ನೂರು ವರ್ಷ ಹಳತಾಗಿರುವ ಗ್ಯಾಜೆಟ್‌ಗಳು!
ಇಂದು ನಾವು ಬಹಳಷ್ಟು ಗ್ಯಾಜೆಟ್‌ಗಳನ್ನು ಬಳಸುತ್ತಿದ್ದೇವೆ, ಆದರೆ ನೂರು ವರ್ಷ ಆದ ಮೇಲೆ ಈ ಗ್ಯಾಜೆಟ್‌ಗಳು ಹೇಗಿರುತ್ತವೆ ?ಯಾವ ರೀತಿ ಗ್ಯಾಜೆಟ್‌ಗಳು ಬಣ್ಣ ಕಳೆದು ಕೊಂಡು ಹೇಗೆ ಕಾಣುತ್ತವೆ ಎಂದು ಊಹಿಸಲೂ ಸಾಧ್ಯವಿಲ್ಲ. ಆದರೆ ವಿದೇಶದಲ್ಲಿ Maico Akiba ಕಲಾವಿದನಿದ್ದಾನೆ. ಫೋಟೋ ಎಡಿಟಿಂಗ್ ಸಾಫ್ಟ್‌ವೇರ್ ಬಳಸಿ ಈಗಲೇ ಈ ಗ್ಯಾಜೆಟ್‌ಗಳು ನೂರು ವರ್ಷದ ಬಳಿಕ ಹೇಗೆ ಕಾಣುತ್ತವೆ ಎಂದುಈ ಕಲಾವಿದ ಚಿತ್ರಿಸುತ್ತಾನೆ.ಹೀಗಾಗಿ ಇಲ್ಲಿ Maico Akiba ತನ್ನ ಕಲ್ಪನೆಯಲ್ಲಿ ವಿನ್ಯಾಸ ಮಾಡಿರುವ ಕ್ಯಾಮೆರಾ, ಕ್ಯಾಲ್ಕುಲೇಟರ್, ಐಫೋನ್,ಕೀ ಬೋರ್ಡ್ ಸೇರಿದಂತೆ ಕೆಲವು ಗ್ಯಾಜೆಟ್‌ಗಳ ಚಿತ್ರಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ಈ ಗ್ಯಾಜೆಟ್‌ಗಳನ್ನು ನೋಡಿಕೊಂಡು ಹೋಗಿ.
ಇದನ್ನೂ ಓದಿ: ನೋಕಿಯಾ ಮೊಬೈಲ್ ಬಗ್ಗೆ ನಿಮಗೆಷ್ಟು ಗೊತ್ತು?

ನೂರು ವರ್ಷ ಹಳತಾಗಿರುವ ಗ್ಯಾಜೆಟ್‌ಗಳು!

ನೂರು ವರ್ಷ ಹಳತಾಗಿರುವ ಗ್ಯಾಜೆಟ್‌ಗಳು!

ನೂರು ವರ್ಷ ಹಳತಾಗಿರುವ ಗ್ಯಾಜೆಟ್‌ಗಳು!

ನೂರು ವರ್ಷ ಹಳತಾಗಿರುವ ಗ್ಯಾಜೆಟ್‌ಗಳು!

ನೂರು ವರ್ಷ ಹಳತಾಗಿರುವ ಗ್ಯಾಜೆಟ್‌ಗಳು!

ನೂರು ವರ್ಷ ಹಳತಾಗಿರುವ ಗ್ಯಾಜೆಟ್‌ಗಳು!

ನೂರು ವರ್ಷ ಹಳತಾಗಿರುವ ಗ್ಯಾಜೆಟ್‌ಗಳು!

ನೂರು ವರ್ಷ ಹಳತಾಗಿರುವ ಗ್ಯಾಜೆಟ್‌ಗಳು!

ನೂರು ವರ್ಷ ಹಳತಾಗಿರುವ ಗ್ಯಾಜೆಟ್‌ಗಳು!

ನೂರು ವರ್ಷ ಹಳತಾಗಿರುವ ಗ್ಯಾಜೆಟ್‌ಗಳು!

ನೂರು ವರ್ಷ ಹಳತಾಗಿರುವ ಗ್ಯಾಜೆಟ್‌ಗಳು!



Click it and Unblock the Notifications





