Home
ಸುದ್ದಿಜಾಲ

ಒನ್ ಪ್ಲಸ್ 5T ಶೀಘ್ರವೇ ಲಾಂಚ್: ಇಲ್ಲಿದೆ ಕಂಪ್ಲಿಟ್ ವರದಿ..!

By Lekhaka

ಕೊನೆಗೂ ಒನ್ ಪ್ಲಸ್ ಅಭಿಮಾನಿಗಳ ಕಾತುರಕ್ಕೆ ಕೊನೆಯಾಗಿದೆ. ಭಾರೀ ಕುತೂಹಲವನ್ನು ಕೆರಳಿಸಿದ್ದ ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ಲಾಂಚಿಂಗ್ ಡೇಟ್ ಫಿಕ್ಸ್ ಆಗಿದೆ ಇದೇ ನವೆಂಬರ್ 21 ರಂದು ಒನ್ ಪ್ಲಸ್ 5T ಕಾಣಿಸಿಕೊಳ್ಳಲಿದೆ.

ಒನ್ ಪ್ಲಸ್ 5T ಶೀಘ್ರವೇ ಲಾಂಚ್: ಇಲ್ಲಿದೆ ಕಂಪ್ಲಿಟ್ ವರದಿ..!

ಟ್ವಿಟರ್ ನಲ್ಲಿ ಒನ್ ಪ್ಲಸ್ ಅಧಿಕೃತವಾಗಿ ಒನ್ ಪ್ಲಸ್ 5T ಲಾಂಚಿಂಗ್ ಡೇಟ್ ಅನ್ನು ವಿಡಿಯೋ ಮೂಲಕ ಪ್ರಕಟಿಸದ್ದು, ಅಮೆಕಾರಿದ ನ್ಯೂಯಾರ್ಕ್ ನಗರದಲ್ಲಿ ಈ ಸ್ಮಾರ್ಟ್ ಫೋನ್ ನವೆಂಬರ್ 16ಕ್ಕೆ ಅನಾವರಣಗೊಳ್ಳಲಿದೆ. ನವೆಂಬರ್ 21ರ ನಂತರ ಮಾರುಕಟ್ಟೆಯಲ್ಲಿ ರಾರಾಜಿಸಲಿದೆ.

ಈ ಸ್ಮಾರ್ಟ್ ಫೋನ್ ಸಹ ಅಮೆಜಾನ್ ನಲ್ಲಿಯೇ ಎಕ್ಸ್ ಕ್ಲೂಸಿವ್ ಆಗಿ ಸೇಲ್ ಆಗಲಿದ್ದು, ಭಾರತದಲ್ಲಿ ನವೆಂಬರ್ 21 ರಿಂದಲೇ ಈ ಫೋನ್ ದೊರೆಯಲಿದೆ ಎನ್ನಲಾಗಿದೆ. ಈ ಸ್ಮಾರ್ಟ್ ಫೋನ್ ನಲ್ಲಿ 6 ಇಂಚಿನ್ FHD+ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ.

ಒನ್ ಪ್ಲಸ್ 5 ಮಾದರಿಯ ವಿಶೇಷತೆಗಳನ್ನು ಈ ಸ್ಮಾರ್ಟ್ ಫೋನಿನಲ್ಲಿ ಕಾಣಬಹುದಾಗಿದ್ದು, ಮಾರುಕಟ್ಟೆಯಲ್ಲಿ ಮತ್ತೊಂದು ಅಲೆಯನ್ನು ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ಸೃಷ್ಟಿಸಲಿದೆ ಎನ್ನಲಾಗಿದೆ.

ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ಬೆಲೆಯೂ ರೂ.40000ದ ಅಸುಪಾನಿನಲ್ಲಿ ಇರಲಿದ್ದು, ಇತರೆ ಕಂಪನಿಗಳ ಟಾಪ್ ಎಂಡ್ ಫೋನ್ ಗಳಿಗೆ ಭರ್ಜರಿ ಸ್ಪರ್ಧೆಯನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

Best Mobiles in India

English summary
OnePlus 5T unveiling event to be held on November 16 at an event in New York. Also, the smartphone will go on sale in India on November 21.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+