ನೋಕಿಯಾ ಲಾಟರಿ ಬಲೆಗೆ ಬೀಳಬೇಡಿ

ಜೂಜಾಡುವುದು ಮನುಷ್ಯನ ಸಹಜ ಗುಣ. ಅದರಲ್ಲೂ ಲಾಟರಿಯಲ್ಲಿ ಒಮ್ಮೆ ಹಣ ಬಂದರೆ ಎಷ್ಟು ಚೆನ್ನಾಗಿರುತ್ತೆ ಎಂದುಕೊಂಡಿರುತ್ತೇವೆ ಒಮ್ಮೆಯಾದರೂ.
ಇದನ್ನೇ ಬಂಡವಾಳವಾಗಿಸಿಕೊಂಡಿರುವಖದೀಮರು ಈಗ ನೋಕಿಯಾ ಹೆಸರನ್ನು ಬಳಸಿ ಆನ್ಲೈನ್ ಲಾಟರಿ ಹೆಸರಿನಲ್ಲಿ ಕೊಳ್ಳೆ ಹೊಡೆದಿದ್ದಾರೆ ಎನ್ನಲಾಗಿದೆ. ಎಸ್.ಎಂ.ಎಸ್ ಹಾಗು ಇಮೇಲ್ ಗಳನ್ನು ಕಳುಹಿಸಿ ಲಾಟರಿಯಲ್ಲಿ ಸ್ಪರ್ಧಿಸಲು ಸಣ್ಣ ಮೊತ್ತದ ಹಣವನ್ನು ಆನ್ಲೈನ್ ನಲ್ಲಿ ಬ್ಯಾಂಕ್ ಮಾಹಿತಿಯ ಜೊತೆಗೆ ಕಳುಹಿಸಿ ಎಂಬ ಇಮೇಲ್ ಗಳನ್ನು ವಿಶ್ವದಾದ್ಯಂತ ಕಳುಹಿಸಿದ್ದರು.
ನಿಮಗೆ ಯಾವುದಾದರೂ ನೋಕಿಯಾ ಹೆಸರಿನಲ್ಲಿ ಎಸ್.ಎಂ.ಎಸ್ ಅಥವಾ ಇಮೇಲ್ ಬಂದಿದ್ದರೆ ದಯವಿಟ್ಟು ಅದನ್ನು ನಿರ್ಲಕ್ಷಿಸಿ ಎಂದು ನೋಕಿಯಾ ಕಂಪನಿ ಸ್ಪಷ್ಟ ಪಡಿಸಿದೆ.ವಿಶ್ವದಾದ್ಯಂತ ತನ್ನ ಗ್ರಾಹಕರು ನೋಕಿಯಾ ವೆಬ್ಸೈಟ್ ನಲ್ಲಿ , ತಾನು ನಡೆಸುತ್ತಿದೆ ಎನ್ನಲಾದ ಆನ್ಲೈನ್ ಲಾಟರಿಯ ಫಲಿತಾಂಶದ ಬಗ್ಗೆ ವಿಚಾರಣಾ ಮೇಲ್ ಗಳು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ನೋಕಿಯಾ ಈ ಎಚ್ಚರಿಕೆ ನೀಡಿದೆ.
ತಾನು ಯಾವುದೇ ತರಹದ ಆನ್ಲೈನ್ ಲಾಟರಿ ನಡೆಸುತ್ತಿಲ್ಲ. ಹಾಗಾಗಿ ಅಂತಹ ಇಮೇಲ್ ಹಾಗು ಎಸ್.ಎಂ.ಎಸ್ ಗಳನ್ನು ನಿರ್ಲಕ್ಷಿಸಿ ಎಂದು ತಿಳಿಸಿದೆ. ಹಾಗಾಗಿ ನಿಮಗೂ ಕೂಡ ಈ ರೀತಿ ಬಂದಿದ್ದರೆ ದಯವಿಟ್ಟುಎಚ್ಚರಿಕೆಯಿಂದಿರಿ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications