Home
ಸುದ್ದಿಜಾಲ

ಪೇಟಿಎಂನಲ್ಲಿ 35 ಮಿಲಿಯನ್ ಮೊಬೈಲ್ ರೀಚಾರ್ಜ್ ವ್ಯವಹಾರ!! ಡಿಜಿಟಲ್ ಭಾರತದ ಹೆಜ್ಜೆಯೇ?

ಮೊದಲ ಬಾರಿಗೆ ಆನ್‌ಲೈನ್ ರೀಚಾರ್ಜ್ ಮಾಡಿರುವವರ ಸಂಖ್ಯೆಯ ಮಿಲಿಯನ್‌ಗಿಂತ ಹೆಚ್ಚಿದೆ.

By Bhaskar N J

1000 ಮತ್ತು 500 ರೂಪಾಯಿ ನೋಟುಗಳು ರದ್ದಾದ ನಂತರ, ಪೇಟಿಎಂನಲ್ಲಿ 35 ಮಿಲಿಯನ್ ಮೊಬೈಲ್ ಮತ್ತು ಡಿಟಿಹೆಚ್ ರೀಚಾರ್ಜ್ ವ್ಯವಹಾರ ನಡೆದಿದೆ!!.. ಹೌದು, ಈ ಬಗ್ಗೆ ಪೇಟಿಎಂ ಮಾಹಿತಿ ಬಿಡುಗಡೆ ಮಾಡಿದ್ದು, ದೇಶದ ಶೇ 70 ರಷ್ಟು ಅಂತರ್ಜಾಲ ಮೊಬೈಲ್ ಮತ್ತು ಡಿಟಿಹೆಚ್ ರೀಚಾರ್ಜ್ ಪೆಟಿಎಂ ಮೂಲಕ ಆಗಿದೆ ಎಂದು ಹೇಳಲಾಗಿದೆ.

ಪೇಟಿಎಂನಲ್ಲಿ 35 ಮಿಲಿಯನ್ ಮೊಬೈಲ್ ರೀಚಾರ್ಜ್ ವ್ಯವಹಾರ!! ಡಿಜಿಟಲ್ ಭಾರತದ ಹೆಜ್ಜೆ?

ಮೊದಲ ಬಾರಿಗೆ ಆನ್‌ಲೈನ್ ರೀಚಾರ್ಜ್ ಮಾಡಿರುವವರ ಸಂಖ್ಯೆಯ ಮಿಲಿಯನ್‌ಗಿಂತ ಹೆಚ್ಚಿದ್ದು, ಒಬ್ಬರು 5-6 ಮೊಬೈಲ್ ನಂಬರ್‌ಗಳಿಗೆ ರೀಚಾರ್ಜ್‌ ಮಾಡಿದ್ದಾರೆ. ಜನರು ಆನ್‌ಲೈನ್ ವ್ಯವಹಾರಕ್ಕೆ ಒತ್ತು ನೀಡುತ್ತಿದ್ದಾರೆ ಎಂದು ಪೇಟಿಯಂ ಹಿರಿಯ ವ್ಯವಸ್ಥಾಪಕ ಶಂಕರ್‌ನಾತ್ ತಿಳಿಸಿದ್ದಾರೆ.

ಪೇಟಿಎಂನಲ್ಲಿ 35 ಮಿಲಿಯನ್ ಮೊಬೈಲ್ ರೀಚಾರ್ಜ್ ವ್ಯವಹಾರ!! ಡಿಜಿಟಲ್ ಭಾರತದ ಹೆಜ್ಜೆ?

ಕ್ಯಾಶ್‌ಲೆಸ್ ದೇಶ ನಿರ್ಮಿಸಲು ಹೊರಟಿದ್ದಾರೆಯೇ ಮೋದಿ? ಇಲ್ಲಿದೇ ಕಂಪ್ಲೀಟ್ ಡೀಟೆಲ್ಸ್

ಪೇಟಿಎಂ ಒಂದರಲ್ಲಿಯೇ ಇಷ್ಟು ವ್ಯವಹಾರ ನಡೆದಿದ್ದು, ಇನ್ನುಳಿದ ಆನ್‌ಲೈನ್ ಸೇವೆಗಳನ್ನು ನೀಡುತ್ತಿರುವ ಕಂಪೆನಿಗಳು ಸಹ ಇದೇ ರೀತಿಯ ವ್ಯವಹಾರ ನಡೆಸಿವೆ ಎನ್ನಲಾಗಿದೆ. ಈ ಮೂಲಕ ಭಾರತೀಯರು ಆನ್‌ಲೈನ್ ವ್ಯವಹಾರದತ್ತ ಹೆಚ್ಚು ಮುಖ ಮಾಡುತ್ತಿದ್ದಾರೆ ಎಂದು ತಿಳಿಯುತ್ತದೆ.

ಪೇಟಿಎಂನಲ್ಲಿ 35 ಮಿಲಿಯನ್ ಮೊಬೈಲ್ ರೀಚಾರ್ಜ್ ವ್ಯವಹಾರ!! ಡಿಜಿಟಲ್ ಭಾರತದ ಹೆಜ್ಜೆ?

ಇನ್ನು ಕ್ಯಾಶ್‌ಲೆಸ್ ವ್ಯವಹಾರವನ್ನು ಭಾರತದಲ್ಲಿ ಜಾರಿಗೆ ತರಬೇಕು. ಡಿಜಿಟಲ್ ಭಾರತವನ್ನು ರೂಪಿಸಬೇಕು ಎನ್ನುವ ಮೋದಿಯವರ ಕನಸಿಗೆ 1000 ಮತ್ತು 500 ರೂಪಾಯಿ ನೋಟು ರದ್ದು ಮಾಡಿದ್ದು ಕೂಡ ವರವಾಗಿದೆ ಪರಿಣಮಿಸಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Paytm has registered a strong surge in online recharges on its platform post the government's move. to know more visit to kannda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+