ಸ್ಕೈಪ್ ಮೂಲಕ ಉಚಿತ ಕರೆ ಇನ್ನು ಯುಎಸ್‌ಗೂ

Written By:

ಸ್ಕೈಪ್ ಅನ್ನು ಬಳಸಿಕೊಂಡು ಉಚಿತವಾಗಿ ಅಮೇರಿಕಾದಲ್ಲಿ ನೆಲೆಸಿರುವ ಸ್ನೇಹಿತರು ಮತ್ತು ಮನೆಯವರಿಗೆ ನೀವು ಫೋನ್ ಮಾಡಬಹುದು. ಯುಎಸ್ ಮತ್ತು ಕೆನಡಾದಲ್ಲಿರುವ ಬಂಧು ಬಾಂಧವರಿಗೆ ಯಾವುದೇ ಮೊಬೈಲ್ ಅಥವಾ ಲ್ಯಾಂಡ್ ಲೈನ್ ಅನ್ನು ಬಳಸಿಕೊಂಡು ಭಾರತದಲ್ಲಿ ಸ್ಕೈಪ್ ಮೂಲಕ ಕರೆ ಮಾಡಬಹುದಾಗಿದೆ.

ಇದನ್ನೂ ಓದಿ: ಖರೀದಿಗೆ ಅರ್ಹವಾಗಿರುವ ಅತ್ಯುತ್ತಮ ಆಂಡ್ರಾಯ್ಡ್ ಫೋನ್ಸ್

ಪ್ರಸ್ತುತ ಎಲ್ಲಾ ಸ್ಕೈಪ್ ಬಳಕೆದಾರರಿಗೆ ಲಭ್ಯವಿರುವ ಉಚಿತವಾಗಿ ಸ್ಕೈಪ್‌ನಿಂದ ಸ್ಕೈಪ್‌ಗೆ ಕರೆಗೆ ಹೆಚ್ಚುವರಿಯಾಗಿ ಈ ಹೊಸ ಸೇವೆಯನ್ನು ಕಂಪೆನಿ ಲಾಂಚ್ ಮಾಡಿದೆ.

ಹೊರದೇಶಕ್ಕೂ ಮಾಡಿ ಉಚಿತ ಕರೆ ಸ್ಕೈಪ್ ಮೂಲಕ

ಹೊಸ ವರ್ಷದ ಸಂಭ್ರಮವನ್ನು ಆಚರಿಸಲು ಕೆನಡಾ ಮತ್ತು ಯುಎಸ್‌ನಲ್ಲಿರುವ ಸ್ನೇಹಿತರಿಗೆ ಯಾವುದೇ ಕರೆಗಳ ಶುಲ್ಕದ ಕುರಿತು ಆಲೋಚಿಸದೇ ಫೋನ್ ಕರೆಗಳನ್ನು ಮಾಡಬಹುದಾಗಿದೆ. ಪ್ರಸ್ತುತ ಮತ್ತು ಹೊಸ ಸ್ಕೈಪ್ ಬಳಕೆದಾರರು ಈ ಕೊಡುಗೆಯಿಂದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಈ ಕೊಡುಗೆ ಮಾರ್ಚ್ 1 ರಿಂದ 2015 ರವರೆಗೆ ಮಾತ್ರ ಲಭ್ಯವಿದೆ.

English summary
This article tells about You can now call friends and family in the Americas for free using Skype. The video calling app has announced a limited pediod offer allowing users in India to call any mobile or landline in the US and Canada absolutely free.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot