ವೇರಬಲ್ ಗ್ಯಾಜೆಟ್‌ಗೆ ನೋಕಿಯಾ ಎಂಟ್ರಿ!
ವೇರಬಲ್ ಗ್ಯಾಜೆಟ್‌ಗಳನ್ನು ಅಭಿವೃದ್ಧಿ ಪಡಿಸಲು ಕಂಪೆನಿಗಳು ಮುಂದಾಗುತ್ತಿರುವ ಬೆನ್ನಲ್ಲೇ ಈಗ ನೋಕಿಯಾ ಕಂಪೆನಿ ಸಹ ವೇರಬಲ್ ಗ್ಯಾಜೆಟ್ ತಯಾರಿಸಲು ಯೋಜನೆ ರೂಪಿಸಿದೆ.
ನೋಕಿಯಾ ಕಂಪೆನಿ ನೋಕಿಯಾ ಫಿಟ್ ಹೆಸರಿನ ಹೊಸ ವಿನ್ಯಾಸದ ಗ್ಯಾಜೆಟ್‌ಗಳನ್ನು ಅಭಿವೃದ್ಧಿ ಪಡಿಸುತ್ತಿದ್ದು,ಈ ಗ್ಯಾಜೆಟ್ ಹೇಗಿದೆ ಎನ್ನುವುದಕ್ಕೆ ಮಾಧ್ಯಮಗಳಲ್ಲಿ ಚಿತ್ರ ಪ್ರಕಟಗೊಂಡಿದೆ. ಕೈ ಬೆರಳಿಗೆ ಉಂಗುರವನ್ನು ಹೇಗೆ ಧರಿಸುತ್ತಿರೋ ಅದೇ ರೀತಿಯಾಗಿ ಈ ಗ್ಯಾಜೆಟ್ ಧರಿಸಿ ಫೋನ್ ಕಾಲ್ ಮಾಡಬಹುದಂತೆ.ಇದರಲ್ಲಿ ಯಾವುದೇ ಸ್ಕ್ರೀನ್,ಕಿಬೋರ್ಡ್ ಇಲ್ಲ. ಬದಲಾಗಿ ಕೆಲ ಸಣ್ಣ ಬಟನ್‌ಗಳಿದ್ದು, ಪ್ರೊಜೆಕ್ಟರ್ ಸ್ಕ್ರೀನ್ ರೂಪದಲ್ಲಿ ದೃಶ್ಯಗಳು ಕಾಣಲಿದೆ ಎಂದು ಹೇಳಲಾಗುತ್ತಿದೆ. ನೋಕಿಯಾ ಕಂಪೆನಿ ನೋಕಿಯಾ ಫಿಟ್ ವಿಷಯವನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ.ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿರುವ ನೋಕಿಯಾ ಫಿಟ್ ವೇರಬಲ್ ಗ್ಯಾಜೆಟ್ ಚಿತ್ರದ ಮಾದರಿಗಳನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ.

1
ಕೈ ಬೆರಳಿನಲ್ಲಿ ನೋಕಿಯಾ ಫಿಟ್

2
ನೋಕಿಯಾ ಫೀಟ್‌ನಲ್ಲಿ ಕರೆ ಮಾಡುತ್ತಿರುವುದು

3
ನೋಕಿಯಾ ಫೀಟ್‌ನಲ್ಲಿರುವ ಬಟನ್‌ಗಳು

4
ಕೈ ಬೆರಳಿನಲ್ಲಿ ನೋಕಿಯಾ ಫೀಟ್
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications