಜಾನ್‌ ಇದೀಗ ನಾಯ್ಸ್‌ ಸಂಸ್ಥೆಯ ಇಯರ್‌ಬಡ್ಸ್‌ಗಳಿಗೆ ಬಿಗ್‌ ಆಫರ್‌ ನೀಡ್ತಿದೆ. ಅದರಲ್ಲೂ ಇತ್ತೀಚಿಗೆ ಬಿಡುಗಡೆ ಆಗಿರುವ ಇಯರ್‌ಬಡ್ಸ್‌ ಮೇಲೆ ಬರೋಬ್ಬರಿ 71% ಡಿಸ್ಕೌಂಟ್‌ ಘೋಷಣೆ ಮಾಡಿದೆ.

ಹೌದು, ನಾಯ್ಸ್‌ ಸಂಸ್ಥೆಯ ನಾಯ್ಸ್‌ VS106 ಇಯರ್‌ಬಡ್ಸ್ ಮೇಲೆ ಅಮೆಜಾನ್‌ ಬಿಗ್‌ ಡಿಸ್ಕೌಂಟ್‌ ಘೋಷಿಸಿದೆ. ಯುವಜನತೆಯೆ ದಿಲ್‌ ಗೆದ್ದಿರುವ ಈ ಇಯರ್‌ಬಡ್ಸ್‌ ಇದೀಗ ಪ್ಯಾಕೆಟ್‌ ಸ್ನೇಹಿ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಇಯರ್‌ಬಡ್ಸ್‌ ಖರೀದಿಸಬೇಕೆಂದುಕೊಂಡವರಿಗೆ ಚಿನ್ನದಂತ ಅವಕಾಶ ನೀಡಿದೆ. ಹಾಗಾದ್ರೆ ನಾಯ್ಸ್‌ VS106 ಇಯರ್‌ಬಡ್ಸ್ ಡಿಸ್ಕೌಂಟ್‌ ನಂತರದ ಬೆಲೆ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರಿ ಸದ್ದು ಮಾಡಿದ್ದ ಈ ಇಯರ್‌ಬಡ್ಸ್‌ ಮೇಲೆ ಇದೀಗ ಬರೋಬ್ಬರಿ 71% ಡಿಸ್ಕೌಂಟ್‌ !

ನಾಯ್ಸ್‌ ಬಡ್ಸ್‌ VS106 ಮೇಲೆ ಭಾರಿ ಡಿಸ್ಕೌಂಟ್‌
ನಾಯ್ಸ್‌ ಬಡ್ಸ್‌ VS106 ಇಯರ್‌ಬಡ್ಸ್‌ ಅಮೆಜಾನ್‌ನಲ್ಲಿ 4,499ರೂ ಬೆಲೆಗೆ ಪಟ್ಟಿ ಮಾಡಲಾಗಿದೆ. ಆದರೆ ಇದರ ಮೇಲೆ ಬರೋಬ್ಬರಿ 71% ಡಿಸ್ಕೌಂಟ್‌ ನೀಡಲಾಗ್ತಿರುವುದರಿಂದ ಇದನ್ನು ನೀವು ಕೇವಲ 1,299ರೂ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಇಯರ್‌ಬಡ್ಸ್‌ ಜೆಟ್ ಬ್ಲ್ಯಾಕ್, ಸ್ಕೈ ಬ್ಲೂ ಮತ್ತು ಕ್ಲೌಡ್ ವೈಟ್ ಕಲರ್‌ ಆಯ್ಕೆಗಳಲ್ಲಿ ಖರೀದಿಸಲು ಅವಕಾಶ ನೀಡಲಾಗಿದೆ.

ನಾಯ್ಸ್‌ ಬಡ್ಸ್‌ VS106 ಫೀಚರ್ಸ್‌ ಹೇಗಿದೆ?
ನಾಯ್ಸ್ ಬಡ್ಸ್ VS106 ಇಯರ್‌ಬಡ್ಸ್‌ ಬಳಕೆದಾರರ ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳಲಿದೆ. ಇದನ್ನು ಆಕ್ಟಿವ್‌ ಲೈಪ್‌ಸ್ಟೈಲ್‌ನೊಂದಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಇದು ನೀರು ಮತ್ತು ಬೆವರಿನಿಂದ ರಕ್ಷಣೆ ನೀಡಲು IPX5 ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನು ಸಹ ಹೊಂದಿದೆ. ಇದರಿಂದ ಬಳಕೆದಾರರು ಯಾವುದೇ ತೊಂದರೆಯಿಲ್ಲದೆ ವ್ಯಾಯಾಮ, ಜಿಮ್‌, ಸ್ಪೋರ್ಟ್ಸ್‌ನಂತಹ ಸಮಯದಲ್ಲಿಯೂ ಬಳಸಬಹುದು. ಅಂದರೆ ಬಳಕೆದಾರರ ಲೈಪ್‌ಸ್ಟೈಲ್‌ ಮತ್ತು ಔಟ್‌ಸೈಡ್‌ ಸಾಹಸಗಳಿಗೆ ಸೂಕ್ತವಾಗಿದೆ.

ಭಾರಿ ಸದ್ದು ಮಾಡಿದ್ದ ಈ ಇಯರ್‌ಬಡ್ಸ್‌ ಮೇಲೆ ಇದೀಗ ಬರೋಬ್ಬರಿ 71% ಡಿಸ್ಕೌಂಟ್‌ !

ಇನ್ನು ನಾಯ್ಸ್ ಬಡ್ಸ್ VS106 ನವೀನ ಮಾದರಿಯ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಈ ಇಯರ್‌ಬಡ್ಸ್‌ ಬಳಕೆದಾರರಿಗೆ ಅತ್ಯುತ್ತಮ ಆಡಿಯೋ ಅನುಭವವನ್ನು ನೀಡಲಿದೆ. ಇದಕ್ಕಾಗಿ ಮೂರು ವಿಭಿನ್ನ ಈಕ್ವಲೈಜರ್‌ ವಿಧಾನಗಳೊಂದಿಗೆ ಕಸ್ಟಮೈಸ್‌ ಮಾಡಲು ಅನುಮತಿಸಲಿದೆ. ಇದಲ್ಲದೆ ಹೆಚ್ಚುವರಿಯಾಗಿ ಕ್ವಾಡ್ ಮೈಕ್ರೊಫೋನ್ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ ಅನ್ನು ಸಹ ಹೊಂದಿದೆ. ಇದರಿಂದ ಬಳಕೆದಾರರಿಗೆ ಅತ್ಯುತ್ತಮವಾದ ಆಡಿಯೊ ಅನುಭವವನ್ನು ಖಾತ್ರಿಗೊಳಿಸಲಿದೆ.

ನಾಯ್ಸ್ ಬಡ್ಸ್ VS106 ಇಯರ್‌ಬಡ್ಸ್‌ ಸಿಂಗಲ್‌ ಚಾರ್ಜ್‌ನಲ್ಲಿ 50 ಗಂಟೆಗಳ ಪ್ಲೇ ಟೈಂ ಅನ್ನು ನೀಡಲಿದೆ. ಅದರಲ್ಲೂ ಕೇವಲ 10 ನಿಮಿಷಗಳ ಕ್ವಿಕ್ ಚಾರ್ಜ್‌ನಲ್ಲಿ 200 ನಿಮಿಷಗಳ ಪ್ಲೇಟೈಮ್ ನೀಡಲಿದೆ ಎನ್ನಲಾಗಿದೆ. ಇದರೊಂದಿಗೆ ಈ ಇಯರ್‌ಬಡ್ಸ್‌ 10mm ಆಡಿಯೋ ಡ್ರೈವರ್ ಹೊಂದಿದ್ದು, ತಲ್ಲೀನಗೊಳಿಸುವ ಸೌಂಡ್‌ಸ್ಕೇಪ್ ಅನ್ನು ಒದಗಿಸುತ್ತದೆ. ಜೊತೆಗೆ 40ms ವರೆಗಿನ ಅಲ್ಟ್ರಾ-ಕಡಿಮೆ ಲೇಟೆನ್ಸಿ ಹೊಂದಿದ್ದು, ವಿಳಂಬ-ಮುಕ್ತ ಮನರಂಜನೆಯನ್ನು ನೀಡಲಿದೆ.

ಭಾರಿ ಸದ್ದು ಮಾಡಿದ್ದ ಈ ಇಯರ್‌ಬಡ್ಸ್‌ ಮೇಲೆ ಇದೀಗ ಬರೋಬ್ಬರಿ 71% ಡಿಸ್ಕೌಂಟ್‌ !

ಬೆಲೆ ಮತ್ತು ಲಭ್ಯತೆ
ನಾಯ್ಸ್‌ ಬಡ್ಸ್ VS106 ಪ್ರಸ್ತುತ ಅಮೆಜಾನ್‌ನಲ್ಲಿ ಡಿಸ್ಕೌಂಟ್‌ ಪಡೆದುಕೊಂಡಿರುವುದರಿಂದದ 1,299ರೂ.ಬೆಲೆಯಲ್ಲಿ ಲಭ್ಯವಾಗುತ್ತಿದೆ. ಇದನ್ನು ನೀವು ಜೆಟ್ ಬ್ಲ್ಯಾಕ್, ಸ್ಕೈ ಬ್ಲೂ ಮತ್ತು ಕ್ಲೌಡ್ ವೈಟ್ ಕಲರ್‌ ಆಯ್ಕೆಗಳಲ್ಲಿ ಖರೀದಿಸಲು ಅವಕಾಶ ನೀಡಲಾಗಿದೆ. ಇದನ್ನು ಅಮೆಜಾನ್‌ ಮೂಲಕ ಖರೀದಿಸಬಹುದಾಗಿದೆ.

ಇನ್ನು ನಾಯ್ಸ್‌ ಕಂಪೆನಿ ಭಾರತದಲ್ಲಿ ನಾಯ್ಸ್‌ ಲೂನಾ ರಿಂಗ್‌ ಮೂಲಕ ಸಾಕಷ್ಟು ಸದ್ದು ಮಾಡುತ್ತಿದೆ. ಇದು ತನ್ನ ಡಿಸೈನ್‌ನಿಂದಲೇ ಗಮನಸೆಳೆದಿದ್ದು, ಇನ್‌ಫ್ರಾರೆಡ್ ಫೋಟೋಪ್ಲೆಥಿಸ್ಮೋಗ್ರಫಿ (PPG) ಸೆನ್ಸಾರ್‌ಗಳು, ಸ್ಕಿನ್‌ ಟೆಂಪ್‌ರೇಚರ್‌ ಸೆನ್ಸಾರ್‌ಗಳು ಮತ್ತು 3 ಆಕ್ಸಿಸ್ ಅಕ್ಸಿಲೆರೊಮೀಟರ್‌ನಂತಹ ಅಡ್ವಾನ್ಸ್‌ ಸೆನ್ಸಾರ್‌ಗಳನ್ನು ಹೊಂದಿದೆ. ಇದಲ್ಲದೆ ಬಳಕೆದಾರರು ಬೆರಳಿನಿಂದ ಆಪ್ಟಿಕಲ್ ಸೆನ್ಸಾರ್‌ಗಳ ಜೋಡಣೆಯನ್ನು ಖಚಿತಪಡಿಸಿಕೊಳ್ಳುವುದಕ್ಕೆ ಅವಕಾಶ ನೀಡಿದೆ. ಇದಕ್ಕಾಗಿ ಮೂರು ಉಬ್ಬುಗಳ ಜೊತೆಗೆ ಮೂರು ಎಲ್ಇಡಿಗಳು ಮತ್ತು ಎರಡು ಪಿಡಿಗಳನ್ನು ಸಂಯೋಜಿಸುವ ಆಪ್ಟೋಮೆಕಾನಿಕಲ್ ವಿನ್ಯಾಸವನ್ನು ಬಳಸಿದೆ.

Best Mobiles in India

English summary
Noise Buds VS106 Truly Wireless in-Ear Earbuds gets 71% discounts in amazon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+