Home
ಸುದ್ದಿಜಾಲ

ಪೇಟಿಎಂ ಮಾಲ್ ದೀಪಾವಳಿ ಸೇಲ್‌ 2020: ಲ್ಯಾಪ್‌ಟಾಪ್‌ಗಳಿಗೆ ವಿಶೇಷ ರಿಯಾಯಿತಿ!

ಹಬ್ಬದ ಸೀಸನ್‌ ಶುರುವಾಗ್ತಿದ್ದ ಹಾಗೇ ಆನ್‌ಲೈನ್‌ ಶಾಪಿಂಗ್‌ ಮಾಡುವವರಿಗೆ ಸಾಕಷ್ಟು ಆಫರ್‌ಗಳ ಸುರಿಮಳೆಯಾಗ್ತಿದೆ. ಆನ್ಲೈನ್‌ ಗ್ರಾಹಕರನ್ನೇ ಗುರಿಯಾಗಿರಿಸಿಕೊಂಡು ಇ-ಕಾಮರ್ಸ್‌ ತಾಣಗಳು ಆಫರ್‌ಗಲ ಮೇಲೆ ಆಫರ್‌ಗಳನ್ನ ನೀಡುತ್ತಿವೆ. ಈಗಾಗಲೇ ಫ್ಲಿಪ್‌ಕಾರ್ಟ್‌, ಅಮೆಜಾನ್‌ ಸೇಲ್‌ನಲ್ಲಿ ಸಾಕಷ್ಟು ರಿಯಾಯಿತಿ ಪಡೆದುಕೊಂಡಿರುವ ಗ್ರಾಹಕರಿಗೆ ಪೇಟಿಎಂ ಮಾಲ್‌ ಕೂಡ ಶುಭ ಸುದ್ದಿಯನ್ನ ನೀಡಿದೆ. ಪೇಟಿಎಂ ಮಾಲ್‌ ದೀಪಾವಳಿ ಸೇಲ್‌ನಲ್ಲಿ ಸಾಕಷ್ಟು ರಿಯಾಯಿತಿ ದರವನ್ನು ಘೋಷಿಸಿದ್ದು, ಖರೀದಿದಾರರಿಗೆ ಹಬ್ಬದ ಸಂಭ್ರಮವನ್ನ ಇನ್ನಷ್ಟು ಇಮ್ಮಡಿಗೊಳಿಸಿದೆ.

ಪೇಟಿಎಂ ಮಾಲ್

ಹೌದು, ಪೇಟಿಎಂ ಮಾಲ್‌ ದೀಪಾವಳಿ ಸೇಲ್‌ 2020ಯಲ್ಲಿ ಸಾಕಷ್ಟು ರಿಯಾಯಿತಿನ್ನು ನೀಡಲಾಗ್ತಿದೆ. ಅದರಲ್ಲೂ ಲ್ಯಾಪ್‌ಟಾಪ್‌ಗಳ ಮೇಲೆ ಭಾರಿ ಡಿಸ್ಕೌಂಟ್‌ ಘೋಷಣೆ ಮಾಡಲಾಗಿದ್ದು, ಹೊಸ ಲ್ಯಾಪ್‌ಟಾಪ್‌ ಖರೀದಿಗೆ ಇದು ಸಕಾಲವಾಗಿದೆ. ಸದ್ಯ Paytm ಮಾಲ್ ನಲ್ಲಿ ಹೊಸದಾಗಿ ಪ್ರಾರಂಭಿಸಲಾದ ಕೆಲವು ಉನ್ನತ-ಮಟ್ಟದ ಕಂಪ್ಯೂಟರ್‌ಗಳನ್ನು ಒಳಗೊಂಡಂತೆ ಬೇರೆ ವರ್ಗದ ಲ್ಯಾಪ್‌ಟಾಪ್‌ಗಳಲ್ಲಿ ರಿಯಾಯಿತಿಯನ್ನು ನೀಡುತ್ತಿದೆ. ಅಲ್ಲದೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಪ್ರಸ್ತುತ ಒಪ್ಪಂದದಲ್ಲಿರುವ ಹೆಚ್ಚಿನ ಲ್ಯಾಪ್‌ಟಾಪ್‌ಗಳಲ್ಲಿ 5,000 ರೂ ಕ್ಯಾಶ್ ಬ್ಯಾಕ್ ಆಫರ್ ಅನ್ನು ಸಹ ನೀಡುತ್ತಿದೆ. ಹಾಗಾದ್ರೆ ಪೇಟಿಎಂ ಮಾಲ್‌ನಲ್ಲಿ ಯಾವೆಲ್ಲಾ ಮಾದರಿಯ ಲ್ಯಾಪ್‌ಟಾಪ್‌ಗಲಿಗೆ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ರೊಜೆಕ್ಟರ್‌ಗಳ ಮೇಲೆ 50% ವರೆಗೆ ರಿಯಾಯಿತಿ

ಪ್ರೊಜೆಕ್ಟರ್‌ಗಳ ಮೇಲೆ 50% ವರೆಗೆ ರಿಯಾಯಿತಿ

ನೀವು ಈಗ ಹೊಸ ಪ್ರೊಜೆಕ್ಟರ್ ಖರೀದಿಸಬೇಕಾದರೆ ಅದರಲ್ಲೂ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳ ಪ್ರೊಜೆಕ್ಟರ್‌ ಅನ್ನು MRPಗಿಂತ 50% ರಷ್ಟು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಈ ಪ್ರೊಜೆಕ್ಟರ್‌ಗಳು 4K ಲೋಕಲ್‌ ರೆಸಲ್ಯೂಶನ್ ಅನ್ನು ನೀಡುತ್ತವೆ. ಇದು ಚಲನಚಿತ್ರಗಳು ಮತ್ತು ಟೆಲಿವಿಷನ್ ಕಾರ್ಯಕ್ರಮಗಳನ್ನು ವೀಕ್ಷಿಸಲು ಉತ್ತಮ ಸಾಧನವಾಗಿದೆ.

ಕೋರ್ I3 ಲ್ಯಾಪ್‌ಟಾಪ್‌ಗಳ ಮೇಲೆ 25% ವರೆಗೆ ರಿಯಾಯಿತಿ

ಕೋರ್ I3 ಲ್ಯಾಪ್‌ಟಾಪ್‌ಗಳ ಮೇಲೆ 25% ವರೆಗೆ ರಿಯಾಯಿತಿ

ನೀವು ಪೇಟಿಎಂ ಮಾಲ್‌ ದೀಪಾವಳಿ ಸೇಲ್‌ನಲ್ಲಿ I3 ಕೋರ್‌ ಪ್ರೊಸೆಸರ್‌ ಸಾಮರ್ಥ್ಯದ ಎಂಟ್ರಿ-ಲೆವೆಲ್ ಲ್ಯಾಪ್‌ಟಾಪ್ ಅನ್ನು MRPಗಿಂತ 25% ನಷ್ಟು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಈ ಲ್ಯಾಪ್‌ಟಾಪ್‌ಗಳು ಯಾವುದೇ ಸಮಸ್ಯೆಯಿಲ್ಲದೆ ಸಾಮಾನ್ಯ ದಿನನಿತ್ಯದ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.

ಕೋರ್ I5 ಲ್ಯಾಪ್‌ಟಾಪ್‌ಗಳ ಮೇಲೆ 35% ವರೆಗೆ ರಿಯಾಯಿತಿ

ಕೋರ್ I5 ಲ್ಯಾಪ್‌ಟಾಪ್‌ಗಳ ಮೇಲೆ 35% ವರೆಗೆ ರಿಯಾಯಿತಿ

ಸ್ವಲ್ಪ ಹೆಚ್ಚು ಶಕ್ತಿಯುತ ಮತ್ತು ಹೆಚ್ಚು ವೆಚ್ಚವಾಗದ ಲ್ಯಾಪ್‌ಟಾಪ್ ನಿಮಗೆ ಬೇಕಾದರೆ, ನೀವು ಇಂಟೆಲ್ ಕೋರ್ I5 ಪ್ರೊಸೆಸರ್‌ ಸಾಮರ್ಥ್ಯದ ಲ್ಯಾಪ್‌ಟಾಪ್ ಪಡೆಯಬೇಕಾಗಬಹುದು. ಈ ಲ್ಯಾಪ್‌ಟಾಪ್‌ಗಳು ಯಾವುದೇ ಸಮಸ್ಯೆಯಿಲ್ಲದೆ ಮಲ್ಟಿ 0-ಟಾಸ್ಕಿಂಗ್ ಅನ್ನು ನಿಭಾಯಿಸಬಲ್ಲವು.

ಕೋರ್ ಐ 7 ಲ್ಯಾಪ್‌ಟಾಪ್‌ಗಳಲ್ಲಿ 30% ವರೆಗೆ ರಿಯಾಯಿತಿ

ಕೋರ್ ಐ 7 ಲ್ಯಾಪ್‌ಟಾಪ್‌ಗಳಲ್ಲಿ 30% ವರೆಗೆ ರಿಯಾಯಿತಿ

ಉನ್ನತ ಮಟ್ಟದ ಬಳಕೆದಾರರು ಕೋರ್ I7 ಪ್ರೊಸೆಸರ್‌ ಲ್ಯಾಪ್ಟಾಪ್ ಪಡೆಯಲು ಬಯಸಿದರೆ, ಈಗ ಪೇಟಿಎಂ ಮಾಲ್‌ನಲ್ಲಿ 30% ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
If you are working from home and your old laptop is giving you a hard time, then upgrade to a new laptop by spending little on Paytm Mall during the Paytm Mall Offers Diwali Festival Sale.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+