Home
ಸುದ್ದಿಜಾಲ

ನೋಕಿಯಾ ದಿಂದ 4000mAh ಬ್ಯಾಟರಿಯ ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್

ಈಗಾಗಲೇ ನೋಕಿಯಾ 2 ಮಾರುಕಟ್ಟಗೆ ಬರುವ ಬಗ್ಗೆ ಸಾಕಷ್ಟು ರೂಮರ್ ಗಳು ಲಭ್ಯವಾಗಿದೆ, ಆದರೆ ಈ ಬಾರಿ ನೋಕಿಯಾ ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ ನೋಕಿಯಾ 2 ಸ್ಮಾರ್ಟ್ ಫೋನ್ ನಲ್ಲಿರುವ ವಿಶೇಷತೆಗಳ ಬಗ್ಗೆ ಮಾಹಿತಿಯೂ ಲೀಕ್ ಆಗಿದೆ.

By Lekhaka

ಭಾರತೀಯ ಮಾರುಕಟ್ಟೆಯಲ್ಲಿ ಮತ್ತೆ ಕಾಣಿಸಿಕೊಂಡಿರುವ ನೋಕಿಯಾ, ಈಗಾಗಲೇ ಮೂರು ವಿವಿಧ ಶ್ರೇಣಿಯ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೇ ಮಾದರಿಯಲ್ಲಿ ಸದ್ಯ ನೂತನ ಪ್ರಯತ್ನವೊಂದಕ್ಕೆ ಕೈ ಹಾಕಿದೆ. ಬಜೆಟ್ ಬೆಲೆಯಲ್ಲಿ ಎಂಟ್ರಿಲೆವೆಲ್ ಸ್ಮಾರ್ಟ್ ಫೋನ್ ವೊಂದನ್ನು ನೀಡಲು ಮುಂದಾಗಿದೆ.

ನೋಕಿಯಾ ದಿಂದ 4000mAh ಬ್ಯಾಟರಿಯ ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್

ಈಗಾಗಲೇ ನೋಕಿಯಾ 2 ಮಾರುಕಟ್ಟಗೆ ಬರುವ ಬಗ್ಗೆ ಸಾಕಷ್ಟು ರೂಮರ್ ಗಳು ಲಭ್ಯವಾಗಿದೆ, ಆದರೆ ಈ ಬಾರಿ ನೋಕಿಯಾ ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ ನೋಕಿಯಾ 2 ಸ್ಮಾರ್ಟ್ ಫೋನ್ ನಲ್ಲಿರುವ ವಿಶೇಷತೆಗಳ ಬಗ್ಗೆ ಮಾಹಿತಿಯೂ ಲೀಕ್ ಆಗಿದೆ.

ನೋಕಿಯಾ 2 ಸ್ಮಾರ್ಟ್ ಫೋನಿನಲ್ಲಿ 4000mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಇದು ನೋಕಿಯಾ ಬಿಡುಗಡೆ ಮಾಡುತ್ತಿರುವ ಸ್ಮಾರ್ಟ್ ಫೋನುಗಳಲ್ಲೇ ಅತೀ ಹೆಚ್ಚಿನ ಸಾಮಾರ್ಥ್ಯದ ಬ್ಯಾಟರಿ ಫೋನ್ ಆಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳು ಡೊಡ್ಡ ಬ್ಯಾಟರಿಯನ್ನು ನೀಡಿ ಜನರನ್ನು ಆಕರ್ಷಿಸುತ್ತಿರುವ ರೀತಿಯಲ್ಲೇ ನೋಕಿಯಾ ಸಹ ನೂತನ ಗ್ರಾಹಕರನ್ನು ಸೆಳೆಯಲು ಎರಡು ದಿನಕ್ಕೂ ಹೆಚ್ಚಿನ ಬ್ಯಾಟರಿ ಬ್ಯಾಕಪ್ ನೀಡುವ ಮೊಬೈಲ್ ಬಿಡುಗಡೆಗೆ ಸಿದ್ಧತೆ ನಡೆಸಿದೆ.

ಈ ಫೋನಿನಲ್ಲಿ 5 ಇಂಚಿನ HD ಡಿಸ್ ಪ್ಲೇಯನ್ನು ಹೊಂದಿರಲಿದೆ. ಕ್ವಾಲ್ಕಮ್ ಸ್ನಾಪ್ ಡ್ರಾನ್ 212 ಚಿಪ್ ಸೆಟ್ ಸಹ ಈ ಫೋನಿನಲ್ಲಿ ಕಾಣಬಹುದಾಗಿದೆ. ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸುವ ಈ ಫೋನ್ ಶೀಘ್ರವೇ ಲಾಂಚ್ ಅಗಲಿದ್ದು, ಬೆಲೆ ಕಡಿಮೆ ಇರಲಿದೆ.

Best Mobiles in India

English summary
Nokia 2, the unannounced entry-level smartphone is all set to be launched with a 4000mAh battery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+