ಪಾಕ್‌ ಪ್ರಧಾನಿ ನವಾಜ್‌ ಷರೀಫ್ eBay'ನಲ್ಲಿ ಮಾರಾಟ: ಬೆಲೆ 62 ಲಕ್ಷ

By Suneel
|

ಪಾಕಿಸ್ತಾನ ಪ್ರಧಾನಿ "ನವಾಜ್‌ ಷರೀಫ್‌"ರವರನ್ನು ಇಂಗ್ಲೆಂಡ್‌'ನ ಇಕಾಮರ್ಸ್‌ ಸೈಟ್‌ "eBay" 66,200 ಪೌಂಡ್ಸ್'ಗೆ ಅಂದರೆ ಖಚಿತವಾಗಿ 62 ಲಕ್ಷ ರೂಪಾಯಿಗೆ ಮಾರಾಟಕ್ಕೆ ಇಟ್ಟಿದೆ. ಇವರನ್ನು ಮಾರಟಕ್ಕೆ ಸೈಟ್‌'ನಲ್ಲಿ ಇಟ್ಟಿರುವುದರ ಜೊತೆಗೆ "ನಿಷ್ಪ್ರಯೋಜಕ ಪಾಕ್ ಪ್ರಧಾನಿ ನವಾಜ್ ಶರೀಫ್" ಎಂದು ವಿವರಿಸಲಾಗಿದೆ. ಅಂದಹಾಗೆ ನವಾಜ್‌ ಷರೀಫ್‌'ರನ್ನು ಇಂಗ್ಲೆಂಡ್‌'ನ ಇಕಾಮರ್ಸ್‌ ಸೈಟ್‌ "eBay" ನಲ್ಲಿ ಮಾರಾಟಕ್ಕೆ ಇಟ್ಟಿದ್ದಾದರೂ ಏಕೆ? ವಿವರಣೆಯಲ್ಲಿ ಮತ್ತೇನು ಹೇಳಲಾಗಿದೆ ಎಂಬ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲ ಓದಿರಿ.

ನವಾಜ್‌ ಷರೀಫ್‌ ಬೆಲೆ ಕೇವಲ 62 ಲಕ್ಷ ರೂಪಾಯಿ

ನವಾಜ್‌ ಷರೀಫ್‌ ಬೆಲೆ ಕೇವಲ 62 ಲಕ್ಷ ರೂಪಾಯಿ

ಪಾಕಿಸ್ತಾನ ಪ್ರಧಾನಿ "ನವಾಜ್‌ ಷರೀಫ್‌"ರವರನ್ನು ಇಂಗ್ಲೆಂಡ್‌'ನ ಇಕಾಮರ್ಸ್‌ ಸೈಟ್‌ "eBay" 66,200 ಪೌಂಡ್ಸ್'ಗೆ ಅಂದರೆ ಖಚಿತವಾಗಿ 62 ಲಕ್ಷ ರೂಪಾಯಿಗೆ ಮಾರಾಟಕ್ಕೆ ಇಟ್ಟಿದೆ. ಇವರನ್ನು ಮಾರಟಕ್ಕೆ ಸೈಟ್‌'ನಲ್ಲಿ ಇಟ್ಟಿರುವುದರ ಜೊತೆಗೆ "ನಿಷ್ಪ್ರಯೋಜಕ ಪಾಕ್ ಪ್ರಧಾನಿ ನವಾಜ್ ಶರೀಫ್" ಎಂದು ವಿವರಿಸಲಾಗಿದೆ.

ನವಾಜ್‌ ಷರೀಪ್‌ ಮಾರಾಟ

ನವಾಜ್‌ ಷರೀಪ್‌ ಮಾರಾಟ

"ನವಾಜ್‌ ಷರೀಪ್‌'ರವರು ಮಾರಟಕ್ಕಿದ್ದು, ಅವರು ಅವರು ಇನ್ನೂ ಬೇಕಾಗಿಲ್ಲಾ. ಸ್ವಲ್ಪ ಅಗತ್ಯ ಟಿಎಲ್‌ಸಿ'ಗೆ ಇದೆ. ಯಾವುದೇ ಪರಿಚಯ ಇಲ್ಲದೇ ಖರೀದಿದಾರರು ಸ್ವೀಕರಿಸಬೇಕು. ಮಾರಾಟಗಾರರು ವಸ್ತುವನ್ನು ಮುಟ್ಟಲು ಅವಕಾಶ ನೀಡಿಲ್ಲ. ಲಂಡನ್‌ನ ಕೇಂದ್ರದಿಂದ ಇಂದೇ ತೆಗೆದುಕೊಳ್ಳಿ. ಖರೀದಿದಾರರು ಸ್ವಂತ ವಾಹನವನ್ನು ವ್ಯವಸ್ಥೆ ಮಾಡಿಕೊಂಡು ಖರೀದಿ ಮಾಡಿ ಕೊಂಡೊಯ್ಯಬಹುದು" ಎಂದು ವಿವರಣೆ ಬರೆಯಲಾಗಿದೆ.

"eBay"ನಲ್ಲಿ ಬರೆದ ಇತರ ಮಾಹಿತಿ

"eBay"ನಲ್ಲಿ ಮೇಲೆ ತಿಳಿಸಿದ ವಿವರವಷ್ಟೇ ಅಲ್ಲದೇ ನವಾಜ್‌ ಷರೀಫ್‌'ರವರ ಕುರಿತು ಯಾವುದೇ ಕೆಲಸ ಮಾಡುವ ಸ್ಥಿತಿಯಲ್ಲಿಲ್ಲ. ಇದು ಏನು ಸಹ ಕೆಲಸವನ್ನೇ ಮಾಡುವುದಿಲ್ಲಾ. ಇದು ಹುಟ್ಟುತ್ತಲೇ ಭ್ರಷ್ಟವಾಗಿದೆ. ಅಲ್ಲದೇ ಇಡಿ ಕುಟುಂಬವೇ ಅನುವಂಶೀಯವಾಗಿ ಪಕ್ಷಾಂತರ ಮತ್ತು ಭ್ರಷ್ಟ. ನವಾಜ್‌ ಷರೀಫ್‌'ರನ್ನು ಖರೀದಿಸಿರಿ, ಸಣ್ಣ ಪ್ಯಾಕ್‌ನಲ್ಲಿ ಶಹಬಾಜ್ ಷರೀಫ್ ಉಚಿತವಾಗಿ ಪಡೆಯಿರಿ. ಇದು ನಾಟಕವಾಡಲು ಒಳ್ಳೆಯದು ಮತ್ತು ವಿಷಪೂರಿತ ಮಾತುಗಳನ್ನಾಡಲು ಸಹಾಯಕ ಆದರೆ ಹೆಚ್ಚು ದಿವಸಗಳಲ್ಲ" ಎಂದು ಸಹ ವಿವರಣೆ ಬರೆಯಲಾಗಿದೆ.

ವಿವರಣೆ ಮುಕ್ತಾಯ

ವಿವರಣೆ ಮುಕ್ತಾಯ

"ಸಾಮಾನ್ಯವಾಗಿ ಇಂಗ್ಲೆಂಡ್‌ನಲ್ಲಿ, ಅಮೇರಿಕದಲ್ಲಿ ಮತ್ತು ಟರ್ಕಿಯಲ್ಲಿ ಹಾಗೂ ಹೆಚ್ಚು ಅಂದರೆ ಪಾಕಿಸ್ತಾನದಲ್ಲಿ ಪತ್ತೆಯಾಗಬಹುದು. ಎಲ್ಲಾ ವ್ಯವಹಾರಗಳು, ಆಸ್ತಿ ಮತ್ತು ಕುಟುಂಬ ಲಂಡನ್‌ನಲ್ಲಿ ಇದ್ದರೂ ಸಹ ಪಾಕಿಸ್ತಾನದಲ್ಲಿ ಪ್ರಧಾನಿಯಾಗಬೇಕು. ಪ್ರಸ್ತುತದಲ್ಲಿ ಆರೋಗ್ಯ ಸಮಸ್ಯೆಯಿಂದ ಲಂಡನ್‌ನಲ್ಲಿ ಪಾಕಿಸ್ತಾನ ಭ್ರಷ್ಟ ಪ್ರಧಾನಿ ಇದ್ದಾರೆ" eBay ನಲ್ಲಿ ಬರೆದು ವಿವರಣೆ ಮುಕ್ತಾಯ ಮಾಡಲಾಗಿದೆ.

 100 ಜನರಿಂದ ಬಿಡ್

100 ಜನರಿಂದ ಬಿಡ್

ಈಗಾಗಲೇ 100 ಜನರಿಂದ ಬಿಡ್ ಕೂಗಲಾಗಿದೆ. ಅಂದಹಾಗೆ ಇಂಗ್ಲೆಂಡ್‌ ನವಾಜ್‌ ಷರೀಫ್'ರನ್ನು eBay ನಲ್ಲಿ ಹಣ ನಿಗದಿ ಮಾಡಿ ಮಾರಾಟಕ್ಕಿಡಲು ಮುಖ್ಯ ಕಾರಣ ಷರೀಫ್‌ ನಡೆಸಿದ ಭ್ರಷ್ಟಾಚಾರ.

ಗಿಜ್‌ಬಾಟ್‌

ಗಿಜ್‌ಬಾಟ್‌

ವಾಟ್ಸಾಪ್‌ ಭಾರತದಲ್ಲಿ ಬ್ಯಾನ್‌ ಆಗಲಿದೆಯಂತೆ!! ವಾಟ್ಸಾಪ್‌ ಭಾರತದಲ್ಲಿ ಬ್ಯಾನ್‌ ಆಗಲಿದೆಯಂತೆ!!

ಏಲಿಯನ್ ಅನ್ವೇಷಣೆಗಾಗಿ ಬಹುದೊಡ್ಡ ಯೋಜನೆ ಏಲಿಯನ್ ಅನ್ವೇಷಣೆಗಾಗಿ ಬಹುದೊಡ್ಡ ಯೋಜನೆ

ಡೆಸ್ಕ್‌ಟಾಪ್‌ ಸ್ಕ್ರೀನ್‌ ಕಾರ್ಯಗಳನ್ನು ಯೂಟ್ಯೂಬ್‌ನೊಂದಿಗೆ ರೆಕಾರ್ಡ್‌ ಹೇಗೆ?ಡೆಸ್ಕ್‌ಟಾಪ್‌ ಸ್ಕ್ರೀನ್‌ ಕಾರ್ಯಗಳನ್ನು ಯೂಟ್ಯೂಬ್‌ನೊಂದಿಗೆ ರೆಕಾರ್ಡ್‌ ಹೇಗೆ?

 ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್‌ ವೇಗ ಹೆಚ್ಚಿಸುವ 6 ಆಂಡ್ರಾಯ್ಡ್‌ ಆಪ್‌ಗಳು ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್‌ ವೇಗ ಹೆಚ್ಚಿಸುವ 6 ಆಂಡ್ರಾಯ್ಡ್‌ ಆಪ್‌ಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Pakistan Prime Minister Nawaz Sharif on sale for Rs 62 lakh on eBay.Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X