Subscribe to Gizbot

ನೋಕಿಯಾದ ದೊಡ್ಡ ಫ್ಯಾಕ್ಟರಿ ಹೇಗಿದೆ ಗೊತ್ತಾ ?

Posted By:

ನೋಕಿಯಾ, ನೋಕಿಯಾ. ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬರುವ ಮೊದಲು ರಾಜನಂತೆ ಮೆರೆಯುತ್ತಿದ್ದ ಕಂಪೆನಿ. ನಾಲ್ಕು ಐದು ವರ್ಷಗಳ ಹಿಂದೆ ಭಾರೀ ಡಿಮ್ಯಾಂಡ್‌ ಇದ್ದಂತಹ ಕಂಪೆನಿ ನೋಕಿಯಾ. ಈಗ ಆಂಡ್ರಾಯ್ಡ್‌,ಐ ಫೋನ್‌, ಬ್ಲ್ಯಾಕ್ ಬೆರಿ ಎದುರು ಸ್ವಲ್ಪ ಮಂಕಾದ್ರೂ ಇದರ ಬೇಡಿಕೆಗೆ ಏನು ಕೊರತೆಯಿಲ್ಲ. 1865ರಲ್ಲಿ ಪೇಪರ್‌ ಉತ್ಪಾದನೆ ಮಾಡುವ ಮೂಲಕ ಆರಂಭಗೊಂಡ ಕಂಪೆನಿ ನಂತರ ಮೊಬೈಲ್ ಉತ್ಪಾದನೆ ಮಾಡುವ ಕಂಪೆನಿಯಾಗಿ ಪರಿವರ್ತನೆಯಾಗಿದ್ದು ವಿಶೇಷ. ಆರಂಭದಲ್ಲಿ ಪೇಪರ್‌ ಉತ್ಪಾದನೆ, ನಂತರ ರಬ್ಬರ್‌ ಸಾಧನಗಳ ತಯಾರಿಕೆ, ಇದಾದ ಮೇಲೆ ಟೆಲಿಫೋನ್‌, ಕೇಬಲ್‌ ಉತ್ಪಾದನೆ ಮಾಡತೊಡಗಿತು.

ನೋಕಿಯಾ ಕಂಪೆನಿ ತನ್ನ ಪ್ರಥಮ ಮೊಬೈಲ್‌ನ್ನು ತಯಾರಿಸಿದ್ದು 1989ರಲ್ಲಿ, ಎನ್‌ಎಂಟಿ 900 ಮೊಬೈಲ್‌ ತಯಾರಿಸಿದ ನಂತರ ಹಿಂದೇ ತಿರುಗಿ ನೋಡಲೇ ಇಲ್ಲ. ಸರಿ ಸುಮಾರು 23 ವರ್ಷಗಳಲ್ಲಿ ನೋಕಿಯಾ ಕಂಪೆನಿ ನೂರಕ್ಕೂ ಹೆಚ್ಚು ವಿನ್ಯಾಸ ವಿವಿಧ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.ನೋಕಿಯಾ ಕಂಪೆನಿ ಕೇಂದ್ರ ಕಛೇರಿ ಫಿನ್‌ಲ್ಯಾಂಡ್‌ನಲ್ಲಿದ್ದರೂ 120 ದೇಶಗಳಲ್ಲಿ ತನ್ನ ಕಛೇರಿಯನ್ನು ತರೆದಿದೆ. ಭಾರತದ 20 ಮಹಾನಗರಗಳಲ್ಲಿ ತನ್ನ ಕಛೇರಿ ತರೆದಿದೆ. ಇಷ್ಟೇ ಅಲ್ಲದೇ ಚೆನ್ನೈನಲ್ಲಿ ತನ್ನ ಮೊಬೈಲ್‌ ಉತ್ಪಾದಕ ಘಟಕವನ್ನು ತೆರೆದಿದ್ದು ಸುಮಾರು 8 ಸಾವಿರಕ್ಕೂ ಅಧಿಕ ಮಂದಿ ಈ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಚೆನ್ನೈನ ಫ್ಯಾಕ್ಟರಿ ವಿಶ್ವದಲ್ಲೇ ಅತ್ಯಂತ ದೊಡ್ಡ ನೋಕಿಯಾ ಫ್ಯಾಕ್ಟರಿಯಾಗಿದ್ದು ಪ್ರತಿ ವರ್ಷ ನೂರು ಮಿಲಿಯನ್‌ಗಿಂತಲೂ ಹೆಚ್ಚು ಮೊಬೈಲ್‌ನ್ನು ಉತ್ಪಾದನೆ ಮಾಡುತ್ತಿದೆ.ಹೀಗಾಗಿ ಗಿಜ್ಬಾಟ್‌ ನೋಕಿಯಾದ ದೊಡ್ಡ ಉತ್ಪದನಾ ಫ್ಯಾಕ್ಟರಿಯ ಆಕರ್ಷಕ ಚಿತ್ರಗಳನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ನೋಕಿಯಾ ಮೊಬೈಲ್‌ನ ಇನ್ನಷ್ಟು ಅಕರ್ಷಕ ಚಿತ್ರಗಳಿಗಾಗಿ ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚೆನ್ನೈನ ನೋಕಿಯಾ ಫ್ಯಾಕ್ಟರಿ ಹೇಗಿದೆ ಗೊತ್ತಾ ?

ಚೆನ್ನೈನ ನೋಕಿಯಾದ ದೊಡ್ಡ ಫ್ಯಾಕ್ಟರಿ ಹೇಗಿದೆ ಗೊತ್ತಾ ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot