Home
ಸುದ್ದಿಜಾಲ

ಫೇಸ್‌ಬುಕ್‌ನಿಂದ ಅಪ್‌ಡೇಟ್ ವರ್ಷನ್ ಮೆಸೇಂಜರ್ ಆಪ್‌ ಬಿಡುಗಡೆ...ಹೊಸತೇನಿದೆ?

ದಿನವೂ ಹೊಸ ಹೊಸ ಫೀಚರ್‌ಗಳನ್ನು ಹೊರತರುತ್ತಿರುವ ಫೇಸ್‌ಬುಕ್ ಇದೀಗ ತನ್ನ ಫೇಸ್‌ಬುಕ್ ಮೆಸೇಂಜರ್‌ಗೆ ಅತ್ಯುತ್ತಮ ಎನ್ನಬಹುದಾದ ಪವರ್‌ಫುಲ್ ಕ್ಯಾಮೆರಾ ಫೀಚರ್‌ ತಂದಿದೆ.

By Bhaskar N J

ಪ್ರಪಂಚದಾಧ್ಯಂತ ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಫೇಸ್‌ಬುಕ್ ತನ್ನ ಗ್ರಾಹಕರಿಗಾಗಿ ಪ್ರತಿದಿನವೂ ಅಪ್‌ಡೇಟ್ ಆಗುತ್ತಲೇ ಇದೆ. ದಿನವೂ ಹೊಸ ಹೊಸ ಫೀಚರ್‌ಗಳನ್ನು ಹೊರತರುತ್ತಿರುವ ಫೇಸ್‌ಬುಕ್ ಇದೀಗ ತನ್ನ ಫೇಸ್‌ಬುಕ್ ಮೆಸೇಂಜರ್‌ಗೆ ಅತ್ಯುತ್ತಮ ಎನ್ನಬಹುದಾದ ಪವರ್‌ಫುಲ್ ಕ್ಯಾಮೆರಾ ಫೀಚರ್‌ ತಂದಿದೆ.

ನೂತನ ಪವರ್‌ಫುಲ್ ಕ್ಯಾಮೆರಾ ಫೀಚರ್ ಹೊಂದಿರುವ ಮೆಸೆಂಜರ್ ಆಪ್ ಇದೇ ಶುಕ್ರವಾರ ಬಿಡುಗಡೆಯಾಗಿದ್ದು, ನೂತನ ಆಪ್ ಅತ್ಯುತ್ತಮ ಆರ್ಟ್ ಮತ್ತು ಸ್ಪೆಷಲ್ ಎಫೆಕ್ಟ್‌ಗಳನ್ನು ಹೊಂದಿರುತ್ತದೆ. ಇನ್ನು ಈ ಆಪ್‌ಮೂಲಕ ಕ್ಷಣಾರ್ಧದಲ್ಲಿ ಅತ್ಯುತ್ತಮ ಕ್ಷಣಗಳನ್ನು ಸೆರೆಹಿಡಿಯುವ ಸೌಲಭ್ಯವಿದೆ ಎಂದು ಫೇಸ್‌ಬುಕ್ ಹೇಳಿದೆ.

ಫೇಸ್‌ಬುಕ್‌ನಿಂದ ಅಪ್‌ಡೇಟ್ ವರ್ಷನ್ ಮೆಸೇಂಜರ್ ಆಪ್‌ ಬಿಡುಗಡೆ...ಹೊಸತೇನಿದೆ?

ಡಿಜಿಟಲ್‌ ವ್ಯವಹಾರ ನಡೆಸಿ ಸರ್ಕಾರದಿಂದ 1 ಕೋಟಿ ಬಹುಮಾನ ಪಡೆಯಿರಿ!!

ನೂತನವಾಗಿ ಪರಿಚಯಿಸಿರುವ ಮೆಸೇಂಜಿಗ್ ಕ್ಯಾಮೆರಾ ಫೀಚರ್ ಒಂದು ರೀತಿಯಲ್ಲಿ ಕೀಬೋರ್ಡ್‌ಗೆ ರೀಪ್ಲೇಸ್‌ಮೆಂಟ್ ಆಗಿದ್ದು, ನೂತನ ಮೆಸೆಂಜರ್‌ ಆಪ್‌ ಮೂಲಕ ಫೋಟೋಸ್ ಮತ್ತು ವಿಡಿಯೋಸ್‌ಗಳನ್ನು ಮೂಲಕ ಮತ್ತಷ್ಟು ವೇಗ ಮತ್ತು ಸರಳವಾಗಿ ಸೆಂಡ್ ಮಾಡಬಹುದದು ಎಂದು ಫೇಸ್‌ಬುಕ್ ತಿಳಿಸಿದೆ.

ಫೇಸ್‌ಬುಕ್‌ನಿಂದ ಅಪ್‌ಡೇಟ್ ವರ್ಷನ್ ಮೆಸೇಂಜರ್ ಆಪ್‌ ಬಿಡುಗಡೆ...ಹೊಸತೇನಿದೆ?

ಜನರು ವಿಡಿಯೋಗಿಂತಲೂ ಹೆಚ್ಚು ಮೆಸೇಜಿಂಗ್ ಉಪಯೂಗಿಸುತ್ತಿರುವುದನ್ನು ನಾವು ನೋಡಿದ್ದೇವೆ. ಪ್ರತಿದಿನ 2.5 ಬಿಲಿಯನ್‌ಗಿಂತಲೂ ಹೆಚ್ಚು ಎಮೊಜಿಸ್, ಫೋಟೋಸ್, ಸ್ಟಿಕ್ಕರ್‌ ಮತ್ತು ವಿಡಿಯೋಗಳು ಮೆಸೆಂಜರ್‌ ಮೂಲಕ ಬದಲಾಗುತ್ತಿವೆ. ಎಂದು ಫೇಸ್‌ಬುಕ್ ತನ್ನ ಬ್ಲಾಗ್‌ನಲ್ಲಿ ಹೇಳಿಕೊಂಡಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
To help make conversations better, Facebook on Friday launched a New messenger app to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+