Subscribe to Gizbot

ಒರೆಕಲ್‌ ಆಫೀಸ್‌ ಹೇಗಿದೆ ಗೊತ್ತಾ ?

Posted By:

ಅಮೆರಿಕದ ಮಲ್ಟಿ ನ್ಯಾಷನಲ್‌ ಕಂಪ್ಯೂಟರ್‌ ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ಕಂಪೆನಿ ಒರೆಕಲ್‌. ವಿಶೇಷವಾಗಿ ಡೇಟಾ ಬೇಸ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ ಸಾಫ್ಟ್‌ವೇರ್‌ನ್ನು ತಯಾರಿಸಿ ವಿಶ್ವದ ಗಮನ ಸೆಳೆದ ಸಾಫ್ಟ್‌ವೇರ್‌ ಸಂಸ್ಥೆ ಒರೆಕಲ್‌.

ಲಾರಿ ಎಲ್ಲಿಸನ್‌,ಬಾಬ್‌ ಮೈನರ್‌,ಇ.ಡಿ.ಒಟ್ಸ್‌ ಮೂವರು ಸೇರಿ ಒರೆಕಲ್‌ ಕಂಪೆನಿಯನ್ನು 1977ರಲ್ಲಿ ಹುಟ್ಟು ಹಾಕಿದರು. ಸದ್ಯ 145 ರಾಷ್ಟ್ರಗಳಲ್ಲಿ ಒರೆಕಲ್‌ ಕಂಪೆನಿ ಕಾರ್ಯ ನಿರ್ವಹಿಸುತ್ತಿದ್ದು 70 ಸಾವಿರಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ.

ವಿಶ್ವದಲ್ಲಿ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಅತ್ಯಧಿಕ ಲಾಭಗಳಿಸುತ್ತಿರುವ ಮೈಕ್ರೋಸಾಫ್ಟ್‌,ಐಬಿಎಂ ನಂತರದ ಸ್ಥಾನವನ್ನು ಒರೆಕಲ್‌ ಕಂಪೆನಿ ಗಳಿಸಿದೆ.ಈ ಕಂಪೆನಿಯ ಕೇಂದ್ರ ಸ್ಥಳವಿರುವುದು ಅಮೆರಿಕದ ಕ್ಯಾಲಿಫೋರ್ನಿಯಾದ ರೆಡ್‌ವುಡ್‌ ಸಿಟಿಯಲ್ಲಿ. ಈ ಆಫೀಸ್‌ನ ಸುಂದರ ಫೋಟೋಗಳನ್ನು ಗಿಜ್ಬಾಟ್‌ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಲಿಂಕ್‌ : ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ ಹೇಗಿದೆ ಗೊತ್ತಾ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ಒರೆಕಲ್‌ ಆಫೀಸ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot