Subscribe to Gizbot

ಲ್ಯೂಮಿಯಾ 820 ಬೆಲೆ ದಿಢೀರ್‌ ಇಳಿಕೆ

Posted By:

ನೋಕಿಯಾ ಫ್ಯಾನ್‌ಗಳಿಗೆ ಗುಡ್‌ ನ್ಯೂಸ್‌ .ನೋಕಿಯಾ ಕಂಪೆನಿಯ ಹ್ಯಾಂಡ್‌ಸೆಟ್‌ ದರವನ್ನು ದಿಢೀರ್‌ ಇಳಿಸಿದೆ. ತನ್ನ ಲ್ಯೂಮಿಯಾ 820 ಹ್ಯಾಂಡ್‌ಸೆಟ್‌ ಮೇಲೆ ಸುಮಾರು 5 ಸಾವಿರ ರೂಪಾಯಿ ಕಡಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಗಿಜ್ಬಾಟ್ ಈ ಮೊಬೈಲ್‌ ಖರೀದಿಸಲು ಟಾಪ್‌ 6 ಆನ್‌ಲೈನ್‌ ವೆಬ್‌ಸೈಟ್‌ಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

ನೋಕಿಯಾ ಲ್ಯೂಮಿಯಾ 820
ವಿಶೇಷತೆ :
4.3 ಇಂಚಿನ AMOLED ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1.5GHz ಡ್ಯೂಯಲ್‌ ಕೋರ್‌ ಕ್ವ್ಯಾಲ್ಕಂ ಸ್ನಾಪ್‌ಡ್ರ್ಯಾಗನ್‌ ಎಸ್4 ಪ್ರೊಸೆಸರ್‌
1GB RAM
8GB ಆಂತರಿಕ ಮೆಮೊರಿ
8MP ಹಿಂದುಗಡೆ ಕ್ಯಾಮೆರಾ, ಎದುರುಗಡೆ ವಿಜಿಎ ಕ್ಯಾಮೆರಾ
1,650 mAh ಲಿಯಾನ್‌ ಬ್ಯಾಟರಿ

ನೋಕಿಯಾ ಲ್ಯೂಮಿಯಾ 820 ಆಕರ್ಷಕ ಚಿತ್ರಗಳಿಗಾಗಿ ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 Nokia Shop

Nokia Shop

Nokia Shop

Saholic

Saholic

Saholic

Flipkart

Flipkart

Flipkart

Univercell

Univercell

Univercell

 Indiatimes Shopping

Indiatimes Shopping

Indiatimes Shopping

 eDabba

eDabba

eDabba

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot