ಒನ್ ಪ್ಲಸ್ ಒನ್ ಸೀಮಿತ ಕೊಡುಗೆ

Written By:

ಒನ್ ಪ್ಲಸ್ ಒನ್ ರಜಾದಿನದ ಮೂಡ್‌ಗೆ ಸರಿಯುತ್ತಿದೆ .ಯಾವುದೇ ಆಹ್ವಾನ ವ್ಯವಸ್ಥೆಯಿಲ್ಲದೆ 'ಫ್ಲ್ಯಾಗ್‌ಶಿಪ್ ಕಿಲ್ಲರ್' ಒನ್ ಫೋನ್ ಸೀಮಿತ ಕೊಡುಗೆಯನ್ನು ತೋರಿಸುತ್ತಿದೆ.

ಸ್ಟಾಕ್ ಯಾವಾಗ ಕೊನೆಯಾಗುತ್ತದೆ ಎಂಬುದನ್ನು ಸೂಚಿಸದೇ ಬೇಗನೇ ಖರೀದಿ ಮಾಡಿ ಎಂಬ ನಾಮಫಲಕವುಳ್ಳ ಫೋನ್ ಚಿತ್ರವನ್ನು ಕಂಪೆನಿ ತೋರಿಸುತ್ತಿದ್ದು ಡಿಸೆಂಬರ್ 25 ಕ್ಕೆ ಮುಂಚಿತವಾಗಿ ಸ್ಮಾರ್ಟ್‌ಫೋನ್‌ಗಾಗಿ ಆರ್ಡರ್ ಮಾಡಿದವರಿಗೆ ಫೋನ್ ದೊರೆಯಲಿದೆ.

ಒನ್ ಪ್ಲಸ್ ಒನ್ ಸೀಮಿತ ಕೊಡುಗೆ


64 ಜಿಬಿ ಆಂತರಿಕ ಸಂಗ್ರಹವುಳ್ಳ ಕಪ್ಪು ಬಣ್ಣದ ಸ್ಟ್ಯಾಂಡ್ ಸ್ಟೋನ್ ರೂ 21,700 ಕ್ಕೆ ದೊರೆಯುತ್ತಿದ್ದು 16ಜಿಬಿ ಸಂಗ್ರಹವುಳ್ಳ ಬಿಳಿ ಬಣ್ಣದ ಒನ್ ಪ್ಲಸ್ ಫೋನ್ ರೂ 18,600 ಕ್ಕೆ ದೊರೆಯುತ್ತಿದೆ.

ದೇಶದಲ್ಲಿ ಒನ್ ಪ್ಲಸ್ ಡಿವೈಸ್ ಅನ್ನು ಖರೀದಿಸುವವರಿಗೆ ಒಟಿಎ ಅಪ್‌ಡೇಟ್‌ಗಳು ದೊರೆಯುವುದಿಲ್ಲ ಎಂದು ಸಿನೋಜಿನ್ ದೃಢೀಕರಿಸಿತ್ತು. ಆದರೆ ಕಂಪೆನಿ ಒಟಿಎ ಆವೃತ್ತಿ ದೊರೆಯುತ್ತದೆ ಎಂದು ನಂತರ ಸ್ಪಷ್ಟೀಕರಣ ನೀಡಿತ್ತು. ಭಾರತದ ಹೊರಗೆ ಒಟಿಎ ಫರ್ಮ್‌ವೇರ್ ನವೀಕರಣಗಳನ್ನು ನೀಡುತ್ತದೆ.

English summary
This article tells about OnePlus is getting into the holiday mood and is for a limited period offering the 'flagship killer' One smartphone without any invite system.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot