ನೋಕಿಯಾ: ಭಾರತದ ನಂ. 1 ಮೊಬೈಲ್
oi
-Varun
By Varun

ಸೈಬರ್ ಮೀಡಿಯಾ ಎಂಬ ಸಂಸ್ಥೆಯ ಪ್ರಕಾರ ಫಿನ್ ಲ್ಯಾಂಡ್ ನ ದೈತ್ಯ ಮೊಬೈಲ್ ಉತ್ಪಾದಕ ನೋಕಿಯಾ ಭಾರತದ ನಂ.1 ಮೊಬೈಲ್ ಕಂಪನಿ ಎಂದು ವರದಿ ಮಾಡಿದೆ.
ಹಲವಾರು ವರ್ಷಗಳಿಂದ ಭಾರತೀಯ ಗ್ರಾಹಕರ ನೆಚ್ಚಿನ ಮೊಬೈಲ್ ಆಗಿದ್ದು ಇತ್ತೀಚಿನ ವರ್ಷಗಳಲ್ಲಿ ಚೀನಾದ ಅಗ್ಗದ ಮೊಬೈಲ್ ಗಳ ಹಾಗು ಸ್ಮಾರ್ಟ್ ಫೋನ್ ವಿಭಾಗದಲ್ಲಿ ಸ್ಯಾಮ್ ಸಂಗ್ ಹಾಗು ಆಪಲ್ ಐಫೋನ್ ಗಳಿಂದ ತೀವ್ರ ಪೈಪೋಟಿ ಎದುರಿಸಿತ್ತು.
ಆದರೆ 2011 ರಲ್ಲಿ ವಿಂಡೋಸ್ ನ ತಂತ್ರಾಂಶದ ಫೋನ್ ಗಳ ಬಿಡುಗಡೆ ಮಾಡಿ ಸ್ಮಾರ್ಟ್ ಫೋನ್ ಗಳ ವಿಭಾಗದಲ್ಲಿ 38 % ಮಾರುಕಟ್ಟೆ ಪಾಲು ಹೊಂದಿದ್ದು ಸ್ಯಾಮ್ಸಂಗ್ ಅನ್ನು ಹಿಂದಿಕ್ಕಿದೆ.
2010 ಕ್ಕೆ ಹೋಲಿಸಿದರೆ 2011 ರಲ್ಲಿ ಒಟ್ಟಾರೆ 183.4 ಮಿಲಿಯನ್ ಹ್ಯಾಂಡ್ ಸೆಟ್ ಗಳನ್ನು ನೋಕಿಯಾ ಮಾರಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ 10 % ಏರಿಕೆ ಕಂಡಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications