Home
ಸುದ್ದಿಜಾಲ

ವಿದ್ಯಾರ್ಥಿಗಳಿಗೆ ಬಂಪರ್ ಆಫರ್ ಒನ್ ಪ್ಲಸ್ 5 ಮೇಲೆ ಡಿಸ್ಕೌಂಟ್

ಈ ಆಫರ್ ಕೇವಲ ವಿದ್ಯಾರ್ಥಿಗಳಿಗೆ ಮಾತ್ರವೇ ಲಭ್ಯವಿದ್ದು, ಅದುವೇ ಒನ್ ಪ್ಲಸ್ ಅಧಿಕೃತ ತಾಣದಿಂದ ಖರೀದಿಸಿದರೆ ಮಾತ್ರವೇ ಈ ಆಫರ್ ದೊರೆಯಲಿದೆ.

By Lekhaka

ಒನ್ ಪ್ಲಸ್ ಹೊಸದೊಂದು ಕಾರ್ಯಕ್ಕೆ ಮುಂದಾಗಿದೆ. ವಿದ್ಯಾರ್ಥಿಗಳನ್ನು ಗುರಿಯಾಗಿ ಇಟ್ಟುಕೊಂಡು ಹೊಸದೊಂದು ಆಫರ್ ಘೋಷಣೆ ಮಾಡಿದೆ. ಈ ಫೋನ್ ಖರೀದಿ ಮಾಡುವ ವಿದ್ಯಾರ್ಥಿಗಳಿಗೆ 10% ರಿಯಾಯಿತಿಯನ್ನು ನೀಡುವ ಘೋಷಣೆ ಮಾಡಿದೆ.

ವಿದ್ಯಾರ್ಥಿಗಳಿಗೆ ಬಂಪರ್ ಆಫರ್ ಒನ್ ಪ್ಲಸ್ 5 ಮೇಲೆ ಡಿಸ್ಕೌಂಟ್


ಈ ಆಫರ್ ಕೇವಲ ವಿದ್ಯಾರ್ಥಿಗಳಿಗೆ ಮಾತ್ರವೇ ಲಭ್ಯವಿದ್ದು, ಅದುವೇ ಒನ್ ಪ್ಲಸ್ ಅಧಿಕೃತ ತಾಣದಿಂದ ಖರೀದಿಸಿದರೆ ಮಾತ್ರವೇ ಈ ಆಫರ್ ದೊರೆಯಲಿದೆ. ಕೇವಲ ಮೊಬೈಲ್ ಮಾತ್ರವಲ್ಲದೇ ಹೆಡ್ ಸೆಟ್, ಆಕ್ಸಿಸಿರಿಸ್, ಸೇರಿದಂತೆ ಎಲ್ಲಾ ವಸ್ತುಗಳ ಮೇಲೆ 10% ರಿಯಾಯತಿಯನ್ನು ಪಡೆದುಕೊಳ್ಳಬಹುದು.

ಈದನ್ನು ಕಂಪನಿಯೂ ತನ್ನ ಅಧಿಕೃತ ಬ್ಲಾಗ್ ನಲ್ಲಿ ತಿಳಿಸಿದ್ದು, ಈ ಆಫರ್ ಅನ್ನು ಪಡೆಯಲು ವಿದ್ಯಾರ್ಥಿಗಳು ಮೂರು ಅಸೆನ್ ಮೆಂಟ್ ಗಳನ್ನು ಅಂದರೆ ಪರೀಕ್ಷೆಗಳನ್ನು ಮಾಡಬೇಕಿದ್ದು, ಅದನ್ನು ಪೂರೈಸಿದರೆ 10% ಡಿಸ್ ಕೌಂಟ್ ಅನ್ನು ತಮ್ಮ ದಾಗಿಸಿಕೊಳ್ಳಬಹುದಾಗಿದೆ.

ನೀವು ಆ ಟೆಸ್ಟ್ ನಲ್ಲಿ ಭಾಗಿಯಾಗಬೇಕು ಎಂದಿದ್ದರೇ ನೀವು ಸಹ ಈ ವೆಬ್ ಸೈಟಿಗೆ ಭೇಟಿ ನೀಡಬಹುದು.

ಅಸೆನ್ ಮೆಂಟ್ 1: ಸ್ಟೂಡೆಂಟ್ ಪ್ರೋಗ್ರಾಮ್ ನಲ್ಲಿ ಲಾಗ್ ಇನ್ನು ಲಾಗಿ ನೀವು ವಿದ್ಯಾರ್ಥಿಗಳನ್ನು ಎನ್ನುವುದನ್ನು ತೋರಿಸಿ ಆಕ್ಸಿಸ್ ಪಡೆಯಬೇಕು.

ಬ್ಲೂ ವೇಲ್ ನಿಮ್ಮ ಮಕ್ಕಳ ಜೀವ ತೆಗೆಯಲಿದೆ ಎಚ್ಚರ..!!

ಅಸೆನ್ ಮೆಂಟ್ 2: ಅಲ್ಲಿ ಲಾಗ್ ಅದ ಮೇಲೆ ಸ್ಟೂಡೆಂಟ್ ಆಫರ್ ಬಟನ್ ಮೇಲ್ ನಿಮ್ಮ ಕೂಪನ್ ಪಡೆದುಕೊಳ್ಳಬೇಕು. ಇದು ಒಂದು ತಿಂಗಳು ವಾಲಿಡಿಟಿಯನ್ನು ಹೊಂದಿರುತ್ತದೆ.

ಅಸೆಸ್ ಮೆಂಟ್ 3:ಒಂದು ತಿಂಗಳ ಒಳಗೆ ನೀವು ಫೋನ್ ಅನ್ನು ಬುಕ್ ಮಾಡಬೇಕು. ಆಗ ಮಾತ್ರವೇ ನೀವು ಈ ಡಿಸ್ಕೌಂಟ್ ಅನ್ನು ಪಡೆದುಕೊಳ್ಳಲು ಸಾಧ್ಯ. ಇಲ್ಲವಾದರೆ ಇಲ್ಲ.

Best Mobiles in India

English summary
OnePlus has introduced a new Student Program, participating in which students from across the world can get up to 10 per cent off on OnePlus 5 purchase.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+