ಭಾರತದಲ್ಲಿ "ನೋಕಿಯಾ 6" ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ರಿಲೀಸ್ ಡೇಟ್ ಫಿಕ್ಸ್!!?

Written By:

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾದು ಕುಳಿತವರಿಗೆ ಸಿಹಿಸುದ್ದಿ ದೊರೆತಿದೆ.!! ಹೌದು, ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ದಿನಾಂಕ ಪ್ರಕಟವಾಗಿದೆ.!!

ಚೀನಾದಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿರುವ ನೋಕಿಯಾ 6 ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ನೋಕಿಯಾ ಯಶಸ್ಸಿಗೆ ಕಾರಣವಾಗಿದ್ದು, ಭಾರತದಲ್ಲಿ ಬಿಡುಗಡೆಗೆ ಮಾಡಲು ನೋಕಿಯಾ ಕಂಪೆನಿ ಉತ್ಸುಕವಾಗಿದೆ ಎಂದು ಚೀನಾದ ಪ್ರಖ್ಯಾತ ಸ್ಮಾರ್ಟ್‌ಫೊನ್ ರಿವ್ಯೂವ್ ಕಂಪೆನಿ ಮಾಹಿತಿ ನೀಡಿದೆ.

ಭಾರತದಲ್ಲಿ

ಆಧಾರ್ ಇ-ಕೆವೈಸಿ ಸೇವೆ ಏಕೆ ಪಡೆಯಬೇಕು? ನಿಮ್ಮ ಭವಿಷ್ಯಕ್ಕೆ ಏನಿದರ ಕೊಡುಗೆ ತಿಳಿಯಿರಿ?

ನೊಕಿಯಾದ ಮೊದಲ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಚೀನಾದಲ್ಲಿ ಬಿಡುಗಡೆಯಾಗುವ ಮಾಹಿತಿಯನ್ನು ಸರಿಯಾಗಿ ನೀಡಿದ್ದ ರಿವ್ಯೂವ್ ಕಂಪೆನಿ ಇದೀಗ ಭಾರತದಲ್ಲಿ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್‌ ಬಿಡುಗಡೆಯಾಗುವ ದಿನಾಂಕವನ್ನು ಹೇಳಿಕೊಂಡಿದೆ.

ಭಾರತದಲ್ಲಿ

ಮಾರ್ಚ್ 21 2017 ಕ್ಕೆ ಭಾರತದಲ್ಲಿ ನೋಕಿಯಾ ಸ್ಮಾರ್ಟ್‌ಫೋನ್‌ ಲಾಂಚ್ ಆಗಲಿದೆ ಎಂದು ಗಿಜ್ಹ್‌ಚೀನಾ ಹೇಳಿಕೊಂಡಿದೆ. ಹಾಗಾಗಿ, ಚೀನಾದಲ್ಲಿ ನೋಕಿಯಾದ ಮೊದಲ ಆಂಡ್ರಾಯ್ಡ್‌ ಬಿಡುಗಡೆಯಾಗುವ ಮಾಹಿತಿಯನ್ನು ಸರಿಯಾಗಿ ನೀಡಿದ್ದ ಗಿಜ್ಹ್‌ಚೀನಾದ ಈ ವರದಿಯಿಂದ ಭಾರತದಲ್ಲಿ ಮಾರ್ಚ್ 21 ಕ್ಕೆ ನೋಕಿಯಾ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಲಿದೆ ಎನ್ನುವ ಆಶಯ ಮೂಡಿದೆ.

English summary
Ready this article to find our nokia 6 release date launch date in India. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot