ಪಾಸ್ ಪೋರ್ಟ್ ಸೌಲಭ್ಯ ಈಗ ಆನ್ಲೈನ್ ನಲ್ಲಿ
oi
-Varun
By Varun

ಹೊಸದಾಗಿ ಪಾಸ್‌ಪೋರ್ಟ್ ಪಡೆಯಲು ಅಥವಾ ನವೀಕರಣ ಮುಂತಾದ ಸೇವೆಗಳಿಗೆ ಅಭ್ಯರ್ಥಿಗಳು ಕಾಗದದ ಅರ್ಜಿಗಳನ್ನು ಇನ್ನು ಮುಂದೆ ತುಂಬಬೇಕಿಲ್ಲ. ಕಂಪ್ಯೂಟರ್ ಬಳಸಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ದಾಖಲಿಸುವುದು, ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಹೋಗಲು ನಿಗದಿತ ಸಮಯವನ್ನೂ (appointment) ) ಸಹ ತಾವೇ ನಿರ್ಧರಿಸಬಹುದಾಗಿದೆ.
ಭೇಟಿ ಕೊಡಲಿಚ್ಚಿಸುವ ಸೇವಾ ಕೇಂದ್ರವನ್ನು ಆಯ್ಕೆ ಮಾಡಿ, ನಂತರ ಅರ್ಜಿದಾರರು ತಮ್ಮ ಹೆಸರನ್ನು ನೋಂದಾಯಿಸಲು ಲಾಗಿನ್ ಮಾಡಿ ಅರ್ಜಿಯನ್ನು ಆನ್-ಲೈನ್‌ನಲ್ಲಿಯೇ ಭರ್ತಿ ಮಾಡಿ ಪೂರಕ ದಾಖಲೆಗಳನ್ನೂ (documents) ಸಹ ಅಪ್-ಲೋಡ್ ಮಾಡಬಹುದು.ಅದಾದ ನಂತರ ನಿಮಗೆ ಅಪಾಯಿಂಟ್ಮೆಂಟ್ ಯಾವ ದಿನಾಂಕಕ್ಕೆ ಹಾಗು ಸಮಯಕ್ಕೆ ಸಿಕ್ಕಿದ ಮಾಹಿತಿಯ ರಸೀತಿ ಪ್ರಿಂಟ್ ಔಟ್ ತೆಗೆಯಬಹುದು.
ಈ ರೀತಿ ಪೂರ್ವಭಾವಿಯಾಗಿ ಅಪಾಯಿಂಟ್‌ಮೆಂಟ್ ಪಡೆದು ಪಾಸ್ಪೋರ್ಟ್ ಪಡೆದುಕೊಳ್ಳಲು ನೀವು ಕ್ಲಿಕ್ ಮಾಡಿ- http://www.passportindia.gov.in/
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
