ಇನ್ಮುಂದೆ ಓಟರ್ ಐಡಿ, ಡಿಎಲ್, ಪಾಸ್‌ಪೋರ್ಟ್ ಯಾವುದನ್ನೇ ಕಳೆದರು ಚಿಂತಿಸಬೇಕಿಲ್ಲ!!

ಯಾವುದೇ ದಾಖಲೆಗಳನ್ನು ಕೆಳದುಕೊಂಡರೆ ಮತ್ತೆ ಅದರ ನಕಲು ಪ್ರತಿ ಪಡೆಯಲು ಆಯಾ ಕಛೇರಿಗಳ ಬಾಗಿಲು ಅಲೆಯುವಹಾಗಿಲ್ಲ.

|

ಯಾವುದಾದರೂ ಅತ್ಯಂತ ಪ್ರಮುಖ ದಾಖಲೆಗಳು ಕಳೆದುಹೋದರೆ ಪಡಬಾರದ ಕಷ್ಟ ಅಷ್ಟಿಷ್ಟಲ್ಲ. ಮತ್ತೆ ಅವುಗಳನ್ನು ಮರು ಪಡೆಯಲು ಸಾಕಷ್ಟು ಖರ್ಚು, ಶ್ರಮ ಮತ್ತು ಅಲೆದಾಟ ತಪ್ಪಿದ್ದಲ್ಲ.!! ಆದರೆ, ಇನ್ಮುಂದೆ ಚಿಂತೆ ಬಿಡಿ ಆನ್‌ಲೈನ್ ಯುಗದಲ್ಲಿ ಇನ್ನು ಎಲ್ಲಾ ಕಾರ್ಯವು ಸುಲಭವಾಗಿ ಸಾಧ್ಯವಾಗುತ್ತದೆ.!!

ಹೌದು, ಇದಕ್ಕೆ ಉದಾಹರಣೆಯಾಗಿ, ಯಾವುದೇ ದಾಖಲೆಗಳನ್ನು ಕೆಳದುಕೊಂಡರೆ ಮತ್ತೆ ಅದರ ನಕಲು ಪ್ರತಿ ಪಡೆಯಲು ಆಯಾ ಕಛೇರಿಗಳ ಬಾಗಿಲು ಅಲೆಯುವಹಾಗಿಲ್ಲ. ಯಾವುದೇ ದಾಖಲೆ ಕಳೆದುಕೊಂಡರು ಆನ್‌ಲೈನ್‌ನಲ್ಲಿಯೇ ಅದರ ಸ್ಕ್ಯಾನ್ ಅನ್ನು ವಾಪಸ್ ಪಡೆಯುವ ಸೌಲಭ್ಯವು ಕೆಲವೇ ದಿವಸಗಳಲ್ಲಿ ಜನರಿಗೆ ಬರಲಿದೆ.!!

ನಮ್ಮ ಕಳೆದುಹೋದ ದಾಖಲೆಯ ಕುರಿತಂತೆ ದೂರು ಸಲ್ಲಿಸಲು ಮತ್ತು ಆ ದೂರಿನ ಸ್ಥಿತಿಯನ್ನು ಅರಿಯಲು ಆನ್‌ಲೈನ್ನಲ್ಲಿ ಒಂದೇ ಒಂದು ಕ್ಲಿಕ್‌ ಸಾಕಿದ್ದು, ಹಾಗಾದರೆ, ಏನಿದು ಯೋಜನೆ? ಎಲ್ಲಿ ಈ ವ್ಯವಸ್ಥೆ ಲಭ್ಯವಿದೆ ಎಂಬುದನ್ನು ಕೆಳಗಿನ ಸ್ಳೈಡರ್‌ಗಳಲ್ಲಿ ತಿಳಿಯಿರಿ.

ಆನ್‌ಲೈನ್ನಲ್ಲಿ ದೂರು ಸಲ್ಲಿಕೆ ಹೇಗೆ?

ಆನ್‌ಲೈನ್ನಲ್ಲಿ ದೂರು ಸಲ್ಲಿಕೆ ಹೇಗೆ?

ಲಾಸ್ಟ್ ಡಾಕ್ಯುಮೆಂಟ್ ಪೋರ್ಟಲ್ ಮೂಲಕ, ನೀವು ಆನ್‌ಲೈನ್ ಮೂಲಕವೇ ದೂರುಗಳನ್ನು ನೋಂದಾಯಿಸಬಹುದು ಮತ್ತು ತಮ್ಮ ದೂರಿನ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು. ದಾಖಲೆಯ ಕುರಿತಂತೆ ದೂರು ಸಲ್ಲಿಸಲು ಮತ್ತು ಆ ದೂರಿನ ಸ್ಥಿತಿಯನ್ನು ಅರಿಯಲು ಆನ್‌ಲೈನ್ನಲ್ಲಿ ಕೆಲವೇ ಕ್ಷಣಗಳು ಸಾಕಾಗುತ್ತವೆ.

 ನಕಲು ಪ್ರತಿಗಾಗಿ ಆನ್‌ಲೈನ್ ಅರ್ಜಿ

ನಕಲು ಪ್ರತಿಗಾಗಿ ಆನ್‌ಲೈನ್ ಅರ್ಜಿ

ನೀವು ಆನ್‌ಲೈನ್ ಮೂಲಕವೇ ದೂರುಗಳನ್ನು ನೋಂದಾಯಿಸಿದ ನಂತರ ನಿಮ್ಮ ದಾಖಲೆಗಳನ ನಕಲು ಪ್ರತಿ ಪಡೆಯಲು ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ನಿಮ್ಮ ಅರ್ಜಿಯು ವಿಚಾರಣಗೆ ಒಳಪಟ್ಟು. ನಿಮ್ಮ ದಾಖಲೆಯ ನಕಲು ಪ್ರತಿ ನಿಮಗೆ ದೊರೆಯುತ್ತದೆ.

ಪ್ರತಿ ರಿಪೋರ್ಟ್‌ಗೂ ಆಧಾರ್

ಪ್ರತಿ ರಿಪೋರ್ಟ್‌ಗೂ ಆಧಾರ್

ಕಳೆದುಹೋದ ಡಾಕ್ಯುಮೆಂಟ್ ಗಳನ್ನು ವರದಿ ಮಾಡಲು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದ್ದು, ಪ್ರತಿ ರಿಪೋರ್ಟ್ ಸಹ ಆಧಾರ್ ಸಂಖ್ಯೆಯನ್ನು ಹೊಂದಿರುತ್ತದೆ. ಜೊತೆಗೆ ದೂರು ಸಲ್ಲಿಸುವ ಸಂದರ್ಭದಲ್ಲಿ ಅರ್ಜಿದಾರರು ಸರ್ಕಾರ ನೀಡುವ ಫೋಟೋ ಐಡಿ ಯನ್ನು ಅಪ್ ಲೋಡ್ ಮಾಡಬೇಕಾಗುತ್ತದೆ.

ತಮಿಳುನಾಡಿನಲ್ಲಿ ಮೊದಲು!!

ತಮಿಳುನಾಡಿನಲ್ಲಿ ಮೊದಲು!!

ತಮಿಳು ನಾಡಿನ ಪೊಲೀಸ್ ಇಲಾಖೆಯ ಇ-ಗವರ್ನೆನ್ಸ್ ಕಾರ್ಯಕ್ರಮದಡಿ ಈ ಯೋಜನೆ ಜಾರಿಯಾಗಿದ್ದು, ತಮಿಳುನಾಡು ಆರಕ್ಷಕ ಇಲಾಖೆಯ ಅಧಿಕೃತ ವೆಬ್‌ಸೈಟ್ ನಲ್ಲಿ ಲಾಸ್ಟ್ ಡಾಕ್ಯುಮೆಂಟ್ ರಿಪೋರ್ಟ್ ಪೋರ್ಟಲ್ ಮೂಲಕ ಕಳೆದುಹೋದ ಪ್ರಮುಖ ದಾಖಲೆಗಳನ್ನು ನೀವು ಪಡೆಯಬಹುದು.

ಒಲಾ,ಉಬರ್‌ಗೆ ಸೆಡ್ಡುಹೊಡೆಯಲು ಬರುತ್ತಿದೆ ‘ಕ್ಯಾಬ್-10'!..ಟೈಗರ್‌ಗೂ ಮೊದಲು!!ಒಲಾ,ಉಬರ್‌ಗೆ ಸೆಡ್ಡುಹೊಡೆಯಲು ಬರುತ್ತಿದೆ ‘ಕ್ಯಾಬ್-10'!..ಟೈಗರ್‌ಗೂ ಮೊದಲು!!

Best Mobiles in India

English summary
At the initial stage, you can lodge complaints about lost passport, vehicle registration certificate, driving license.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X