Home
ಸುದ್ದಿಜಾಲ

ಕೇರಳ ಸಂತ್ರಸ್ತರಿಗೆ 'ಪೇಟಿಎಂ' ಬಳಕೆದಾರರು ದೇಣಿಗೆ ನೀಡಿದ ಹಣ ಎಷ್ಟು?

By Bhaskar N J
Help Kerala Flood victims using Paytm - KANNADA

ಭೀಕರ ನೆರೆಯಿಂದ ತತ್ತರಿಸಿರುವ ಕೇರಳಕ್ಕೆ ದೇಶಾದ್ಯಂತ ನೆರವಿನ ಮಹಾಪೂರ ಹರಿದು ಬರುತ್ತಿದೆ. ಅದರಲ್ಲಿಯೂ ಭಾರತದ ಜನಪ್ರಿಯ ವಾಲೆಟ್ 'ಪೇಟಿಎಂ' ಕೇರಳ ಸಂತ್ರಸ್ತರ ಸಹಾಯಕ್ಕೆ ಧಾವಿಸಿವೆ. ಈ ವೇದಿಕೆ ಪ್ರವಾಹಕ್ಕೆ ಸಂಬಂಧಿಸಿದ ಮಾಹಿತಿ ನೀಡುವ ಹಾಗೂ ಸಹಾಯ ಮಾಡುವ ಐಕಾನ್‌ಗಳನ್ನು ನೀಡಿ ಪ್ರವಾಹ ಪೀಡಿತರಿಗೆ ನೆರವಾಗಲೂ ಜನರ ಮನವೊಲಿಸುತ್ತಿದೆ.

ಆದರೆ, ಇಷ್ಟೆಲ್ಲಾ ಮಾಡುತ್ತಿರುವ ಪೇಟಿಎಂ ಸ್ವತಃ ಪ್ರವಾಹಕ್ಕೆ ನೀಡಿದ ಕೊಡುಗೆ ಎಷ್ಟು.? ಇಂತಹದೊಂದು ಪ್ರಶ್ನೆ ನಿಮಗೆ ಮೂಡಿದ್ದರೆ ಅದಕ್ಕೆ ಸ್ಪಷ್ಟ ಉತ್ತರ ಇಲ್ಲಿದೆ. ಪೇಟಿಎಂ ಮಾಲಿಕ ವಿಜಯ್ ಶೇಖರ್ ಅವರು ಕೇರಳ ಸಂತ್ರಸ್ತರಿಗೆ ಸಲ್ಲುವ 'ಸಿಎಂ ದಿಸ್ಟ್ರೆಸ್ ಟ್ರಸ್ಟ್‌'ಗೆ ತಮ್ಮ ಪೇಟಿಎಂ ಖಾತೆಯಿಂದ ಹಣ ಪಾವತಿ ಮಾಡಿದ್ದಾರೆ. ಇದರ ಮೊತ್ತ ಜಾಲತಾಣಗಲ್ಲಿ ಭಾರೀ ಟ್ರೋಲ್ ಆಗಿದೆ.

ಕೇರಳ ಸಂತ್ರಸ್ತರಿಗೆ 'ಪೇಟಿಎಂ' ಬಳಕೆದಾರರು ದೇಣಿಗೆ ನೀಡಿದ ಹಣ ಎಷ್ಟು?

ಆದರೆ, 11 ಸಾವಿರ ಕೋಟಿಗೂ ಹೆಚ್ಚು ಆಸ್ತಿಯನ್ನು ಹೊಂದಿರುವ ಪೇಟಿಎಂ ಮಾಲಿಕ ವಿಜಯ್ ಶೇಖರ್ ಕೇವಲ 10 ಸಾವಿರ ರೂಪಾಯಿಗಳನ್ನು 'ಸಿಎಂ ದಿಸ್ಟ್ರೆಸ್ ಟ್ರಸ್ಟ್‌'ಗೆ ದೇಣಿಗೆ ನೀಡಿರುವುದು ಏಕೆ ಎಂಬುದನ್ನು ಪೇಟಿಎಂ ತಿಳಿಸಿದೆ ಮತ್ತು ಪೇಟಿಎಂ ಬಳಕೆದಾರರು ಒಟ್ಟು ಎಷ್ಟು ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ ಎಂಬುದನ್ನು ಸಹ ಹೇಳಿದೆ. ಹಾಗಾದರೆ, ಕೇರಳ ಸಂತ್ರಸ್ತರಿಗೆ 'ಪೇಟಿಎಂ' ಬಳಕೆದಾರರು ದೇಣಿಗೆ ನೀಡಿದ ಹಣ ಎಷ್ಟು? ಎಂಬುದನ್ನು ಮುಂದೆ ಓದಿರಿ.

10 ಸಾವಿರ ರೂ.ದೇಣಿಗೆ!

10 ಸಾವಿರ ರೂ.ದೇಣಿಗೆ!

ಕೇರಳ ಸಂತ್ರಸ್ತರಿಗೆ ಸಲ್ಲುವ 'ಸಿಎಂ ದಿಸ್ಟ್ರೆಸ್ ಟ್ರಸ್ಟ್‌'ಗೆ ತಮ್ಮ ಪೇಟಿಎಂ ಖಾತೆಯಿಂದ ಹಣ ಪಾವತಿ ಮಾಡಿದ್ದನ್ನು ಪೇಟಿಎಂ ಮಾಲಿಕ ವಿಜಯ್ ಶೇಖರ್ ಶರ್ಮಾ ಟ್ವಿಟ್ ಮುಲಕ ತಿಳಿಸಿದ್ದರು. ನೀವು ಕೂಡ ಪೇಟಿಎಂ ಆಪ್‌ನಲ್ಲಿ ಸಂತ್ರಸ್ತರಿಗೆ ಸಹಾಯ ಮಾಡಬಹುದು ಎಂದು ಹೇಳಲು ಈ ರೀತಿ ಮಾಡಿದ್ದರು. ಇದರಲ್ಲಿ ಅವರು 10 ಸಾವಿರ ದೇಣಿಗೆ ನೀಡಿರುವುದು ತಿಳಿದುಬಂದಿತ್ತು.

ಭಾರೀ ಟ್ರೋಲ್ ಅಗಿದೆ 'ಪೇಟಿಎಂ'!

ಭಾರೀ ಟ್ರೋಲ್ ಅಗಿದೆ 'ಪೇಟಿಎಂ'!

ಪೇಟಿಎಂ ಕೇರಳ ಸಂತ್ರಸ್ತರ ಸಹಾಯಕ್ಕೆ ಧಾವಿಸಿ ಜನರ ಮನವೊಲಿಸುವ ಕೆಲಸಕ್ಕೆ ಕೈ ಹಾಕಿರುವುದು ಒಳ್ಳೆಯ ಕೆಲಸ. ಆದರೆ, 11 ಸಾವಿರ ಕೋಟಿಗೂ ಹೆಚ್ಚು ಆಸ್ತಿಯನ್ನು ಹೊಂದಿರುವ ಪೇಟಿಎಂ ಮಾಲಿಕ ವಿಜಯ್ ಶೇಖರ್ ಕೇವಲ 10 ಸಾವಿರ ರೂ. ದೇಣಿಗೆ ನೀಡಿರುವುದು ಹಾಸ್ಯಾಸ್ಪದ ಎಂದು ಜನರು ಜಾಲತಾಣಿಗರು ಅಭಿಪ್ರಾಯಪಟ್ಟಿದ್ದಾರೆ. ಇದು ಭಾರೀ ಟ್ರೋಲ್ ಆಗದೆ.ಆದರೆ, ವಾಸ್ತವಸ್ಥಿತಿ ಏನೆಂದರೆ ಪೇಟಿಎಂ ಮುಖಾಂತರ 10 ಸಾವಿರಕ್ಕಿಂತ ಹೆಚ್ಚು ಹಣವನ್ನು ದೇಣಿಗೆ ನೀಡಲು ಸಾಧ್ಯವಿಲ್ಲ. ಹಾಗಾಗಿ, ವಿಜಯ್ ಶೇಖರ್ 10 ರೂ,ಗಳನ್ನು ಪಾವತಿ ಮಾಡಿದ್ದಾರೆ

ಜನರು ಕೊಟ್ಟಿದ್ದೆಷ್ಟು?

ಜನರು ಕೊಟ್ಟಿದ್ದೆಷ್ಟು?

ಇನ್ನು ಪೇಟಿಎಂ ಮಾಲಿಕ ಕೇವಲ 10 ಸಾವಿರ ರೂ. ದೇಣಿಗೆ ನೀಡಿರುವ ಸುದ್ದಿಯ ಜೊತೆಯಲ್ಲಿಯೇ ಜನರು ಕೇರಳ ಸಂತ್ರಸ್ತರಿಗೆ ನೀಡಿರುವ ಹಣದ ಮೊತ್ತವನ್ನು ಪೇಟಿಎಂ ಬಹಿರಂಗಪಡಿಸಿದೆ. ಕೇರಳ ಸಂತ್ರಸ್ತರಿಗೆ ಪೇಟಿಎಂ ಬಳಕೆದಾರರು ಒಟ್ಟು 30 ಕೋಟಿ ರೂ. ಹಣವನ್ನು ದೇಣಿಗೆಯನ್ನು ನೀಡಿದ್ದಾಗಿ ಪೇಟಿಎಂ ತಿಳಿಸಿದೆ. ಇದು ಜನರ ಮಾನವೀಯತೆಯನ್ನು ತಿಳಿಸುತ್ತಿದೆ.

Best Mobiles in India

English summary
Paytm boss got trolled for donating Rs 10K. Now that's over Rs 30 crore. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+