Home
ಸುದ್ದಿಜಾಲ

ನಾಸಾದ 'ಸ್ಪೇಸ್ ಟ್ಯಾಕ್ಸಿ' ಯಲ್ಲಿ ಬಾಹ್ಯಾಕಾಶಕ್ಕೆ ಪ್ರವಾಸಿಗರು

By Suneel

ಸ್ಪೇಸ್‌ ಎಜೆನ್ಸಿ ನಾಸಾ ಇತರ ಗ್ರಹಗಳನ್ನು ಕಂಡುಹಿಡಿಯುವ ಯಾವುದಾದರೂ ಉತ್ತಮ ಬಾಹ್ಯಾಕಾಶ ಸಂಶೋಧನೆಯಲ್ಲಿ ಯಾವಾಗಲು ತೊಡಗಿರುತ್ತದೆ. ನಾಸಾ ಈಗ ಅಂತಹದ್ದೇ ಒಂದು ಹೊಸ ಪ್ರಕ್ರಿಯೆ ಕೈಗೊಂಡಿದ್ದು, ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಕೊಂಡ್ಯೋಯಲು ಬೋಯಿಂಗ್‌ ಮತ್ತು ಸ್ಪೇಸ್ X ಅನ್ನು ಆಯ್ಕೆ ಮಾಡಿಕೊಂಡಿದೆ.

ಓದಿರಿ: ನೀವು ಇರುವಲ್ಲೇ ಉಚಿತ ವೈ-ಫೈ ಸಂಪರ್ಕ ಹೇಗೆ

ಇನ್ನೊಂದು ಆಶ್ಚರ್ಯವೆಂದರೆ ಗಗನಯಾತ್ರಿಗಳೊಂದಿಗೆ ಆಸಕ್ತಿ ಇರುವವರು ಬಾಹ್ಯಾಕಾಶಕ್ಕೆ ಪ್ರವಾಸಿಗರಾಗಿ ಭೇಟಿ ನೀಡಬಹುದು ಎಂದು ನಾಸಾ ಬಹಿರಂಗ ಹೇಳಿಕೆ ನೀಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಗಿಜ್‌ಬಾಟ್‌ನ ಇಂದಿನ ಲೇಖನ ಓದಿ.

ಬೋಯಿಂಗ್ ಕಂಪನಿ

ಬೋಯಿಂಗ್ ಕಂಪನಿ

ಅಮೇರಿಕದ ಬೋಯಿಂಗ್‌ ಕಂಪನಿ ನಾಸಾ ಗಗನಯಾತ್ರಿಗಳಿಗಾಗಿ 'ಸ್ಪೇಸ್‌ ಟ್ಯಾಕ್ಸಿ''ಯನ್ನು ಅಭಿವೃದ್ದಿ ಪಡಿಸುತ್ತಿದೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರವಾಸಿಗ

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರವಾಸಿಗ

ನಾಸಾ ಗಗನಯಾತ್ರಿಗಳೊಂದಿಗೆ ಒಬ್ಬ ಬಾಹ್ಯಾಕಾಶ ನಿಲ್ದಾಣ ನೋಡಲು ಆಸಕ್ತಿ ಇರುವ ಪ್ರವಾಸಿಗನಿಗೆ ಸೀಟ್‌ ಅವಕಾಶ ಕಲ್ಪಿಸಿದೆ.

ಜಾನ್ ಮುಲ್ಹೊಲ್ಲಂಡ್

ಜಾನ್ ಮುಲ್ಹೊಲ್ಲಂಡ್

ಬೋಯಿಂಗ್‌ ಕಮರ್ಸಿಯಲ್‌ ಕ್ರಿವ್‌ಪ್ರೋಗ್ರಮ್‌ ನಿರ್ದೇಶಕ ಜಾನ್ ಮುಲ್ಹೊಲ್ಲಂಡ್ ''5 ವರ್ಷದ ಅವಧಿ ಒಪ್ಪಂದವನ್ನು $4.2 ಬಿಲಿಯನ್‌ ಗೆ ಒಪ್ಪಿದ್ದಾರೆ. ಆದರೆ ಬಾಹ್ಯಾಕಾಶ ಪ್ರವಾಸಿಗರಿಗೆ ಇನ್ನು ಯಾವುದೇ ರೀತಿಯಲ್ಲಿ ವೆಚ್ಚವನ್ನು ಪ್ರಕಟಣೆ ಮಾಡಿಲ್ಲ.

2017 ರಲ್ಲಿ ನಾಸಾದ ಈ ಸ್ಪೇಸ್‌ ಟ್ಯಾಕ್ಸಿ ಪ್ರೊಗ್ರಾಮ್‌ ಲಾಂಚ್‌ ಆಗಲಿರುವ ಬಗ್ಗೆ ಹೇಳಿದ್ದಾರೆ.

2017 ರಲ್ಲಿ ನಾಸಾದ ಈ ಸ್ಪೇಸ್‌ ಟ್ಯಾಕ್ಸಿ ಪ್ರೊಗ್ರಾಮ್‌ ಲಾಂಚ್‌ ಆಗಲಿರುವ ಬಗ್ಗೆ ಹೇಳಿದ್ದಾರೆ.

2017 ರಲ್ಲಿ ನಾಸಾದ ಈ ಸ್ಪೇಸ್‌ ಟ್ಯಾಕ್ಸಿ ಪ್ರೊಗ್ರಾಮ್‌ ಲಾಂಚ್‌ ಆಗಲಿರುವ ಬಗ್ಗೆ ಹೇಳಿದ್ದಾರೆ.

ಬೋಯಿಂಗ್ ಕಂಪನಿ

ಬೋಯಿಂಗ್ ಕಂಪನಿ

ಅಮೇರಿಕದ ಬೋಯಿಂಗ್ ಕಂಪನಿ ಸ್ಪೇಸ್‌ ಟ್ಯಾಕ್ಸಿ ನಿರ್ಮಾಣಕ್ಕೆ ISS ಪ್ರೋಗ್ರಾಮ್‌ ನೊಂದಿಗೆ ಕಾರ್ಯಾಚರಣೆ ಆರಂಭಿಸಿದೆ.

ಟಾಮ್‌ ಶೆಲ್ಲಿ- ಸ್ಪೇಸ್ ಅಡ್ವೆಂಚರ್ಸ್‌ ಅಧ್ಯಕ್ಷ

ಟಾಮ್‌ ಶೆಲ್ಲಿ- ಸ್ಪೇಸ್ ಅಡ್ವೆಂಚರ್ಸ್‌ ಅಧ್ಯಕ್ಷ

'ಬ್ರಿಟಿಷ್ ಸಿಂಗರ್ ಬಾಹ್ಯಾಕಾಶಕ್ಕೆ ಭೇಟಿ ನೀಡಲು 10 ದಿನಗಳ ತರಬೇತಿ ಪಡೆಯುತ್ತಿದ್ದು, ಇವರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಪ್ರವಾಸ ಕ್ಕೆ $52 ಮಿಲಿಯನ್‌ ವೆಚ್ಚ ಆಗಲಿದೆ', ಎಂದು ಟಾಪ್‌ ಶೆಲ್ಲಿ ಹೇಳಿದ್ದಾರೆ.

ಸ್ಪೇಸ್ X

ಸ್ಪೇಸ್ X

ಸ್ಪೇಸ್ X ಪ್ರವಾಸಿಗರಿಗೆ ಟ್ರಿಪ್‌ ಅವಕಾಶ ಯೋಜನೆ ರೂಪಿಸಿದ್ದು, ಇದು ಯಾವುದೇ ರೀತಿಯ ಮಾಹಿತಿಯನ್ನು ಬಹಿರಂಗ ಗೊಳಿಸಿಲ್ಲ.

 ನಾಸಾ

ನಾಸಾ

ನಾಸಾ ಗಗನಯಾತ್ರಿಗಳಿಗೆ ಮತ್ತು ಬಾಹ್ಯಾಕಾಶ ಪ್ರವಾಸಿಗರಿಗೆ ಮಿಷನ್ ವಿನ್ಯಾಸಗೊಳಿಸಲು ಬೋಯಿಂಗ್ ಕಂಪನಿ ಮತ್ತು ಸ್ಪೇಸ್ X ಕಂಪನಿಗಳಿಗೆ ಗುತ್ತಿಗೆ ನೀಡಿದ್ದಾರೆ.

ವರ್ಷಕ್ಕೆ 2 ಮಿಷನ್‌ಗಳು ಬಾಹ್ಯಾಕಾಶಕ್ಕೆ ಹಾರಾಟ.

ವರ್ಷಕ್ಕೆ 2 ಮಿಷನ್‌ಗಳು ಬಾಹ್ಯಾಕಾಶಕ್ಕೆ ಹಾರಾಟ.

ವರ್ಷಕ್ಕೆ 2 ಮಿಷನ್‌ಗಳು ಬಾಹ್ಯಾಕಾಶಕ್ಕೆ ಹಾರಾಟ.

ಅಮೇರಿಕಾ ಮೊದಲು ರಷ್ಯಾ ನಿರ್ಮಿತ ಮಿಷನ್‌ಗಳನ್ನು ರಾಕೆಟ್‌ ಉಡಾವಣೆ ಅವಲಂಭಿಸಿತ್ತು.

ಅಮೇರಿಕಾ ಮೊದಲು ರಷ್ಯಾ ನಿರ್ಮಿತ ಮಿಷನ್‌ಗಳನ್ನು ರಾಕೆಟ್‌ ಉಡಾವಣೆ ಅವಲಂಭಿಸಿತ್ತು.

ಅಮೇರಿಕಾ ಮೊದಲು ರಷ್ಯಾ ನಿರ್ಮಿತ ಮಿಷನ್‌ಗಳನ್ನು ರಾಕೆಟ್‌ ಉಡಾವಣೆ ಅವಲಂಭಿಸಿತ್ತು.

ನಾಸಾದ ಸ್ಪೇಸ್‌ ಟ್ಯಾಕ್ಸಿ ನಿರ್ಮಾಣಕ್ಕೆ ಮಲ್ಟಿ ಬಿಲಿಯನ್‌ ವೆಚ್ಚ.

ನಾಸಾದ ಸ್ಪೇಸ್‌ ಟ್ಯಾಕ್ಸಿ ನಿರ್ಮಾಣಕ್ಕೆ ಮಲ್ಟಿ ಬಿಲಿಯನ್‌ ವೆಚ್ಚ.

ನಾಸಾದ ಸ್ಪೇಸ್‌ ಟ್ಯಾಕ್ಸಿ ನಿರ್ಮಾಣಕ್ಕೆ ಮಲ್ಟಿ ಬಿಲಿಯನ್‌ ವೆಚ್ಚ.

Best Mobiles in India

English summary
The space agency NASA has announced that it has picked Boeing and Space X to transport astronauts to the International Space Station. Boeing is planning on developing a ‘space taxi’ for NASA astronauts and it will include a seat for tourists who want to go on vacation to the International Space Station.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+