ನೋಕಿಯಾದಿಂದ ಕಡಿಮೆ ಬೆಲೆಯ ಫೀಚರ್ ಫೋನ್ ಬಿಡುಗಡೆ
ನೋಕಿಯಾ ದೇಶಿಯ ಮಾರುಕಟ್ಟೆಗೆ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಫೀಚರ್ ಫೋನ್ ಬಿಡುಗಡೆ ಮಾಡಿದೆ.ನೋಕಿಯಾ 220 ಫೀಚರ್ ಫೋನ್ ಬಿಡುಗಡೆ ಮಾಡಿದ್ದು 2,749 ರೂಪಾಯಿ ಬೆಲೆಯನ್ನು ನಿಗದಿಪಡಿಸಿದೆ.ನೋಕಿಯಾ ಸ್ಟೋರ್‌ನಲ್ಲಿ ಫೀಚರ್ ಫೋನ್ ಲಭ್ಯವಿದ್ದು ಗ್ರಾಹಕರು ಖರೀದಿಸಬಹುದಾಗಿದೆ.
116.4 x 50.3 x 13.2 ಮಿ.ಮೀ ಗಾತ್ರದ,83.4 ಗ್ರಾಂ ತೂಕದ ಫೀಚರ್ 2 ಎಂಪಿ ಹಿಂದುಗಡೆ ಕ್ಯಾಮೆರಾವನ್ನು ಹೊಂದಿದೆ.2ಜಿ,ಬ್ಲೂಟೂತ್,ಮೈಕ್ರೋ ಯುಎಸ್‌ಬಿ ಕನೆಕ್ಟಿವಿಟಿ ವಿಶೇಷತೆಗಳನ್ನು ಒಳಗೊಂಡಿರುವ ಫೀಚರ್ ಫೋನ್ 970 mAh ಬ್ಯಾಟರಿಯನ್ನು ಒಳಗೊಂಡಿದೆ.
ನೋಕಿಯಾ 220
ವಿಶೇಷತೆ:
ಡ್ಯುಯಲ್ ಸಿಮ್(ಜಿಸ್‌ಎಂ+ಜಿಎಸ್‌ಎಂ)
2.4 ಇಂಚಿನ ಸ್ಕ್ರೀನ್(320 x 240 ಪಿಕ್ಸೆಲ್)
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾವಿಲ್ಲ
32 ಜಿಬಿವರೆಗೆ ವಿಸ್ತರಿಸಬಹುದಾದ ಶೇಕರಣಾ ಸಾಮರ್ಥ್ಯ
2ಜಿ,ಬ್ಲೂಟೂತ್,ಮೈಕ್ರೋ ಯುಎಸ್‌ಬಿ
970 mAh ಬ್ಯಾಟರಿ
ನೋಕಿಯಾ ಹೊಸದಾಗಿ ಫೀಚರ್‌ಫೋನ್ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ನೋಕಿಯಾ ಈ ಹಿಂದೆ ಬಿಡುಗಡೆ ಮಾಡಿರುವ ಕೆಲವು ಫೀಚರ್ ಫೋನ್‌ಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ನೋಕಿಯಾ ಆಶಾ 503
ಬೆಲೆ:6683
ವಿಶೇಷತೆ:
ಡ್ಯುಯಲ್ ಸಿಮ್
3 ಇಂಚಿನ QVGA ಸ್ಕ್ರೀನ್ (320 x 240 ಪಿಕ್ಸೆಲ್)
ನೋಕಿಯಾ ಆಶಾ ಓಎಸ್
128 ಎಂಬಿ ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾವಿಲ್ಲ
3ಜಿ,ವೈಫೈ,ಬ್ಲೂಟೂತ್
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ

ನೋಕಿಯಾ ಆಶಾ 500
ಬೆಲೆ:3999
ವಿಶೇಷತೆ:
ಸಿಂಗಲ್ ಸಿಮ್
2.8 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್(320 x 240 ಪಿಕ್ಸೆಲ್)
ನೋಕಿಯಾ ಆಶಾ ಓಎಸ್
2 ಎಂಪಿ ಹಿಂದುಗಡೆ ಕ್ಯಾಮೆರಾ
64MB ಆಂತರಿಕ ಮೆಮೊರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ

ನೋಕಿಯಾ ಆಶಾ 502
ಬೆಲೆ:5739
ವಿಶೇಷತೆ
ಡ್ಯುಯಲ್ ಸಿಮ್
3 ಇಂಚಿನ ಸ್ಕ್ರೀನ್(320 x 240 ಪಿಕ್ಸೆಲ್)
5 ಎಂಪಿ ಹಿಂದುಗಡೆ ಕ್ಯಾಮೆರಾ
64MB ರ್‍ಯಾಮ್
ಬ್ಲೂಟೂತ್,ಮೈಕ್ರೋ ಯುಎಸ್‌ಬಿ,ವೈಫೈ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1010 mAh ಬ್ಯಾಟರಿ

ನೋಕಿಯಾ 107
ಬೆಲೆ:1632
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ ಜಿಎಸ್‌ಎಂ)
1.8 ಇಂಚಿನ ಟಿಎಫ್‌ಟಿ QVGA ಸ್ಕ್ರೀನ್(128 x 128 ಪಿಕ್ಸೆಲ್)
4 MB RAM
ಸಿಂಬಿಯನ್ 30 ಓಎಸ್
16GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1020mAh ಬ್ಯಾಟರಿ

ನೋಕಿಯಾ 108
ಬೆಲೆ:2009
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ ಜಿಎಸ್‌ಎಂ)
1.8 ಇಂಚಿನ ಟಿಎಫ್‌ಟಿ QVGA ಸ್ಕ್ರೀನ್(128x160 ಪಿಕ್ಸೆಲ್)
4 MB RAM
ಸಿಂಬಿಯನ್ 30 ಓಎಸ್
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
950 mAh ಬ್ಯಾಟರಿ

ನೋಕಿಯಾ ಆಶಾ 210
ಬೆಲೆ:4714
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
2.4 ಇಂಚಿನ QVGA ಸ್ಕ್ರೀನ್ (240x320 ಪಿಕ್ಸೆಲ್)
32MB RAM
64MB ಆಂತರಿಕ ಮೆಮೋರಿ
3 32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2 ಎಂಪಿ ಹಿಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್,ಯುಎಸ್‌ಬಿ
1200mAh ಬ್ಯಾಟರಿ

ನೋಕಿಯಾ 208
ಬೆಲೆ:4899
ಬೆಲೆ:
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
2.4- ಇಂಚಿನ QVGA ಸ್ಕ್ರೀನ್
ಸೀರಿಸ್ 40 ಓಎಸ್
1.3 ಎಂಪಿ ಹಿಂದುಗಡೆ ಕ್ಯಾಮೆರಾ
64 MB ರ್‍ಯಾಮ್
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಬ್ಲೂಟೂತ್ 3.0,
1020mAh ಬ್ಯಾಟರಿ

ನೋಕಿಯಾ 301
ಬೆಲೆ:5511
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
ಸಿಂಬಿಯನ್40 ಓಎಸ್
2.4 ಇಂಚಿನ ಸ್ಕ್ರೀನ್
3.2 ಎಂಪಿ ಹಿಂದುಗಡೆ ಕ್ಯಾಮೆರಾ
3G ಕನೆಕ್ಟಿವಿಟಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ

ನೋಕಿಯಾ 114
ಬೆಲೆ:2482
ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ+ಜಿಎಸ್‌ಎಂ)
1.8 ಇಂಚಿನ ಎಲ್‌ಸಿಡಿ ಸ್ಕ್ರೀನ್
0.3 ಎಂಪಿ ಹಿಂದುಗಡೆ ಕ್ಯಾಮೆರಾ
32 GBವರೆರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1020 mAh ಬ್ಯಾಟರಿ

ನೋಕಿಯಾ ಆಶಾ 205
ಬೆಲೆ:3454
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
2.4 ಇಂಚಿನ ಎಲ್‌ಸಿಡಿ ಸ್ಕ್ರೀನ್
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
0.3 ಎಂಪಿ ಹಿಂದುಗಡೆ ಕ್ಯಾಮೆರಾ
ಕ್ವರ್ಟಿ ಕೀಪ್ಯಾಡ್
1020 mAh ಬ್ಯಾಟರಿ


Click it and Unblock the Notifications