ಮೊಬೈಲ್ ನಲ್ಲಿ ಕನ್ನಡ ಸುದ್ದಿ ಓದಲು ಒನ್ ಇಂಡಿಯಾ App

Posted By: Varun
ಮೊಬೈಲ್ ನಲ್ಲಿ ಕನ್ನಡ ಸುದ್ದಿ ಓದಲು ಒನ್ ಇಂಡಿಯಾ App
ಪ್ರತಿನಿತ್ಯ ಬೆಳಗ್ಗೆ ಎದ್ದ ಮೇಲೆ ರಾಜಕೀಯ ಸುದ್ದಿ, ಸಿನಿಮಾ ರಂಗದಲ್ಲಿಏನು ನಡೀತಿದೆ, ಯಾವ ಅಡುಗೆ ಮಾಡಿದ್ರೆ ಚೆನ್ನಾಗಿರುತ್ತೆ, ಲೇಟೆಸ್ಟ್ ಕ್ರಿಕೆಟ್ ಸ್ಕೋರ್ ಎಷ್ಟು, ಜಾಸ್ತಿ ಮೈಲೇಜ್ ಕೊಡುವ ಗಾಡಿ ಯಾವುದು, ಸ್ಮಾರ್ಟ್ ಫೋನ್ ತಗೋಬೇಕು ಅಂದ್ರೆ ಯಾವ್ದು ಚೆನ್ನಾಗಿದೆ.. ಇದಿಷ್ಟೂ ಸುದ್ದಿನ ನೀವು ಕೇವಲ ನಿಮ್ಮ ಸ್ಮಾರ್ಟ್ ಫೋನ್ ಮೂಲಕ ಯಾವಾಗ್ ಬೇಕಾದರೂ, ಅದೂ ಕನ್ನಡ, ಇಂಗ್ಲಿಷ್, ಹಿಂದಿ, ತಮಿಳ್, ತೆಲುಗು ಹಾಗು ಮಲಯಾಳಂ ಸೇರಿದಂತೆ 6 ಭಾಷೆಯಲ್ಲಿ ನೀವು ಓದಬಹುದಾಗಿದೆ ಕೇವಲ ಒನ್ ಇಂಡಿಯಾ ಆಪ್ ಮೂಲಕ.

ಪ್ರತಿನಿತ್ಯ ಸುಮಾರು 500 ಸುದ್ದಿಗಳನ್ನು ಪ್ರಕಟಿಸುವ ಒನ್ ಇಂಡಿಯಾ ಆಪ್ ಮೂಲಕ ನೀವು ಸುದ್ದಿ ಓದುವುದಷ್ಟೇ ಅಲ್ಲದೆ ನಿಮಗೆ ಬೇಕಾದ ಸುದ್ದಿಗಳನ್ನು personalise ಮಾಡಬಹುದಾಗಿದ್ದು, ನಿಮಗಿಷ್ಟವಾದ ಸುದ್ದಿಯನ್ನು ನಿಮ್ಮ ಸ್ನೇಹಿತರಿಗೂ ಫೇಸ್ ಬುಕ್ ಮೂಲಕ share ಮಾಡಬಹುದಾಗಿದೆ.

ಇದಷ್ಟೇ ಅಲ್ಲದೆ ನಿಮಗಿಷ್ಟವಾದ ಬಾಲಿವುಡ್ ಬೆಡಗಿಯರ, ಹೀರೋಗಳ ಇಮೇಜ್ ಗಳನ್ನೂ ಕೂಡ ನೀವು ಉಚಿತವಾಗಿ ಡೌನ್ಲೋಡ್ ಮಾಡಿಕೊಂಡು ವಾಲ್ ಪೇಪರ್ ಆಗಿ ಮಾಡಿಕೊಳ್ಳಬಹುದಾಗಿದೆ.

ಸುಲಭವಾದ ಫಾಂಟ್ ಸೈಜ್ ಹಾಗು offline ನಲ್ಲಿಯೂ ಸುದ್ದಿ ಓದಬಹುದಾಗಿದ್ದು ಒನ್ ಇಂಡಿಯಾ ಆಪ್ ಈಗಲೇ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot