ಅಮೆಜಾನ್‌ನಲ್ಲಿ ಒನ್‌ಪ್ಲಸ್ ಸಂಸ್ಥೆಯ ಈ ಸ್ಮಾರ್ಟ್‌ಟಿವಿ ಮೇಲೆ 56% ಡಿಸ್ಕೌಂಟ್!
ಸ್ಮಾರ್ಟ್‌ಟಿವಿ ಖರೀದಿಸುವವರಿಗೆ ಅಮೆಜಾನ್ ಗುಡ್‌ನ್ಯೂಸ್ ನೀಡಿದೆ. ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಸ್ಮಾರ್ಟ್‌ಟಿವಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ. ಅದರಲ್ಲೂ ಒನ್‌ಪ್ಲಸ್ Q ಸರಣಿ 4K ಅಲ್ಟ್ರಾ HD QLED ಸ್ಮಾರ್ಟ್ Google TV 65 Q2 Pro ಮೇಲೆ ಬರೋಬ್ಬರಿ 56% ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ.
ಹೌದು, ಒನ್‌ಪ್ಲಸ್ Q ಸರಣಿ 4K ಅಲ್ಟ್ರಾ HD QLED ಸ್ಮಾರ್ಟ್ Google TV 65 Q2 Pro ಸ್ಮಾರ್ಟ್‌ಟಿವಿ ಅಮೆಜಾನ್‌ನಲ್ಲಿ ಡಿಸ್ಕೌಂಟ್ ಪಡೆದುಕೊಂಡಿದೆ. ಭರ್ಜರಿ ಡಿಸ್ಕೌಂಟ್‌ನೊಂದಿಗೆ ಈ ಸ್ಮಾರ್ಟ್‌ಟಿವಿ ಲಭ್ಯವಾಗುತ್ತಿದ್ದು, ಸ್ಮಾರ್ಟ್ ಟಿವಿ ಪ್ರಿಯರಿಗೆ ಗುಡ್‌ನ್ಯೂಸ್ ದೊರೆತಿದೆ. ಹಾಗಾದ್ರೆ ಒನ್‌ಪ್ಲಸ್ Q ಸರಣಿ 4K ಅಲ್ಟ್ರಾ HD QLED ಸ್ಮಾರ್ಟ್ Google TV 65 Q2 Pro ಅನ್ನು ಯಾವ ಬೆಲೆಯಲ್ಲಿ ಖರೀದಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್ಕೌಂಟ್ ಎಷ್ಟು?
ಒನ್‌ಪ್ಲಸ್ Q ಸರಣಿ 4K ಅಲ್ಟ್ರಾ HD QLED ಸ್ಮಾರ್ಟ್ Google TV 65 Q2 Pro ಮೇಲೆ ಅಮೆಜಾನ್ 56% ಡಿಸ್ಕೌಂಟ್ ನೀಡುತ್ತಿದೆ. ಇದರಿಂದ 1,59,999 ರೂ M.R.P ಹೊಂದಿರುವ ಸ್ಮಾರ್ಟ್‌ಟಿವಿ ಕೇವಲ 69,990ರೂ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದರೊಂದಿಗೆ ವಿವಿಧ ಬ್ಯಾಂಕ್ ಕಾರ್ಡ್ ಆಫರ್‌ಗಳ ಮೂಲಕ ಇನ್ನಷ್ಟು ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.
ಫೀಚರ್ಸ್ ಹೇಗಿದೆ?
ಒನ್‌ಪ್ಲಸ್ Q ಸರಣಿ 4K ಅಲ್ಟ್ರಾ HD QLED ಸ್ಮಾರ್ಟ್ Google TVಯು 65 ಇಂಚಿನ ಡಿಸ್‌ಪ್ಲೇ ಗಾತ್ರವನ್ನು ಹೊಂದಿದೆ. ಇದು ಗೂಗಲ್ ಟಿವಿಯಲ್ಲಿ ರನ್ ಆಗಲಿದ್ದು, QLED ಡಿಸ್‌ಪ್ಲೇ ಟೆಕ್ನಾಲಜಿಯನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ಟಿವಿಯಲ್ಲಿ ನೆಟ್‌ಫ್ಲಿಕ್ಸ್, ಪ್ರೈಮ್ ವೀಡಿಯೊ, Zee5, ಆಕ್ಸಿಜನ್ ಪ್ಲೇ, ಇರೋಸ್‌ನೌ, ಜಿಯೊ ಸಿನಿಮಾ, ಸೋನಿ ಲೈವ್, ಯೂಟ್ಯೂಬ್, ಹಂಗಾಮಾ, ಹಾಟ್‌ಸ್ಟಾರ್ ಅನ್ನು ಬೆಂಬಲಿಸಲಿದೆ.

ಇನ್ನು ಸ್ಮಾರ್ಟ್‌ಟಿವಿಯು ಹ್ಯಾಂಡ್ಸ್-ಫ್ರೀ ವಾಯ್ಸ್ ಕಂಟ್ರೋಲ್ ಅನ್ನು ಹೊಂದಿದ್ದು, ವಾಯ್ಸ್ ಅಸಿಸ್ಟೆಂಟ್ ರಿಮೋಟ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 1 AV IN ಅಡಾಪ್ಟರ್, 1AC ಕಾರ್ಡ್, 2 AAA ಬ್ಯಾಟರಿ1 LED TV, 2 ಟೇಬಲ್ ಸ್ಟ್ಯಾಂಡ್ ಬೇಸ್ ಅನ್ನು ಸಹ ನೀಡಲಾಗುತ್ತದೆ.
ಇದಲ್ಲದೆ ಇತ್ತೀಚಿಗೆ ಏಸ್ ಸರಣಿಯಲ್ಲಿ ಒನ್‌ಪ್ಲಸ್ ಕಂಪನಿಯು ಒನ್‌ಪ್ಲಸ್ ಏಸ್ 3 ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಈ ಫೋನ್ 6.78 ಇಂಚಿನ 1.5K LTPO ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 2780×1264 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ, 100% DCI-P3 ಬಣ್ಣದ ಗ್ಯಾಮಟ್, 2160Hz ಹೈ-ಫ್ರೀಕ್ವೆನ್ಸಿ PWM ಡಿಮ್ಮಿಂಗ್, 360Hz ಟಚ್ ಆಂಪ್ಲಿಂಗ್ ರೇಟ್ ಸೇರಿದಂತೆ ಅನೇಕ ಫೀಚರ್ಸ್ ಪಡೆದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಪಡೆದಿದೆ.
ಒನ್‌ಪ್ಲಸ್ ಏಸ್ 3 ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಈ ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್ ಬಲದೊಂದಿಗೆ ಅಡ್ರಿನೋ 740 ಗ್ರಾಫಿಕ್ಸ್ ಶಕ್ತಿ ಪಡೆದಿದ್ದು, ಈ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಇನ್ನಷ್ಟು ಶಕ್ತಿ ನೀಡಲು 12GB / 16GB RAM ಹಾಗೂ 256GB/512GB/1TB ಇಂಟರ್ ಸ್ಟೋರೇಜ್ ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಫೋನ್ ಆಂಡ್ರಾಯ್ಡ್ 14 ಓಎಸ್ ಅನ್ನು ರನ್ ಮಾಡಲಿದೆ.


Click it and Unblock the Notifications








