ಇನ್ನು ಮೌಂಟ್‌ ಎವರೆಸ್ಟ್‌ಏರುವುದು ಸುಲಭ

Posted By:

ಪ್ರಪಂಚದ ಎತ್ತರದ ಶಿಖರ ಮೌಂಟ್‌ ಎವರೆಸ್ಟ್‌ನ್ನು ಏರಬೇಕೆಂಬ ಕನಸನ್ನು ನೀವು ಕಾಣುತ್ತಿದ್ದೀರಾ ? ಹಾಗಾದ್ರೆ ನಿಮ್ಮ ಕನಸು ನನಸಾಗಲಿದೆ. ನೀವು ಪರ್ವತ ಏರದೇ ಮೌಂಟ್‌ ಎವರೆಸ್ಟ್‌ನೋಡಬಹುದು ಎವರೆಸ್ಟ್‌ ಸುತ್ತಲಿನ ಪ್ರದೇಶವನ್ನು ವೀಕ್ಷಿಸಬಹುದು.

ಈ ಸುದ್ದಿ ಕೇಳಿ ಕನ್‌ಫ್ಯೂಸ್‌ ಆಗಬೇಡಿ, ಹೌದು ಬಹಳಷ್ಟು ಜನ ಎವರೆಸ್ಟ್‌ಏರಬೇಕೆಂಬ ಕನಸು ಕಾಣುತ್ತಿರುತ್ತಾರೆ,ಆದ್ರೆ ಹಣಕಾಸಿನ ತೊಂದರೆಯಿಂದ ಈ ಕನಸು ನನಸಾಗದೇ ಉಳಿದಿರುತ್ತದೆ.ಆದ್ರೆ ಇನ್ನು ನೀವು ಕಂಪ್ಯೂಟರ್‌/ಮೊಬೈಲ್‌ನಿಂದಲೇ ಮೌಂಟ್‌ಎವರೆಸ್ಟ್‌ಏರಬಹುದು

ಗೂಗಲ್‌ ನಿಮ್ಮ ಕನಸನ್ನು ನನಸು ಮಾಡಿದ್ದು ಮೌಂಟ್‌ ಎವರೆಸ್ಟ್‌ ಪರ್ವತ ಸೇರಿದಂತೆ ಪ್ರಪಂಚದ ಏಳು ಪರ್ವತಗಳ ಫೋಟೋವನ್ನು ತನ್ನ ಮ್ಯಾಪ್‌ನಲ್ಲಿ ಸೇರಿಸಿದೆ. ಗೂಗಲ್‌ನ ಸಾಹಸಿ ತಂಡ ಅಮೆರಿಕ, ಆಫ್ರಿಕಾ, ಯುರೋಪ್‌, ಮತ್ತು ಏಷ್ಯಾದ ದೊಡ್ಡ ಪರ್ವತಗಳ ಏರಿ  ಕ್ಯಾಮೆರಾದ ಮೂಲಕ ದೃಶ್ಯ ಸೆರೆಹಿಡಿದಿದ್ದು, ಈ ದೃಶ್ಯವನ್ನು ಇದೀಗ ಗೂಗಲ್‌ ತನ್ನ ಮ್ಯಾಪ್‌ಗೆ ಸೇರಿಸಿದೆ.

ಸಾಹಸಿ ಫ್ರಿಡನ್‌ಬರ್ಗ್‌ ನೇತೃತ್ವದಲ್ಲಿ ಏಳು ಜನರ ತಂಡ ಈ ಮ್ಯಾಪ್‌ನ್ನು ಸಿದ್ದಪಡಿಸಿದ್ದು, ಈ ದೃಶ್ಯವನ್ನು ಫಿಶ್‌ ಐ ಲೆನ್ಸ್‌ ಹೊಂದಿರುವ ಡಿಜಿಟಲ್‌ ಕ್ಯಾಮೆರಾ ಮತ್ತು ಗೂಗಲ್‌ ಸ್ಟ್ರೀಟ್‌ ವ್ಯೂ ತಂಡ ಬಳಸುವ ಗೂಗಲ್‌ ಟ್ರಿಕ್ಕರ್‌ ಬ್ಯಾಕ್‌ಪ್ಯಾಕ್‌ ಸಹಾಯದಿಂದ ಸೆರೆಹಿಡಿದಿದ್ದಾರೆ.

ಈ ಪರ್ವತಗಳನ್ನು ಏರಿ ಗೂಗಲ್ ತಂಡದವರು ಯಾವ ರೀತಿ ಸೆರೆಹಿಡಿದಿದ್ದಾರೆ ಎಂಬುದಕ್ಕೆ ಇಲ್ಲಿ ಕೆಲವು ಚಿತ್ರಗಳಿವೆ ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ಇನ್ನು ಮೌಂಟ್‌ ಎವರೆಸ್ಟ್‌ ಏರುವುದು ಸುಲಭ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot