ಗುರುತ್ವಾಕರ್ಷಣೆಯ ನಿಯಮಕ್ಕೆ ವಿರುದ್ಧವಾದ ಫೋಟೊಗಳು : ಒಮ್ಮೆ ನೋಡಿ

Written By:

ರಜೆ ದಿನಗಳನ್ನು ಕಳೆದ ಸ್ಥಳಗಳನ್ನು ಡಾಕುಮೆಂಟ್‌ ಮಾಡಿ ಇಡುವುದು ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ. ಪ್ರಸ್ತುತದಿಗಳಲಂತು ಸೆಲ್ಫಿ ಕಾರುಬಾರು ಜಾಸ್ತಿ. ಸೆಲ್ಫಿ ಮತ್ತು ಫೋಟೋಗಳನ್ನು ಸಹ ಡಾಕುಮೆಂಟ್‌ ಮಾಡಿ ಇಡುವುದು, ಅಲ್ಲದೇ ಇಸ್ಟಗ್ರಾಂ ಲೈಕ್‌ಗೂ ಸಹ ಇತ್ತೀಚಿನ ದಿನಗಳಲ್ಲಿ ರಜೆ ದಿನಗಳ ಛಾಯಾ ಚಿತ್ರಗಳನ್ನು ಆಗಾಗ ನೆನಪು ಮಾಡಿಕೊಳ್ಳುತ್ತೇವೆ.

ಆದರೆ ಇಂದು ರಜೆ ದಿನಗಳ ಆಶ್ಚರ್ಯಕರ ಫೋಟೋಗಳನ್ನು ಕ್ಯಾಮೆರಾದ ಅತ್ಯುನ್ನತ ಫೀಚರ್‌ಗಳಿಂದ ಸುಂದರವಾಗಿ ಕಾಣಿಸುವಂತೆ ಕ್ಯಾಪ್ಚರ್‌ ಮಾಡುವ ಬದಲಾಗಿ ಫೀಚರ್‌ಗಳನ್ನು ಭಯಾನಕ ದೃಶ್ಯಾವಳಿಗಳನ್ನು ತೆಗೆಯಲು ಬಳಸಿಕೊಳ್ಳಲಾಗುತ್ತಿದೆ.

ಗುರುತ್ವಾಕರ್ಷಣೆಯ ನಿಯಮಗಳನ್ನು ದಿಕ್ಕರಿಸಿ ಅಂಗಗಳು ಭಯಾನಕ ದೃಶ್ಯಗಳಿಂದ ಕಾಣುವಂತೆ ಮಾಡಲಾಗಿದೆ. ನಿಮ್ಮ ರಜೆಯ ದಿನದ ವಾಸ್ತವ ಫೋಟೋಗಳನ್ನು ನಿಮ್ಮ ಸ್ನೇಹಿತರು, ಕುಟುಂಬದವರು ನೋಡುತ್ತಾರೋ ಇಲ್ಲವೋ, ಆದರೆ ಕ್ಯಾಮೆರಾದ ಹೊಸ ಟೆಕ್ನಾಲಜಿಯ ಫೀಚರ್‌ಗಳಿಂದ ತೆಗೆದ ಈ ಫೋಟೋಗಳನ್ನು ನಿಮ್ಮ ಸ್ನೇಹಿತರು ನೋಡುತ್ತಲೇ ಇರುತ್ತಾರೆ. ಅವುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡಿ..

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಮುದ್ರ

ಸಮುದ್ರ

ಸಮುದ್ರ ದಂಡೆಯ ಫೋಟೋ ತೆಗೆದು ಭಯಾನಕವಾಗಿ ಮಾಡಿರುವುದು.

ಮನುಷ್ಯ

ಮನುಷ್ಯ

ಕ್ಯಾಮೆರಾ ಟೆಕ್ನಾಲಜಿಯಿಂದ ಮನುಷ್ಯನನ್ನು ಹೀಗೂ ಮಾಡಬಹುದು.

 ಸೆಲ್ಫಿ

ಸೆಲ್ಫಿ

ಸೆಲ್ಫಿಯನ್ನು ತೆಗೆದುಕೊಳ್ಳಲು ಹುಡುಗಿಯ ಕೈ ಈ ರೀತಿ ಯಾಗಿದೆ. ಆದರೆ ಇದನ್ನು ಸೆಲ್ಫಿ ಕೈ ಆಗಿ ಮಾಡಲಾಗಿದೆ.

 ಲಿಬರ್ಟಿ ಪ್ರತಿಮೆ

ಲಿಬರ್ಟಿ ಪ್ರತಿಮೆ

ಲಿಬರ್ಟಿ ಪ್ರತಿಮೆ ಗಾಳಿಯಲ್ಲಿ ತೇಲುತ್ತಿರುವುದು.

ಭಯಾನಕ ವ್ಯಕ್ತಿ

ಭಯಾನಕ ವ್ಯಕ್ತಿ

ಒಬ್ಬ ವ್ಯಕ್ತಿಗೆ ಎಷ್ಟು ತಲೆ ಇವೆ ಎಂಬುದನ್ನು ಲೆಕ್ಕ ಹಾಕುವುದು ಹೀಗಿದ್ದರೆ ಕಷ್ಟ.

ಫೋಟೋ

ಫೋಟೋ

ಫೋಟೋ ಶಾಪ್‌ನಲ್ಲಿ ಮಾಡಲಾದ ಫೋಟೋ.

ಪ್ರೀತಿಯ ನಾಯಿ

ಪ್ರೀತಿಯ ನಾಯಿ

ನಾಯಿ ಹೀಗೂ ಇರುತ್ತದೆ ಎಂದರೆ ನಂಬುತ್ತಿರಾ.

ವಾಟರ್ ಫಾಲ್ಸ್‌

ವಾಟರ್ ಫಾಲ್ಸ್‌

ಸುಂದರವಾದ ವಾಟರ್‌ ಫಾಲ್ಸ್‌. ಆದರೆ ಅಪಾಯದ ಫಾಲ್ಸ್‌ನಂತಿದೆ.

ಈಜಲು ಬಿದ್ದವ

ಈಜಲು ಬಿದ್ದವ

ನೀರಿಗೆ ಈಜಲು ಬಿದ್ದವನನ್ನು ಕ್ಯಾಮೆರಾದಿಂದ ಕ್ಯಾಪ್ಚರ್‌ ಮಾಡಿ ಹೀಗೂ ಮಾಡಬಹುದೇ.

ಫೋಟೋ ತೆಗೆಯುವವ

ಫೋಟೋ ತೆಗೆಯುವವ

ಫೋಟೋ ತೆಗೆಯುವವರನ್ನೇ ಫೋಟೋ ತೆಗೆದಿರುವುದು.

ಭಯಾನಕ ತಲೆ

ಭಯಾನಕ ತಲೆ

ತಲೆ ಹೀಗಿರುವುದನ್ನು ಎಲ್ಲಾದರೂ ನೋಡಿದ್ದೀರಾ.

ತಲೆಯೇ ಅರ್ಧ

ತಲೆಯೇ ಅರ್ಧ

ಯಾರೂ ಸಹ ತಲೆಯ ಅರ್ಧವನ್ನು ಮಾತ್ರ ಇನ್ನೊಂದು ಕಡೆ ತಿರುಗಿಸಲಾರರು.

 ಮೂರನೇ ಕೈ

ಮೂರನೇ ಕೈ

ಕ್ಯಾಮೆರಾದ ಟೆಕ್ನಾಲಜಿ ವ್ಯಕ್ತಿಗೆ ಮೂರನೇ ಕೈಯನ್ನು ಕೊಟ್ಟಿದೆ.

ಅರ್ಧ ನಾಯಿ

ಅರ್ಧ ನಾಯಿ

ನಾಯಿ ಓಡುತ್ತಿರುವಾಗ ಕ್ಯಾಮೆರಾದ ಫೀಚರ್‌ ಬಳಸಿ ತೆಗೆದ ಫೋಟೋ.

 ಮರುಭೂಮಿ

ಮರುಭೂಮಿ

ಸಮುದ್ರ ತೀರದ ಮರಳುಗಾಡು ಭಯಾನಕವಾಗಿ ಕಾಣುತ್ತಿರುವುದು.

ಬಾತುಕೋಳಿ

ಬಾತುಕೋಳಿ

ನೀರಿನಲ್ಲಿ ಈಜಾಡುವ ಬಾತುಕೋಳಿ ಇಷ್ಟೊಂದು ಉದ್ದವಾಗಿರುತ್ತದೆಯೇ.

ಅರ್ಧ ಕಾರು

ಅರ್ಧ ಕಾರು

ಕೇವಲ ಎರಡು ಚಕ್ರಗಳಲ್ಲಿ ಕಾರು ಚಾಲನೆಯಾಗುತ್ತದೆ ಎಂದರೆ ನಂಬುತ್ತೀರಾ. ಖಂಡಿತಾ ಇದು ಫೋಟೋಶಾಪ್‌ ಎಫೆಕ್ಟ್‌.

ಕಲಾತ್ಮಕ ಚಿತ್ರ

ಕಲಾತ್ಮಕ ಚಿತ್ರ

ಆಕಾಶವು ಭೂಪ್ರದೇಶವನ್ನು ಆವರಿಸಿರುವುದು.

ಫೋಟೋ ಕುರಿತ ಲೇಖನಗಳು

ಗಿಜ್‌ಬಾಟ್‌

ಟ್ವಿಟರ್‌ನ ಹೊಸ ಫೋಟೋ ಫೀಚರ್‌ನಿಂದ ಬಳಕೆದಾರನಿಗೆ ರೋಮಾಂಚನ

ಪರ್ಫೆಕ್ಟ್‌ ಫೋಟೋ ಎಡಿಟಿಂಗ್‌ ಫೋಟೋಗಳು

ಫೋಟೋ ನೋಟವನ್ನೇ ಬದಲಾಯಿಸುವ ಎಡಿಟಿಂಗ್ ಆಪ್ಸ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
panoramic fails that turned vacation into a scary place. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot