ಎಚ್‌ಸಿಎಲ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ನೋಕಿಯಾ ಕಂಪೆನಿ

Written By:

ನೋಕಿಯಾ ಇಂಡಿಯಾ ಸದ್ಯಕ್ಕೆ ಮೈಕ್ರೋಸಾಫ್ಟ್ ಒಡೆತನದಲ್ಲಿರುವ ಈ ಕಂಪೆನಿ ತನ್ನ ಮೊಬೈಲ್ ಫೋನ್‌ಗಳ ಮಾರಾಟಕ್ಕಾಗಿ ಮೂರು ವರ್ಷಗಳ ಒಪ್ಪಂದವನ್ನು ಎಚ್‌ಸಿಎಲ್‌ನೊಂದಿಗೆ ಸಹಿ ಮಾಡಿದೆ.

ಎಚ್‌ಸಿಎಲ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ನೋಕಿಯಾ ಕಂಪೆನಿ

"NISPL (Nokia India Sales Private Ltd) ಮೈಕ್ರೋಸಾಫ್ಟ್‌ನ ಒಡೆತನದಲ್ಲಿರುವ ಕಂಪೆನಿಯಾಗಿದ್ದು, ಭಾರತದಾದ್ಯಂತ ಕಂಪೆನಿಯ ಫೋನ್‌ಗಳನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಎಚ್‌ಸಿಎಲ್‌ನೊಂದಿಗೆ ಮೂರು ವರ್ಷಗಳ ಒಪ್ಪಂದವನ್ನು ಮಾಡಿಕೊಂಡಿದೆ. ಎಚ್‌ಸಿಎಲ್ 1,00,000 ಕ್ಕಿಂತಲೂ ಹೆಚ್ಚಿನ ರೀಟೈಲ್ ಸಂಪರ್ಕಗಳು, 800 ನೇರ ಡಿಸ್ಟ್ರಿಬ್ಯೂಟರ್‌ಗಳು ಮತ್ತು 12,400 ಚಾನಲ್ ಪಾಲುದಾರರನ್ನು 15,000 ನಗರಗಳು ಮತ್ತು 664 ಜಿಲ್ಲೆಗಳಲ್ಲಿ ಹೊಂದಿದೆ.

ಎಚ್‌ಸಿಎಲ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ನೋಕಿಯಾ ಕಂಪೆನಿ

ಮೈಕ್ರೋಸಾಫ್ಟ್ ಉತ್ಪನ್ನಗಳನ್ನು ಮಾರಾಟ ಮಾಡುವುದು ಸದ್ಯದ ಉದ್ದೇಶವಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಫೋನ್‌ಗಳನ್ನು ಕಂಪೆನಿಯ ಒಡೆತನದಲ್ಲಿರುವ ಪ್ರದೇಶಗಳಲ್ಲಿ ಮಾರಾಟ ಮಾಡುವುದಾಗಿ ಎಚ್‌ಸಿಎಲ್ ತಿಳಿಸಿದೆ.

English summary
This article tells about Nokia India renews its sales contract with HCL Infosystems.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot