ನೋಕಿಯಾ ಕಂಪೆನಿಯ ಈ ಎಲ್ಲಾ ಜನಪ್ರಿಯ ಫೋನ್‌ಗಳು ಬೆಲೆ ಕಳೆದುಕೊಂಡಿವೆ!

|

ಕಳೆದ ವರ್ಷ ಮೊಟ್ಟಮೊದಲ ಬಾರಿಗೆ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್‌ಗಳು ಬಿಡುಗಡೆಯಾದಾಗ ಬೆಲೆ ಸ್ವಲ್ಪ ಹೆಚ್ಚು ಎಂದು ಎನಿಸಿದವು. ಆದರೆ, ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಭಾರೀ ದರಸಮರದಿಂದ ಎಲ್ಲಾ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಬೆಲೆ ಕಳೆದುಕೊಂಡಿವೆ. ನೋಕಿಯಾದ ಪ್ರತಿ ಸ್ಮಾರ್ಟ್‌ಫೋನ್ ಮೇಲೂ ಮೂರರಿಂದ ನಾಲ್ಕು ಸಾವಿರ ರೂ.ಗಳ ಬೆಲೆ ಇಳಿಕೆಯಾಗಿದ್ದು, 2019ರ ಏಪ್ರಿಲ್ ತಿಂಗಳಲ್ಲಿ ಬೆಸ್ಟ್ ಆಂಡ್ರಾಯ್ಡ್ ಫೋನ್ ಖರೀದಿಸಬೇಕು ಎಂದುಕೊಂಡಿದ್ದರೆ ನೋಕಿಯಾ ನಿಮ್ಮ ಆಯ್ಕೆಯಾಗಬಹುದು.

ನೋಕಿಯಾ ಕಂಪೆನಿಯ ಈ ಎಲ್ಲಾ ಜನಪ್ರಿಯ ಫೋನ್‌ಗಳು ಬೆಲೆ ಕಳೆದುಕೊಂಡಿವೆ!

ಹೌದು, ನೋಕಿಯಾ ಸ್ಮಾರ್ಟ್‌ಫೋನ್‌ಗಳಲ್ಲಿ ನಾವಿಲ್ಲಿ ಪಟ್ಟಿ ಮಾಡಿರುವ ಫೋನ್‌ಗಳು ಬೆಸ್ಟ್ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಾಗಿದ್ದು, ಭರ್ಜರಿ ರಿಯಾಯಿತಿ ಮತ್ತು ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ನಾವು ನೋಕಿಯಾ ಕಂಪೆನಿಯ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಪ್ರಸ್ತುತ ಬೆಲೆ ಮತ್ತು ಅವುಗಳ ಪ್ರಮುಖ ಫೀಚರ್ಸ್ ಯಾವುವು ಎಂಬುದನ್ನು ಪಟ್ಟಿ ಮಾಡಿದ್ದೇವೆ. ಹಾಗಾದರೆ ತಡವೇಕೆ?, ನೀವು ಈಗ ಬೆಸ್ಟ್ ಆಂಡ್ರಾಯ್ಡ್ ಫೋನ್ ಖರೀದಿಸಬೇಕು ಎಂದುಕೊಳ್ಳುತ್ತಿರುವುದು ಹೌದಾಗಿದ್ದರೆ ನಿಮಗಾಗಿ ಈ ಲೀಸ್ಟ್.!

ನೋಕಿಯಾ 6.1 ಪ್ಲಸ್

ನೋಕಿಯಾ 6.1 ಪ್ಲಸ್

ಪ್ರಮುಖ ವೈಶಿಷ್ಟ್ಯತೆಗಳು
5.8-ಇಂಚಿನ (2280 × 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ ಜೊತೆಗೆ 19:9 ಅನುಪಾತ ಜೊತೆಗೆ 96% NTSC Color Gamut, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 509 GPU
4GB LPPDDR4x RAM, 64GB (eMMC 5.1) ಇಂಟರ್ನಲ್ ಸ್ಟೋರೇಜ್
400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
ಆಂಡ್ರಾಯ್ಡ್ 8.1 (ಓರಿಯೋ), ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಆಗಲಿದೆ
16MP (RGB) ಹಿಂಭಾಗದ ಕ್ಯಾಮರಾ ಮತ್ತು 5MP ಸೆಕೆಂಡರಿ ಹಿಂಭಾಗದ ಕ್ಯಾಮರಾ
16MP ಮುಂಭಾಗದಕ್ಯಾಮರಾ ಜೊತೆಗೆ f/2.0 ಅಪರ್ಚರ್, 1.0um ಪಿಕ್ಸಲ್ size
ಫಿಂಗರ್ ಪ್ರಿಂಟ್ ಸೆನ್ಸರ್
ಡುಯಲ್ 4G VoLTE
3060mAh (typical) / 3000mAh (minimum) ಬ್ಯಾಟರಿ
ಬೆಲೆ : 13,999

ನೋಕಿಯಾ 5.1ಪ್ಲಸ್

ನೋಕಿಯಾ 5.1ಪ್ಲಸ್

ಪ್ರಮುಖ ವೈಶಿಷ್ಟ್ಯತೆಗಳು
5.86-ಇಂಚಿನ ( 720×1520 ಪಿಕ್ಸಲ್ಸ್) HD+ 2.5ಡಿ ಕರ್ವ್ಡ್ ಗ್ಲಾಸ್ 19:9 ಅನುಪಾತ ಡಿಸ್ಪ್ಲೇ
ಆಕ್ಟಾ-ಕೋರ್ಮೀಡಿಯಾ ಟೆಕ್ ಹೆಲಿಯೋ ಪಿ60 12nm ಪ್ರೊಸೆಸರ್ ಜೊತೆಗೆ 800MHz ARM Mali-G72 MP3 GPU
3GB RAM
32GB ಇಂಟರ್ನಲ್ ಸ್ಟೋರೇಜ್
400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
ಆಂಡ್ರಾಯ್ಡ್ 8.1 (ಓರಿಯೋ) OS, ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಆಗಲಿದೆ
ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5-ಮೆಗಾಪಿಕ್ಸಲ್ ಹಿಂಭಾಗದ ಕ್ಯಾಮರಾ
8MP ಮುಂಭಾಗದಕ್ಯಾಮರಾ
ಡುಯಲ್ 4G VoLTE
3060mAh (typcial) / 3000mAh (minimum) ಬ್ಯಾಟರಿ
ಬೆಲೆ : 13,399

ನೋಕಿಯಾ 8.1

ನೋಕಿಯಾ 8.1

ಪ್ರಮುಖ ವೈಶಿಷ್ಟ್ಯತೆಗಳು
6.18-ಇಂಚಿನ (2246 × 1080 ಪಿಕ್ಸಲ್ಸ್) ಫುಲ್ HD+ Pureಡಿಸ್ಪ್ಲೇ
ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 710 10nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 616 GPU
4GB (LPPDDR4x) RAM
64GB (eMMC 5.1) ಸ್ಟೋರೇಜ್
400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
ಆಂಡ್ರಾಯ್ಡ್ 9.0 (Pie)
12MP ಹಿಂಭಾಗದ ಕ್ಯಾಮರಾ ಮತ್ತು 13MP ಸೆಕೆಂಡರಿ ಹಿಂಭಾಗದ ಕ್ಯಾಮರಾ
20MP ಮುಂಭಾಗದಕ್ಯಾಮರಾ
ಡುಯಲ್ 4G VoLTE
3500mAh (typical) / 3400mAh (minimum) ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್
ಬೆಲೆ: 25,970

ನೋಕಿಯಾ 7.1

ನೋಕಿಯಾ 7.1

ಪ್ರಮುಖ ವೈಶಿಷ್ಟ್ಯತೆಗಳು
5.84-ಇಂಚಿನ (2244 x 1080 ಪಿಕ್ಸಲ್ಸ್) ಫುಲ್ HD+ HDR 10 ಡಿಸ್ಪ್ಲೇ ಜೊತೆಗೆ 19:9 ಅನುಪಾತ, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 509 GPU
4GB LPPDDR4x RAM
64GB (eMMC 5.1) ಇಂಟರ್ನಲ್ ಸ್ಟೋರೇಜ್
400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
ಆಂಡ್ರಾಯ್ಡ್ 8.1 (ಓರಿಯೋ), ಆಂಡ್ರಾಯ್ಡ್ 9.0(ಪೈ) ಗೆ ಅಪ್ ಗ್ರೇಡ್ ಆಗಲಿದೆ
12MP (RGB) ಹಿಂಭಾಗದ ಕ್ಯಾಮರಾ ಮತ್ತು 5MP (ಮೊನೋಕ್ರೋಮ್) ಸೆಕೆಂಡರಿ ಹಿಂಭಾಗದ ಕ್ಯಾಮರಾ
8MP ಮುಂಭಾಗದಕ್ಯಾಮರಾ
ಡುಯಲ್ 4G VoLTE
3060mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್
ಬೆಲೆ: 17,990

ನೋಕಿಯಾ 3.1

ನೋಕಿಯಾ 3.1

ಪ್ರಮುಖ ವೈಶಿಷ್ಟ್ಯತೆಗಳು
5.2 ಇಂಚಿನ HD+ IPS ಡಿಸ್ಪ್ಲೇ
1.5GHz ಆಕ್ಟಾ-ಕೋರ್ ಮೀಡಿಯಾ ಟೆಕ್ MT6750N ಪ್ರೊಸೆಸರ್
2/3GB RAM ಜೊತೆಗೆ 16/32GB ROM
ಡುಯಲ್ ಸಿಮ್
13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
8MP ಮುಂಭಾಗದಕ್ಯಾಮರಾ
4G VoLTE/ವೈಫೈ
2990mAh ಬ್ಯಾಟರಿ
ಬೆಲೆ: 7,990

ನೋಕಿಯಾ 8 ಸಿರಕೋ

ನೋಕಿಯಾ 8 ಸಿರಕೋ

ಪ್ರಮುಖ ವೈಶಿಷ್ಟ್ಯತೆಗಳು
5.5 ಇಂಚಿನ 2K POLED ಡಿಸ್ಪ್ಲೇ
2.36GHz ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 835 ಪ್ರೊಸೆಸರ್
6GB RAM
128GB ಆನ್-ಬೋರ್ಡ್ ಸ್ಟೋರೇಜ್
12MPವೈಡ್ + 13MP ಟೆಲಿ ಕ್ಯಾಮರಾ
5MP ಮುಂಭಾಗದ ಕ್ಯಾಮರಾ
ಕ್ಯೂಐ ವಯರ್ ಲೆಸ್ ಚಾರ್ಜಿಂಗ್
3 ಮೈಕ್ರೋ ಫೋನ್
ಸಿಂಗಲ್ ಸ್ಪೀಕರ್ ಜೊತೆಗೆ ಸ್ಮಾರ್ಟ್ ಎಎಂಪಿ
3260 MAh ಬ್ಯಾಟರಿ
ಬೆಲೆ: 34,999

ನೋಕಿಯಾ 7 ಪ್ಲಸ್

ನೋಕಿಯಾ 7 ಪ್ಲಸ್

ಪ್ರಮುಖ ವೈಶಿಷ್ಟ್ಯತೆಗಳು
6 ಇಂಚಿನ FHD+ 2.5ಡಿ ಕರ್ವ್ಡ್ ಡಿಸ್ಪ್ಲೇ
2.2GHz ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660 ಪ್ರೊಸೆಸರ್
4GB RAM
64GB ಆನ್-ಬೋರ್ಡ್ ಸ್ಟೋರೇಜ್
12MP + 13MP ಡುಯಲ್ ಕ್ಯಾಮರಾ ಜೊತೆಗೆ ಡುಯಲ್-ಟೋನ್ LED ಫ್ಲ್ಯಾಶ್ ಮತ್ತು PDAF ಮತ್ತು ZEISS ಆಪ್ಟಿಕ್ಸ್
16MP ಮುಂಭಾಗದ ಕ್ಯಾಮರಾ
USB ಟೈಪ್-ಸಿ
ಫಿಂಗರ್ ಪ್ರಿಂಟ್ ಸೆನ್ಸರ್
3300 MAh ಬ್ಯಾಟರಿ
ಬೆಲೆ: 25,790

ನೋಕಿಯಾ 8

ನೋಕಿಯಾ 8

ಪ್ರಮುಖ ವೈಶಿಷ್ಟ್ಯತೆಗಳು
5.3 ಇಂಚಿನ 2K 700 Nits ಡಿಸ್ಪ್ಲೇ
ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 835 ಪ್ರೊಸೆಸರ್
4GB RAM
64GB ಆನ್ ಬೋರ್ಡ್ ಸ್ಟೋರೇಜ್
13MP (Colour + OIS) + 13MP (ಮೋನೋ) ಕ್ಯಾಮರಾ
13MP ಮುಂಭಾಗದ ಕ್ಯಾಮರಾ
ಕ್ವಿಕ್ ಚಾರ್ಜ್ 3.0
ನೋಕಿಯಾ OZO 360 ಡಿಗ್ರಿ ಆಡಿಯೋ
3090 MAh ಬ್ಯಾಟರಿ
ಬೆಲೆ: 29,279

Best Mobiles in India

English summary
Nokia phones 2019: finding the best Nokia smartphone for you. Nokia 8.1. The Nokia 8.1 is the best Nokia phone you can buy right now. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X