Home
ಸುದ್ದಿಜಾಲ

'ಒನ್‌ಪ್ಲಸ್ 7' ಜೊತೆಗೆ 'ಜಿಯೋ ಸಿಮ್' ಖರೀದಿಸಿದವರಿಗೆ 9,300 ರೂ.ಲಾಭ!

ಒನ್‌ಪ್ಲಸ್ 7 ಸರಣಿ ಸ್ಮಾರ್ಟ್‌ಪೋನ್‌ಗಳು ಬಿಡುಗಡೆಯಾದ ನಂತರ ನೂತನ ಒನ್‌ಪ್ಲಸ್ 7 ಫೋನ್ ಖರೀದಿಸುವುದರ ಜೊತೆಗೆ ಜಿಯೋ ಸಿಮ್ ಅನ್ನು ಖರೀದಿಸುವುದನ್ನು ಸಹ ಮರೆಯಲೇಬೇಡಿ. ಏಕೆಂದರೆ, ಒನ್‌ಪ್ಲಸ್ 7 ಸರಣಿ ಫೋನ್‌ಗಳ ಜೊತೆಗೆ ಜಿಯೋ ಬಳಕೆದಾರರು 299 ರೂ.ಗೆ ಮೊದಲ ಪ್ರೀಪೇಯ್ಡ್‌ ರಿಚಾರ್ಜ್ ಮಾಡಿಸಿದರೆ 5,400 ರೂಪಾಯಿವರೆಗಿನ ತ್ವರಿತ ಕ್ಯಾಷ್‌ಬ್ಯಾಕ್ ಹಾಗೂ ಒಟ್ಟು 9,300 ರೂ. ವರೆಗಿನ ಲಾಭ ಪಡೆಯಲಿದ್ದಾರೆ.!

ಹೌದು, ಜಿಯೋ ಒನ್‌ಪ್ಲಸ್ 7 ಸರಣಿ ಬಿಯಾಂಡ್ ಸ್ಪೀಡ್ ಆಫರ್ ಅನ್ನು ನೀಡುತ್ತಿದ್ದು, ಮೇ 19, 2019 ನಂತರ ಒನ್‌ಪ್ಲಸ್ 7 ಮತ್ತು ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಪೋನ್ ಅನ್ನು ಖರೀದಿಸಿದವರಿಗೆ ಜಿಯೋ ಭರ್ಜರಿ ಕೊಡುಗೆ ನೀಡಿದೆ. ಒನ್‌ಪ್ಲಸ್ 7 ಫೋನ್ ಖರೀದಿಸಿದ ನಂತರ 299 ರೂ. ರೀಚಾರ್ಜ್ ಮಾಡಿಸಿದರೆ 150 ರೂ. ಮೌಲ್ಯದ 36 ಕೂಪನ್‌ಗಳು ಬಳಕೆದಾರರಿಗೆ ದೊರೆಯಲಿದೆ ಎಂದು ಜಿಯೋ ಕಂಪೆನಿ ತಿಳಿಸಿದೆ.

'ಒನ್‌ಪ್ಲಸ್ 7' ಜೊತೆಗೆ 'ಜಿಯೋ ಸಿಮ್' ಖರೀದಿಸಿದವರಿಗೆ 9,300 ರೂ.ಲಾಭ!

ಇದನ್ನು ಬಳಕೆದಾರರು ಮತ್ತೆ ರೀಚಾರ್ಜ್ ಮಾಡಿಕೊಳ್ಳುವ ಸಂದರ್ಭದಲ್ಲಿ ಬಳಸಬಹುದಾಗಿದ್ದು, ತಿಬಾರಿ ಗ್ರಾಹಕರು 299 ರೂ. ಮೌಲ್ಯದ ರೀಚಾರ್ಜ್‌ ಕೇವಲ 149 ರೂ.ಗಳಿಗೆ ಪಡೆಯಬಹುದು. ಅಂದರೆ, ಒನ್‌ಪ್ಲಸ್ 7 ಸರಣಿ ಫೋನ್ ಬಳಕೆದಾರರ ಒಟ್ಟು 36 ತಿಂಗಳು 299 ರೂ. ಮೌಲ್ಯದ ರೀಚಾರ್ಜ್‌ ಅನ್ನು ಕೇವಲ 149 ರೂ.ಗಳಿಗೆ ಪಡೆಯಬಹುದು ಎಂದು ಜಿಯೋ ತಿಳಿಸಿದೆ. ಒನ್‌ಪ್ಲಸ್ 7 ಬಳಕೆದಾರರಿಗೆ ಈ ಕ್ಯಾಶ್‌ಬ್ಯಾಕ್ ಆಫರ್ ಮೈ ಜಿಯೋ ಆಪ್‌ನಲ್ಲಿ ಕಾಣಿಸಿಕೊಳ್ಳಲಿದೆ.

'ಒನ್‌ಪ್ಲಸ್ 7' ಜೊತೆಗೆ 'ಜಿಯೋ ಸಿಮ್' ಖರೀದಿಸಿದವರಿಗೆ 9,300 ರೂ.ಲಾಭ!

ಈ ಯೋಜನೆಯು 4G ವೇಗದ 3GB ಡೇಟಾವನ್ನು ಪ್ರತಿ ನಿತ್ಯ ನೀಡಲಿದ್ದು, ಈ ಆಫರ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದೆ. ಅಲ್ಲದೇ ಅನಿಯಮಿತ ಕರೆಗಳು, ಎಸ್ಎಂಎಸ್ ಮತ್ತು ಜಿಯೋ ಟಿವಿ, ಜಿಯೋ ಸಿಮೆನಾ, ಜಿಯೋ ನ್ಯೂಸ್ ಮತ್ತು ಇತರಂತಹ ಜಿಯೋಗಳ ವಿಶೇಷ ಅಪ್ಲಿಕೇಶನ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶವು ದೊರೆಯಲಿದೆ. ಹಾಗಾದರೆ, ನೆನ್ನೆಯಷ್ಟೇ ಬಿಡುಗಡೆಯಾದ ಒನ್‌ಪ್ಲಸ್ 7 ಸರಣಿ ಸ್ಮಾರ್ಟ್‌ಪೋನ್‌ಗಳು ಹೇಗಿವೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

2029ರ ವರೆಗೂ ವ್ಯಾಲಿಡಿಟಿ ನೀಡಿದ್ದ 'ಏರ್‌ಟೆಲ್' ಮೋಸ ಮಾಡಿದ್ದು ಹೇಗೆ?

2029ರ ವರೆಗೂ ವ್ಯಾಲಿಡಿಟಿ ನೀಡಿದ್ದ 'ಏರ್‌ಟೆಲ್' ಮೋಸ ಮಾಡಿದ್ದು ಹೇಗೆ?

ಒಂದು ಕಾಲದಲ್ಲಿ ಲೈಫ್‌ಟೈಮ್ ಉಚಿತ ವ್ಯಾಲಿಡಿಟಿ ಆಫರ್ ನೀಡುವುದಾಗಿ ಹೇಳಿಕೊಂಡಿದ್ದ ಬಹುತೇಕ ಟೆಲಿಕಾಂ ಕಂಪನಿಗಳು, ಈಗ ಪ್ರತಿ ಕಡಿಮೆ ಬಳಕೆ ಸಿಮ್‌ಗೆ ಮಾಸಿಕ 35 ರೂ.ಗಳ ರೀಚಾರ್ಜ್‌ ಮಾಡಿದರೆ ಮಾತ್ರ ಕರೆ ಮಾಡುವ, ಎಸ್‌ಎಂಎಸ್‌ ಕಳುಹಿಸುವ ತರಹದ ಒಳ ಹಾಗೂ ಹೊರಹೋಗುವ ಸೇವೆಗಳನ್ನು ನೀಡುವುದಾಗಿ ಹೇಳುತ್ತಿವೆ. ಜೊತೆಗೆ ನಿರ್ದಿಷ್ಟ ಮಾಸಿಕ ರೀಚಾರ್ಜ್‌ ನಡೆಯದಿದ್ದರೆ ಅವುಗಳ ಟಾಕ್‌ಟೈಮ್‌ನಿಂದ ಮೂರು ತಿಂಗಳಿಗೆ 20 ರೂ. ಕನ್ನ ಹಾಕುವ ನಿಯಮವನ್ನು ಚಾಲ್ತಿಗೆ ತಂದಿವೆ.!

ಏರ್‌ಟೆಲ್‌ನಂಥಹ ಜನಪ್ರಿಯ ಕಂಪನಿಯೇ ತನ್ನ ಲೈಫ್ಟೈಮ್ ಗ್ರಾಹಕರಿಗೆ 2029ರವರೆಗೆ ವ್ಯಾಲಿಡಿಟಿ ಎಂದು ಘೋಷಿಸಿತ್ತು. ಆದರೆ, ಈಗ ಅದಕ್ಕೆ ದಿಢೀರ್‌ ಆಗಿ ಕೊಕ್ ನೀಡಿದೆ. ಈಗ ಚಾಲ್ತಿಯಲ್ಲಿಲ್ಲದ ಸಿಮ್‌ನಿಂದ ಒಂದೊಮ್ಮೆ ಡಿಯಾಕ್ಟೀವ್ ಆದ ಸಿಮ್ ಅನ್ನು ಕೂಡ 35 ರೂ. ರೀಚಾರ್ಜ್‌ ಮೂಲಕ ಮೂರು ತಿಂಗಳಲ್ಲಿ ಮರುಚಾಲನೆಗೊಳಿಸಿಕೊಳ್ಳಬಹುದು ಎಂದು ಹೇಳಲಾಗಿದೆ. ಇವೆಲ್ಲವೂ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿಗೆ ಟೆಲಿಕಾಂ ಕಂಪೆನಿಗಳ ಚಾಣಾಕ್ಷ ತಂತ್ರಗಳಾಗಿವೆ.

ಇವೆಲ್ಲವೂ ಕಾನೂನು ಉಲ್ಲಂಘನೆಯಾಗಿ ಕಂಡುಬಂದರೂ ದೂರ ಸಂಪರ್ಕ ಇಲಾಖೆ ಕ್ರಮ ತೆಗೆದುಕೊಳ್ಳದೇ ಇರುವುದನ್ನು ನಾವು ನೋಡುತ್ತಿದ್ದೇವೆ. ಮೊತ್ತಮೊದಲಾಗಿ ತನ್ನ ಲೈಫ್ಟೈಮ್ ವ್ಯಾಲಿಡಿಟಿಯ ಭರವಸೆಯನ್ನು ಟೆಲಿಕಾಂ ಕಂಪೆನಿಗಳು ಹಿಂತೆಗೆದುಕೊಂಡಿರುವುದು ಹೇಗೆ?, ವ್ಯಾಲಿಡಿಟಿ ಅವಧಿ ಮುಗಿಯುವುದಕ್ಕೆ ಮುನ್ನ ಸಿಮ್ ಅನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ ಎಂದು ಟ್ರಾಯ್ ಹೇಳಿದ್ದ ನಿಯಮವನ್ನು ಟೆಲಿಕಾಂ ಕಂಪೆನಿಗಳು ಮೀರುತ್ತಿರುವುದು ಏಕೆ ಎಂಬುದನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ.

ಒನ್‌ಪ್ಲಸ್‌ 7 ಪ್ರೊ VS ಒನ್‌ಪ್ಲಸ್ 7 ಡಿಸ್‌ಪ್ಲೇ

ಒನ್‌ಪ್ಲಸ್‌ 7 ಪ್ರೊ VS ಒನ್‌ಪ್ಲಸ್ 7 ಡಿಸ್‌ಪ್ಲೇ

ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನ್ 6.67 ಇಂಚಿನ ಕ್ವಾಡ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ನೀಡಲಾಗಿದ್ದು, ಡಿಸ್‌ಪ್ಲೇ ರೆಸಲ್ಯೂಶನ್ ಸಾಮರ್ಥ್ಯವು 3120x1440 ಆಗಿದೆ. ಹಾಗೇyE ಫೋನಿನ ಸ್ಕ್ರೀನ್‌ನಿಂದ ಬಾಡಿಯ ನಡುವಿನ ಅನುಪಾತವು ಶೇ. 93ರಷ್ಟು ಆಗಿದ್ದು, ಡಿಸ್‌ಪ್ಲೇ ಪಿಕ್ಸಲ್ ಡೆನ್ಸಿಟಿಯು 516 ಆಗಿದೆ. ಡಿಸ್‌ಪ್ಲೇಯು ಸಂಪೂರ್ಣ ನಾಚ್ ರಹಿತವಾಗಿದ್ದು, ಸ್ಕ್ರೀನ್ ವಿಶಾಲವಾಗಿ ಕಾಣಿಸಲಿದೆ.ಇದು ಇತ್ತೀಚಿನ ಹೈ ಎಂಡ್ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡುಬರುವ ಫೀಚರ್ಸ್ ಎಂದು ನಾವು ತಿಳಿಯಬಹುದು.

ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ 1080x2340 ಪಿಕ್ಸೆಲ್‌ಗಳ ರೆಸೊಲ್ಯೂಷನ್ ಹೊಂದಿರುವ 6.41 ಇಂಚಿನ ಆಪ್ಟಿಕ್ AMOLED ಕೆಪ್ಯಾಸಿಟಿವ್ ಟಚ್ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದೆ. 402 ಪಿಕ್ಸೆಲ್‌ಗಳ ಪಿಪಿಐ ಮತ್ತು 19.5: 9ರ ಆಕಾರ ಅನುಪಾತದಲ್ಲಿ ಸ್ಕ್ರೀನ್ ಅನ್ನು ನೀಡಲಾಗಿದ್ದು, ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಸ್ಕ್ರೀನ್ ಇದಾಗಿದೆ. DCI-P3 ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಹೊಂದಿರುವ ಸ್ಮಾರ್ಟ್‌ಫೋನ್ ಫೇಸ್ ಅನ್ಲಾಕ್ ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಕೆಲ ಟೆಲಿಕಾಂ ಕಂಪೆನಿಗಳ ಕ್ರಮ ಬದಲಾಗಿದೆ.!

ಕೆಲ ಟೆಲಿಕಾಂ ಕಂಪೆನಿಗಳ ಕ್ರಮ ಬದಲಾಗಿದೆ.!

ಈಗ ಮೊಬೈಲ್‌ ಕಂಪನಿಗಳು ಚಾಲ್ತಿಯಲ್ಲಿಲ್ಲದ ಸಿಮ್‌ನಿಂದ ನಿರ್ದಿಷ್ಟ ಮಾಸಿಕ ರೀಚಾರ್ಜ್‌ ನಡೆಯದಿದ್ದರೆ ಟಾಕ್‌ಟೈಮ್‌ನಿಂದ ಮೂರು ತಿಂಗಳಿಗೆ 20 ರೂ. ಕನ್ನ ಹಾಕುವ ನಿಯಮವನ್ನು ಚಾಲ್ತಿಗೆ ತಂದಿವೆ. ಮಾಸಿಕ 35 ರೂ.ಗಳ ರೀಚಾರ್ಜ್‌ ಮಾಡಿದರೆ ಮಾತ್ರ ಒಳ ಹಾಗೂ ಹೊರ ಹೋಗುವ ನಿಯಮವನ್ನು ತೆಗೆದುಕೊಂಡಿವೆ. ಒಂದೊಮ್ಮೆ ಡಿಯಾಕ್ಟೀವ್ ಆದ ಸಿಮ್ ಅನ್ನು ಕೂಡ 35 ರೂ. ರೀಚಾರ್ಜ್‌ ಮೂಲಕ ಮೂರು ತಿಂಗಳಲ್ಲಿ ಮರುಚಾಲನೆಗೊಳಿಸಿಕೊಳ್ಳಬಹುದು ಎಂದು ಹೇಳಲಾಗಿದೆ.

ಒನ್‌ಪ್ಲಸ್‌ 7 ಪ್ರೊ VS ಒನ್‌ಪ್ಲಸ್ 7 ಪ್ರೊಸೆಸರ್

ಒನ್‌ಪ್ಲಸ್‌ 7 ಪ್ರೊ VS ಒನ್‌ಪ್ಲಸ್ 7 ಪ್ರೊಸೆಸರ್

ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಸಾಮರ್ಥ್ಯದ ಬಲವಾದ ಪ್ರೊಸೆಸರ್ ಅನ್ನು ಒದಗಿಸಲಾಗಿದೆ. ಇದರೊಂದಿಗೆ 12GB RAM ಪ್ರೊಸೆಸರ್‌ಗೆ ಬೆಂಬಲ ನೀಡಲಿದೆ. ಆಂತರಿಕ ಸಂಗ್ರಹಕ್ಕಾಗಿ 256GB ಸ್ಥಳಾವಕಾಶವನ್ನು ಇದಗಿಸಲಾಗಿದ್ದು, ಹೆಚ್ಚಿನ ಡೇಟಾ ಬೇಡುವ ಗೇಮ್‌ಗಳನ್ನು ಆಡಲು ಮತ್ತು ಹೈ ಎಂಡ್‌ ಆಪ್‌ಗಳನ್ನು ಬಳಸಬಹುದಾಗಿದೆ. ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಜೊತೆಗೆ ಹೈ ಎಂಡ್ ಪ್ರೊಸೆಸರ್ ಫೀಚರ್ಸ್ ಮಲ್ಟಿಟಾಸ್ಕ್ ಕೆಲಸಗಳನ್ನು ಸರಾಗಗೊಳಿಸಿದೆ.

ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್‌ನಲ್ಲೂ ಕೂಡ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಪ್ರಸ್ತುತ ಅತ್ಯಂತ ಉತ್ತಮ ಪ್ರೊಸೆಸರ್ ಅನ್ನು ಕೇವಲ 30 ಸಾವಿರ ರೂ. ಆಸುಪಾಸಿನ ಮೊಬೈಲ್‌ನಲ್ಲಿ ತಂದಿರುವುದು ಮಾರುಕಟ್ಟೆಗೆ ಆಶ್ಚರ್ಯ ಮೂಡಿಸಿದೆ. ಇದರೊಂದಿಗೆ 6GB ಸಾಮರ್ಥ್ಯದ RAM ಇರಲಿದ್ದು, ಹಾಗೂ 128GB ಸಂಗ್ರಹ ಸ್ಥಳಾವಕಾಶ ಒದಗಿಸಲಾಗಿದ್ದು, ಜೊತೆಗೆ UFS 3.0 ಸ್ಟೊರೇಜ್ ಮೋಡೆಲ್ ಬೆಂಬಲ ಪಡೆದಿದೆ. ಇದರಲ್ಲೂ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಮಲ್ಟಿಟಾಸ್ಕ್ ಕೆಲಸಗಳನ್ನು ಸರಾಗಗೊಳಿಸಿದೆ.

ಟೆಲಿಕಾಂ ಕಂಪೆನಿಗಳ ಕ್ರಮ ಬದಲಾಗಿದ್ದು ಏಕೆ?

ಟೆಲಿಕಾಂ ಕಂಪೆನಿಗಳ ಕ್ರಮ ಬದಲಾಗಿದ್ದು ಏಕೆ?

ಟೆಲಿಕಾಂ ಕಂಪೆನಿಗಳಿಗೆ ಲಾಭ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳು ತಮ್ಮ ಪರಿಸ್ಥಿತಿಯನ್ನು ಅವಲೋಕಿಸಿವೆ. ಜಿಯೋ ಬಂದ ನಂತರ ಗ್ರಾಹಕರ ಸಂಖ್ಯೆ ಇಳಿಮುಖವಾಗುತ್ತಿದ್ದರೆ, ಅತ್ಯಂತ ಕಡಿಮೆ ಕಂದಾಯ ಸಂಗ್ರಹವಾಗುತ್ತಿರುವುದು ಅವುಗಳಿಗೆ ತಲೆಕೆಡಿಸಿದಂತಿದೆ. ಹಾಗಾಗಿ, ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿಗೆ ಅವುಗಳು ಚಾಣಾಕ್ಷ ತಂತ್ರವನ್ನೇ ಹೆಣೆದಿದ್ದು, ಮೊತ್ತಮೊದಲಾಗಿ ತನ್ನ ಲೈಫ್ಟೈಮ್ ವ್ಯಾಲಿಡಿಟಿಯ ಭರವಸೆಯನ್ನು ಹಿಂತೆಗೆದುಕೊಂಡಿವೆ.

ಒನ್‌ಪ್ಲಸ್‌ 7 ಪ್ರೊ VS ಒನ್‌ಪ್ಲಸ್ 7 ರಿಯರ್ ಕ್ಯಾಮೆರಾ

ಒನ್‌ಪ್ಲಸ್‌ 7 ಪ್ರೊ VS ಒನ್‌ಪ್ಲಸ್ 7 ರಿಯರ್ ಕ್ಯಾಮೆರಾ

ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನಿನ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಆಯ್ಕೆಯನ್ನು ನೀಡಲಾಗಿದ್ದು, ಪ್ರಾಥಮಿಕ ಕ್ಯಾಮೆರಾವು 48 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 16 ಮೆಗಾಪಿಕ್ಸ್‌ನಲ್ಲಿದ್ದು, ಅಲ್ಟ್ರಾವೈಲ್ಡ್ ಆಂಗಲ್ ಲೆಸ್‌ ಹೊಂದಿದೆ. ಹಾಗೇ ಮೂರನೇ ಕ್ಯಾಮೆರಾವು 8 ಮೆಗಾಪಿಕ್ಸಲ್ನಲ್ಲಿದ್ದು, ಟೆಲಿಪೋಟೊ ಸೆನ್ಸಾರ್‌ ಲೆನ್ಸ್ ಸಾಮರ್ಥ್ಯದಲ್ಲಿದೆ. ಇದು ಡಿಎಸ್‌ಎಲ್‌ಆರ್ ಕ್ಯಾಮೆರಾಗಳ ಸಾಮರ್ಥ್ಯದಲ್ಲಿ ಪೋಟೋಗಳನ್ನು ಚಿತ್ರಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಒನ್‌ಪ್ಲಸ್ 7 ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದ್ದು, 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮರಾವು f / 1.7 ದ್ಯುತಿರಂಧ್ರ ಮತ್ತು 1.6-ಮೈಕ್ರಾನ್ ಪಿಕ್ಸೆಲ್ ಗಾತ್ರ ಹಾಗೂ ಒಂದು f / 2.4 ದ್ಯುತಿರಂಧ್ರದೊಂದಿಗೆ ಬಂದಿದೆ. 1.12-ಮೈಕ್ರಾನ್ ಸಾಮರ್ಥ್ಯದಲ್ಲಿ 5-ಮೆಗಾಪಿಕ್ಸೆಲ್ ಕ್ಯಾಮೆರಾವಿದೆ. ಆಟೋಫೋಕಸ್ ಪತ್ತೆಹಚ್ಚುವಿಕೆ ಸೆಟಪ್ ಹೊಂದಿರುವ ರಿಯರ್ ಕ್ಯಾಮೆರಾ ಸೆಟಪ್ ಡ್ಯುಯಲ್-ಎಲ್ಇಡಿ ಫ್ಲಾಶ್, ಹೆಚ್‌ಡಿಆರ್, ಪನೋರಮಾ ಆಯ್ಕೆಗಳನ್ನು ಹೊಂದಿರುವುದನ್ನು ನೋಡಬಹುದು.

ಟ್ರಾಯ್ ನಿಯಮಗಳು ಹೇಳುವುದು ಏನು?

ಟ್ರಾಯ್ ನಿಯಮಗಳು ಹೇಳುವುದು ಏನು?

ಟ್ರಾಯ್‌ನ ನಿಯಮಗಳ ಪ್ರಕಾರವೇ, ಯಾವುದೇ ಒಂದು ಪ್ಲಾನ್ ಘೋಷಣೆಯಾದ ನಂತರ ಅದಕ್ಕೆ ಕನಿಷ್ಠ ಆರು ತಿಂಗಳ ವ್ಯಾಲಿಡಿಟಿ ಇರುತ್ತದೆ. ಈ ವೇಳೆಯೊಳಗೆ ಗ್ರಾಹಕ ತನ್ನ ಪ್ಲಾನ್ ಬದಲಿಸಬಹುದೇ ವಿನಃ ಕಂಪನಿ ಪ್ಲಾನ್ ಅನ್ನು ಗ್ರಾಹಕನಿಂದ ಕಿತ್ತುಕೊಳ್ಳುವಂತಿಲ್ಲ ಎಂದು ಹೇಳುತ್ತದೆ.ಅಲ್ಲದೆ ಈಗಾಗಲೇ 2029ರವರೆಗೆ ಲೈಫ್ಟೈಮ್‌ ವ್ಯಾಲಿಡಿಟಿ ಎಂದವರಿಂದ ವ್ಯಾಲಿಡಿಟಿಯನ್ನು ಕಸಿದುಕೊಳ್ಳುವುದು ಕೂಡ ಕಾನೂನು ಸಮ್ಮತವಲ್ಲ. ಹಾಗಾಗಿ, ಇದು ಸ್ಪಷ್ಟ ಕಾನೂನು ಉಲ್ಲಂಘನೆಯಾಗಿದೆ.

  ಒನ್‌ಪ್ಲಸ್‌ 7 ಪ್ರೊ VS ಒನ್‌ಪ್ಲಸ್ 7 ಸೆಲ್ಫಿ ಕ್ಯಾಮೆರಾ

ಒನ್‌ಪ್ಲಸ್‌ 7 ಪ್ರೊ VS ಒನ್‌ಪ್ಲಸ್ 7 ಸೆಲ್ಫಿ ಕ್ಯಾಮೆರಾ

ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನಿನಲ್ಲಿ ಇದೇ ಮೊದಲ ಬಾರಿಗೆ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾವನ್ನು ಪರಿಚಯಿಸಿದೆ. ಸೆಲ್ಫಿ ಕ್ಯಾಮೆರಾವು 16 ಮೆಗಾಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಸೆಲ್ಫಿ ಕ್ಯಾಮೆರಾ ಅತ್ಯುತ್ತಮ ಆಯ್ಕೆಗಳನ್ನು ಸಹ ನೀಡಲಾಗಿದ್ದು, ಉತ್ತಮವಾಗಿ ಫೋಟೋ ಮುಡಿಬರಲು ಸಹಕರಿಸಲಿವೆ. ಮತ್ತೊಂದು ವಿಶೇಷವೆಂದರೆ, ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನಿನ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ ಅತ್ಯಂತ ಗಟ್ಟಿಮುಟ್ಟಾಗಿದ್ದು, ಅಕಸ್ಮಾತ್ ಮೊಬೈಲ್ ಬಿದ್ದರೂ ಸೆಲ್ಫೀ ಕ್ಯಾಮೆರಾ ಸ್ವಯಂ ಒಳ ಸೇರಿಕೊಳ್ಳುತ್ತದೆ.

ಒನ್‌ಪ್ಲಸ್‌ 7 ಎಫ್ / 2.0 ಅಪರ್ಚರ್ ಮತ್ತು 1.0-ಮೈಕ್ರಾನ್ ಪಿಕ್ಸೆಲ್ ಗಾತ್ರದಲ್ಲಿ 16-ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮರಾವನ್ನು ಹೊಂದಿದೆ. ಆಟೋ ಹೆಚ್‌ಡಿಆರ್, 1080p @ 30fps ವಿಡಿಯೋ ಸಾಮರ್ಥ್ಯ ಮತ್ತು ಗೈರೊ-ಇಐಎಸ್ ಫೀಚರ್ಸ್ ಅನ್ನು ಒನ್‌ಪ್ಲಸ್ 7 ಫೋನಿನ ಸೆಲ್ಫೀ ಕ್ಯಾಮೆರಾದಲ್ಲಿ ತರಲಾಗಿದೆ. ಫೇಸ್ ಅನ್ಲಾಕ್ ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿರವ ಈ ಸ್ಮಾರ್ಟ್‌ಫೋನ್ ಸೆಲ್ಪೀ ಪ್ರಿಯರ ಅತ್ಯುತ್ತಮ ಬಜೆಟ್ ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಲಿದೆ ಎಂದು ಹೇಳಬಹುದು.

ಕಾನೂನು ಉಲ್ಲಂಘನೆಗೂ ಟ್ರಾಯ್‌ ಮೌನಸಮ್ಮತಿ?

ಕಾನೂನು ಉಲ್ಲಂಘನೆಗೂ ಟ್ರಾಯ್‌ ಮೌನಸಮ್ಮತಿ?

ಟ್ರಾಯ್‌ ಪ್ರಕಾರ, ಮೂರು ರೀತಿಯ ರೀಚಾರ್ಜ್‌ಗಳಿಗೆ ಟೆಲಿಕಾಂ ಕಂಪೆನಿಗಳಿಗೆ ಅವಕಾಶವಿದೆ. ಯಾವುದೇ ಮೌಲ್ಯವರ್ಧಿತ ಸೇವಾ ರೀಚಾರ್ಜ್‌ ಸೇವೆಯು ದರಪಟ್ಟಿಯನ್ನು ಹಾಗೂ ಆರು ತಿಂಗಳ ವ್ಯಾಲಿಡಿಟಿಯನ್ನು ಹೊಂದಿರಲೇಬೇಕು. ಆದರೆ, ಬಹುತೇಕ ಕಂಪೆನಿಗಳು 1 ರಿಂದ ಮೂರು ತಿಂಗಳ ವ್ಯಾಲಿಡಿಟಿ ರೀಚಾರ್ಜ್ ಪ್ಯಾಕ್‌ಗಳನ್ನು ಪರಿಚಯಿಸುತ್ತವೆ. ಆರು ತಿಂಗಳ ವ್ಯಾಲಿಡಿಟಿ ಕೊಡದ ಪ್ಲಾನ್ ವೋಚರ್‌ಗಳ ವಿಚಾರದಲ್ಲಿ ಟ್ರಾಯ್‌ ಮಧ್ಯಪ್ರವೇಶಿಸಿ ಗ್ರಾಹಕರ ಪರ ನಿಲ್ಲಬೇಕಿತ್ತು. ಆದರೆ, ಈ ಉಲ್ಲಂಘನೆಗೂ ಟ್ರಾಯ್‌ ಮೌನಸಮ್ಮತವಾಗಿದೆ.

ಒನ್‌ಪ್ಲಸ್‌ 7 ಪ್ರೊ VS ಒನ್‌ಪ್ಲಸ್ 7 ಬ್ಯಾಟರಿ ಮತ್ತು ಇತರೆ ಫೀಚರ್ಸ್

ಒನ್‌ಪ್ಲಸ್‌ 7 ಪ್ರೊ VS ಒನ್‌ಪ್ಲಸ್ 7 ಬ್ಯಾಟರಿ ಮತ್ತು ಇತರೆ ಫೀಚರ್ಸ್

ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನನಲ್ಲಿ 4000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದೇ ಮೊದಲ ಬಾರಿಗೆ ವಾರ್ಪ್ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದ್ದು, ಕೇವಲ 10 ನಿಮಿಷದ ಚಾರ್ಜ್‌ ಸುಮಾರು 10 ಗಂಟೆಗಳವರೆಗೆ ಚಾರ್ಜ್ ಆಗಲಿದೆ. ಫೋನಿನಲ್ಲಿ ಮ್ಯೂಸಿಕ್‌ಗೆ ಹೆಚ್ಚಿನ ಗಮನ ನೀಡಿರುವ ಕಂಪೆನಿ, ಡಾಲ್ಬಿ ಅಟೊಮ್ ಸ್ಪೀಕರ್ಸ್ ಒದಗಿಸಿದ್ದು, ಡಿಸ್‌ಪ್ಲೇ ಫೀಮಗರ್ ಪ್ರಿಂಟ್ ಆಯ್ಕೆ ಇದೆ. ಇನ್ನುಳಿದಂತೆ ಸಂವೇದಕಗಳ ವಿಷಯದಲ್ಲಿ ಒನ್‌ಪ್ಲಸ್‌ 7 ಪ್ರೊ ಹೆಚ್ಚು ಶಕ್ತವಾಗಿದೆ ಎಂದು ಹೇಳಬಹುದು.

ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ 20W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸು 3,700mAh ಸಾಮರ್ಥ್ಯದ ತೆಗೆಯಲಾಗದಂತಂಹ ಬ್ಯಾಟರಿಯನ್ನು ಹೊಂದಿದೆ. ಇನ್ನುಳಿದಂತೆ Wi-Fi 802.11 a / b / g / n / ac, ಜಿಪಿಎಸ್, ಬ್ಲೂಟೂತ್ ವಿ 5.00, ಎನ್ಎಫ್ಸಿ, ಯುಎಸ್ಬಿ ಒಟಿಜಿ, ಯುಎಸ್ಬಿ ಟೈಪ್- ಸಿ, 3 ಜಿ, ಮತ್ತು 4ಜಿ ಹಾಗೂ ಅಕ್ಸೆಲೆರೊಮೀಟರ್, ಬೆಳಕಿನ ಸಂವೇದಕ, ದಿಕ್ಸೂಚಿ / ಮ್ಯಾಗ್ನೆಟೊಮೀಟರ್, ಗೈರೊಸ್ಕೋಪ್, ಸಾಮೀಪ್ಯ ಸಂವೇದಕ ಮತ್ತು ಫಿಂಗರ್ಪ್ರಿಂಟ್ ಸಂವೇದಕವನ್ನು ಒಳಗೊಂಡಿರುತ್ತದೆ.

ಲೈಫ್ಟೈಮ್ ಎಂದರೆ ಆರು ತಿಂಗಳು ಮಾತ್ರ!?

ಲೈಫ್ಟೈಮ್ ಎಂದರೆ ಆರು ತಿಂಗಳು ಮಾತ್ರ!?

ಟ್ರಾಯ್‌ನ ನಿಯಮಗಳ ಪ್ರಕಾರವೇ ಒಂದು ಪ್ಲಾನ್‌ ಘೋಷಣೆಯಾದ ನಂತರ ಅದಕ್ಕೆ ಕನಿಷ್ಠ ಆರು ತಿಂಗಳ ವ್ಯಾಲಿಡಿಟಿ ಇರುತ್ತದೆ. ಈ ವೇಳೆಯೊಳಗೆ ಗ್ರಾಹಕ ತನ್ನ ಪ್ಲಾನ್‌ ಬದಲಿಸಬಹುದೇ ವಿನಃ ಕಂಪನಿ ಪ್ಲಾನ್‌ಅನ್ನು ಗ್ರಾಹಕನಿಂದ ಕಿತ್ತುಕೊಳ್ಳುವಂತಿಲ್ಲ. ಅಲ್ಲದೆ ಈಗಾಗಲೇ 2029ರವರೆಗೆ ಲೈಫ್ಟೈಮ್‌ ವ್ಯಾಲಿಡಿಟಿ ಎಂದವರಿಂದ ವ್ಯಾಲಿಡಿಟಿಯನ್ನು ಕಸಿದುಕೊಳ್ಳುವುದು ಕೂಡ ಕಾನೂನು ಸಮ್ಮತವಲ್ಲ. ಆದರೆ, ಈಗ ಹೊಸದಾಗಿ ಬರುವವರಿಗೆ ಲೈಫ್ಟೈಮ್‌ ಎಂದರೆ ಆರು ತಿಂಗಳು ಮಾತ್ರ ಎಂಬಂತಾಗಿದೆ.

ಒನ್‌ಪ್ಲಸ್ 7 VS ಒನ್‌ಪ್ಲಸ್ 7 ಪ್ರೊ!..ಯಾವುದು ಬೆಸ್ಟ್

ಒನ್‌ಪ್ಲಸ್ 7 VS ಒನ್‌ಪ್ಲಸ್ 7 ಪ್ರೊ!..ಯಾವುದು ಬೆಸ್ಟ್

ಈ ಎರಡು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಒನ್‌ಪ್ಲಸ್ 7 ಕೇವಲ 32,999 ರೂಪಾಯಿಗಳ ಬೆಲೆಯಿಂದ ಆರಂಭವಾಗಿದ್ದರೆ, ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್ 48,999ರೂ.ಗಳಿಂದ ಆರಂಭವಾಗಿದೆ. ಒನ್‌ಪ್ಲಸ್ ಕಂಪೆನಿ ಈ ಬಾರಿ ಎರಡು ವೆರಿಯಂಟ್‌ಗಳಲ್ಲಿ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿ ಎರಡು ಪ್ರೀಮಿಯಮ್ ಮಾದರಿಯ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ಒನ್‌ಪ್ಲಸ್ 7 ಪ್ರೊ ಹೈ ಎಂಡ್ ಪ್ರೀಮಿಯಮ್ ಗ್ರಾಹಕರಿಗೆ ಬಿಡುಗಡೆಯಾಗಿದ್ದರೆ, ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ ಬಜೆಟ್ ಪ್ರೀಮಿಯಮ್ ಗ್ರಾಹಕರಿಗಾಗಿ ಸಿದ್ದವಾಗಿದೆ. ಬೆಲೆಯಲ್ಲಿ ಹೋಲಿಸಿದರೆ ಯಾವುದೇ ಸ್ಮಾರ್ಟ್‌ಫೋನ್ ಖರೀದಿಸಿದರೂ ಗ್ರಾಹಕರಿಗೆ ಲಾಭವೇ ಎಂದು ಹೇಳಬಹುದು. ಅದರಲ್ಲೂ ಒನ್‌ಪ್ಲಸ್ 7 ಪ್ರೊ ನಿಮ್ಮ ಮೊದಲ ಆಯ್ಕೆಯಾಗಿರಲಿ.!

ಮೂರು ತಿಂಗಳಿಗೆ 20 ರೂ. ಕನ್ನವೇಕೆ?

ಮೂರು ತಿಂಗಳಿಗೆ 20 ರೂ. ಕನ್ನವೇಕೆ?

ಈಗ ಟೆಲಿಕಾಂ ಕಂಪೆನಗಳು ನಿರ್ದಿಷ್ಟ ಮಾಸಿಕ ರೀಚಾರ್ಜ್‌ ನಡೆಯದಿದ್ದರೆ ಅವುಗಳ ಟಾಕ್‌ಟೈಮ್‌ನಿಂದ ಮೂರು ತಿಂಗಳಿಗೆ 20 ರೂ. ಕನ್ನ ಹಾಕುವ ನಿಯಮವನ್ನು ತಂದಿವೆ. ಚಾಲನೆಯಲ್ಲಿ ಇಲ್ಲದ ಸಿಮ್‌ನಲ್ಲಿ ಭಾರೀ ಹಣ ಖಾಲಿ ಉಳಿದಿರುವುದನ್ನು ಕಬಳಿಸಲು ಈ ರೀತಿ ಅವುಗಳು ಪ್ಲ್ಯಾನ್ ಮಾಡಿಕೊಂಡಿವೆ. ನಿಮಗೆ ಗೊತ್ತಾ?, ಬಿಲಿಯನ್‌ಗಟ್ಟಲೆ ಹಣ ಹೀಗೆ ಚಾಲ್ತಿಯ ಸಿಮ್‌ಗಳ ಟಾಕ್‌ಟೈಮ್‌ನಲ್ಲಿದೆ. ಇದನ್ನು ಕಬಳಿಸಲು ಮಾಸಿಕ ರೀಚಾರ್ಜ್‌ ನಡೆಯದಿದ್ದರೆ ಅವುಗಳ ಟಾಕ್‌ಟೈಮ್‌ನಿಂದ ಮೂರು ತಿಂಗಳಿಗೆ 20 ರೂ. ಕನ್ನಹಾಕಲಾಗುತ್ತಿದೆ.

ರಂಗೋಲಿ ಕೆಳಗೆ ಟೆಲಿಕಾಂ ಕಂಪೆನಿಗಳು!

ರಂಗೋಲಿ ಕೆಳಗೆ ಟೆಲಿಕಾಂ ಕಂಪೆನಿಗಳು!

ಜಿಯೋ ಬಂದ ನಂತರ ಇತರೆ ಟೆಲಿಕಾಂ ಕಂಪೆನಿಗಳು ರಂಗೋಲಿ ಕೆಳಗೆ ತೂರಲು ಶುರು ಮಾಡಿವೆ. ಸಿಮ್ ಖರೀದಿಸಿದ ಸಮಯದಲ್ಲಿ ಸಿಮ್ ಶುಲ್ಕ, ಆಕ್ಟಿವೇಶನ್ ಶುಲ್ಕಗಳನ್ನು ಪಡೆದಿರುವ ಟೆಲಿಕಾಂ ಕಂಪೆನಿಗಳು ಅವುಗಳೆಲ್ಲವನ್ನು ಗಾಳಿಗೆ ತೂರಿವೆ. ಒಂದು ಬಾರಿ ಗ್ರಾಹಕರಿಗೆ ಮಾತು ನೀಡಿರುವ ಸೇವಾ ಕಂಪನಿಗಳು ಸಿಮ್‌ ಡಿಯಾಕ್ಟೀವ್ ಮುಂದಾಗುವುದು ಸಮ್ಮತವಲ್ಲ. ಆದರೆ, ಟ್ರಾಯ್‌ನ ಒಂದು ಅವಕಾಶವನ್ನೇ ಮೊಬೈಲ್‌ ಕಂಪನಿಗಳು ದುರುಪಯೋಗಪಡಿಸಿಕೊಂಡು ಈಗ ಹೊಸ ಸೂತ್ರಗಳನ್ನು ರೂಪಿಸುತ್ತಿವೆ. ಇದಕ್ಕೆ ಬ್ರೇಕ್ ಸಿಗದೇ ಮುಂದುವರೆದಿದೆ.

ಟ್ರಾಯ್‌ನ ಒಂದು ಅವಕಾಶ ಅವಾಂತರಕ್ಕೆ ಕಾರಣ?

ಟ್ರಾಯ್‌ನ ಒಂದು ಅವಕಾಶ ಅವಾಂತರಕ್ಕೆ ಕಾರಣ?

ಒಂದು ನಂಬರ್‌ನಿಂದ ಒಳಬರುವ ಕರೆಗಳನ್ನು ಸ್ವೀಕರಿಸಿರುವುದು ಅಥವಾ ಕರೆ ಮಾಡಿರುವುದು ಸಿಮ್ ಚಾಲ್ತಿಯ ಸಂಕೇತ. ಬೇರೆಯವರಿಗೆ ಎಸ್‌ಎಂಎಸ್‌ ಕಳುಹಿಸಿದ್ದನ್ನೂ ಸಹ ಸಿಮ್ ಚಾಲ್ತಿ ಎಂದು ಹೇಳಲಾಗಿದೆ. ಡಾಟಾ ಬಳಕೆ ಮಾಡುತ್ತಿದ್ದರೆ, ಮೌಲ್ಯ ವರ್ಧಿತ ಸೇವೆ ಚಾಲನೆಯಲ್ಲಿದ್ದರೆ ಸಿಮ್ ಅನ್ನು ಅನೂರ್ಜಿತಗೊಳಿಸುವಂತಿಲ್ಲ. ಆದರೆ, ಟ್ರಾಯ್‌ ಇನ್ನೂ ಮುಂದುವರೆದು, ಈ ನಿಯಮಗಳ ಹೊರತಾಗಿ ಸಿಮ್‌ ಊರ್ಜಿತದ ಹೊಸ ಮಾನದಂಡಗಳನ್ನು ಕೂಡ ಕೊಡಲು ಸೇವಾದಾತರು ಸ್ವತಂತ್ರರಿದ್ದಾರೆ

ಪುನರ್ವಿಮರ್ಶೆಗೆ ಮುಂದಾಗದಿದ್ದರೆ ಕಷ್ಟಕಷ್ಟ!

ಪುನರ್ವಿಮರ್ಶೆಗೆ ಮುಂದಾಗದಿದ್ದರೆ ಕಷ್ಟಕಷ್ಟ!

ಆ ಸಮಯದಲ್ಲಿ ಸಿಮ್‌ ಶುಲ್ಕ, ಆಕ್ಟಿವೇಶನ್ ಶುಲ್ಕಗಳನ್ನು ಪಡೆದಿರುವ ಮೊಬೈಲ್ ಕಂಪೆನಿಗಳು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿವೆ. ಸಿಮ್ ಊರ್ಜಿತದ ಹೊಸ ಮಾನದಂಡಗಳನ್ನು ಕೂಡ ಕೊಡಲು ಸೇವಾದಾತರು ಸ್ವತಂತ್ರರಿದ್ದಾರೆ ಎಂದು ಟ್ರಾಯ್‌ ಘೋಷಿಸಿ ಒಂದು ರಿತಿಯಲ್ಲಿ ಇಂಗುತಿಂದ ಮಂಗನಂತಾಗಿದೆ. ಇಡೀ ದೇಶದ ಎಲ್ಲ ಮೊಬೈಲ್ ಗ್ರಾಹಕರನ್ನು ಕಾಡುತ್ತಿರುವ ಈ ಸಮಸ್ಯೆ ಬಗ್ಗೆ ಟ್ರಾಯ್ ತಕ್ಷಣ ಪುನರ್ವಿಮರ್ಶೆಗೆ ಮುಂದಾಗಬೇಕಿದೆ. ಮೂಲ ನಿಯಮಗಳನ್ನು ಉಲ್ಲಂಘಿಸಬಾರದು ಎಂದು ಟ್ರಾಯ್‌ ನಿರ್ದೇಶನ ನೀಡುವುದನ್ನು ನಾವು ಕಾಯುತ್ತಿದ್ದೇವೆ.!

Best Mobiles in India

English summary
On Monday, Jio announced 'Jio-OnePlus 7 Series Beyond Speed Offer' under which the telecom operator has revealed to provide benefits worth Rs 9,300 in total. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+