ಬಣ್ಣಗಳಿಂದ ತುಂಬಿರುವ ಜೀವಂತಿಕೆ
ಇಲ್ಲಿ ನಾವು ನೀಡಿರುವ ಫೋಟೋಗಳ ಕೆಲವೊಂದು ವೈವಿಧ್ಯ ಬಣ್ಣಗಳು ನಿಮ್ಮ ಮನ ಮುಟ್ಟುವುದು ಖಂಡಿತ. ಹಳೆಯ ಇತಿಹಾಸದ ಫೋಟೋಗಳನ್ನು ಹೊಸ ಬಣ್ಣಗಳಲ್ಲಿ ತುಂಬಿಡುವ ವಿನ್ಯಾಸ ಇಲ್ಲಿ ಸುಂದರವಾಗಿ ಮೂಡಿ ಬಂದಿದೆ.
ಹಳೆ ಬೇರು ಹೊಸ ಚಿಗುರು ಎಂಬಂತೆ ಇಲ್ಲಿ ನೀವು ನೋಡುವ ಫೊಟೋಗಳು ನಿಮಗೆ ಅನೂಹ್ಯ ದೃಶ್ಯ ವೈವಿಧ್ಯವನ್ನು ನೀಡುವುದು ಖಂಡಿತ. ಬನ್ನಿ ಹಾಗಿದ್ದರೆ ಆ ದೃಶ್ಯಗಳು ಹೇಳುವ ಒಂದೊಂದು ಮಾತುಗಳನ್ನು ನಿಮ್ಮ ಕಣ್ಣುಗಳಲ್ಲಿ ತುಂಬಿಕೊಳ್ಳಿ.

#1
ಮಂಜುಗಡ್ಡೆಯನ್ನು ಸಾಗಿಸುತ್ತಿರುವ ಮಹಿಳೆಯರು ಕಪ್ಪು ಬಿಳುಪು ಫೋಟೋದಲ್ಲಿ

#2
ಇದೇ ಚಿತ್ರ ಕಲರ್ ಪೋಟೋ ಆದಾಗ

#3
ಚಾರ್ಲಿ ಚಾಪ್ಲಿನ್ ಮತ್ತು ಹೆಲೆನ್ ಕೆಲರ್

#4
ಚಾರ್ಲಿ ಚಾಪ್ಲಿನ್ ಮತ್ತು ಹೆಲೆನ್ ಕೆಲರ್

#5
ಛತ್ರಿಯೊಂದಿಗೆ ಮಹಿಳೆ

#6
ಛತ್ರಿಯೊಂದಿಗೆ ಮಹಿಳೆ

#7
ಚಿತ್ರ ಸ್ಪರ್ಧೆ

#8
ಚಿತ್ರ ಸ್ಪರ್ಧೆ

#9
ಲೂಯೀಸ್ ಆರ್ಮ್‌ಸ್ಟ್ರಾಂಗ್

#10
ಲೂಯೀಸ್ ಆರ್ಮ್‌ಸ್ಟ್ರಾಂಗ್

#11
ಬುಡಕಟ್ಟು ಕೇಶವಿನ್ಯಾಸ

#12
ಬುಡಕಟ್ಟು ಕೇಶವಿನ್ಯಾಸ

#13
ಟೈಮ್ಸ್ ಸ್ಕ್ವೈರ್

#14
ಟೈಮ್ಸ್ ಸ್ಕ್ವೈರ್

#15
ಯುಎಸ್‌ನ ವಸಂತ ಮಾಸ

#16
ಯುಎಸ್‌ನ ವಸಂತ ಮಾಸ

#17
ಗೋಲ್ಡನ್ ಗೇಟ್ ಬ್ರಿಡ್ಜ್ ನಿರ್ಮಾಣ

#18
ಗೋಲ್ಡನ್ ಗೇಟ್ ಬ್ರಿಡ್ಜ್ ನಿರ್ಮಾಣ

#19
ಐನ್‌ಸ್ಟೈನ್

#20
ಐನ್‌ಸ್ಟೈನ್

#21
ಹೂಗಳೊಂದಿಗೆ ಹುಡುಗರು

#22
ಹೂಗಳೊಂದಿಗೆ ಹುಡುಗರು

#23
ಪೇಪರ್ ಮಾರುತ್ತಿರುವ ಹುಡುಗ

#24
ಪೇಪರ್ ಮಾರುತ್ತಿರುವ ಹುಡುಗ

#25
ಸೈನಿಕರ ಮಂದಸ್ಮಿತ ವದನ

#26
ಸೈನಿಕರ ಮಂದಸ್ಮಿತ ವದನ

#27
ಖಾರಾಗೃಹದಲ್ಲಿ ಖೈದಿಗಳು

#28
ಖಾರಾಗೃಹದಲ್ಲಿ ಖೈದಿಗಳು

#29
ಮರ್ಲಿನ್ ಮನ್ರೋ

#30
ಮರ್ಲಿನ್ ಮನ್ರೋ

#31
ಲಿಂಕನ್ ಭೇಟಿ

#32
ಲಿಂಕನ್ ಭೇಟಿ

#33
ಉದ್ದನೆಯ ಕೌ ಬಾಯ್

#34
ಉದ್ದನೆಯ ಕೌ ಬಾಯ್

#35
ಸರ್ಜೆಂಟ್ ಜಾರ್ಜ್

#36
ಸರ್ಜೆಂಟ್ ಜಾರ್ಜ್


Click it and Unblock the Notifications








