ಪೇಟಿಎಂ ಮಾಲ್‌ನಲ್ಲಿ ಫ್ರೀಡಂ ಕ್ಯಾಷ್ ಬ್ಯಾಕ್ ಸೇಲ್..!

By GizBot Bureau
|

ಪೇಟಿಎಂ ಪಾಲ್ ನಲ್ಲಿ 8 ದಿನಗಳ ಫ್ರೀಡಂ ಕ್ಯಾಷ್ ಬ್ಯಾಕ್ ಸೇಲ್ ಪ್ರಾರಂಭವಾಗಿದೆ. ಅಗಸ್ಟ್ 8 ನೇ ತಾರೀಕಿನಿಂದ ಅಗಸ್ಟ್ 15 ರ ವರೆಗೆ ಈ ಸೇಲ್ ನಡೆಯಲಿದೆ. ಈ ಪೇಟಿಎಂ ಸೇಲ್ ನ ಪ್ರಮುಖ ಹೈಲೆಟ್ ಏನೆಂದರೆ ' 99 ರುಪಾಯಿ ಸ್ಟೋರ್', 'ರೂಪಾಯಿ 1 ಸ್ಟೋರ್', 'ಮಿಡ್ ನೈಟ್ ಸೂಪರ್ ಡೀಲ್' (10PM ನಿಂದ 10AMವರೆಗೆ) ಮತ್ತು 'ಫ್ಲ್ಯಾಶ್ ಸೇಲ್' ಪ್ರತಿ ಎರಡು ಗಂಟೆಗಳಿಗೆ ನಡೆಯಲಿದೆ.

ಪೇಟಿಎಂ ಮಾಲ್‌ನಲ್ಲಿ ಫ್ರೀಡಂ ಕ್ಯಾಷ್ ಬ್ಯಾಕ್ ಸೇಲ್..!

ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಕೆ ಮಾಡುವುದರಿಂದಾಗಿ ಬಳಕೆದಾರರು ಹೆಚ್ಚುವರಿ ಶೇಕಡಾ 5 ರಷ್ಟು ಕ್ಯಾಷ್ ಬ್ಯಾಕ್ ಆಫರ್ ನ್ನು ಕೂಡ ಪಡೆಯಬಹುದಾಗಿದೆ. ಈ ಸೇಲ್ ನ ಒಂದು ಭಾಗವಾಗಿ ಪೇಟಿಎಂ ಮಾಲ್ ನಲ್ಲಿ ಲ್ಯಾಪ್ ಟಾಪ್ ಗಳ ಮೇಲೆ 20,000ವರೆಗಿನ ರಿಯಾಯಿತಿಯನ್ನೂ ಕೂಡ ನೀಡುತ್ತಿದೆ. ಒಂದು ವೇಳೆ ನೀವು ಲ್ಯಾಪ್ ಟಾಪ್ ಖರೀದಿಸುವ ಬಗ್ಗೆ ಚಿಂತಿಸುತ್ತಿದ್ದರೆ ನಿಮ್ಮ ಮಾಹಿತಿಗಾಗಿ ನಾವು ಈ ಮಾರಾಟದಲ್ಲಿ ಲಭ್ಯವಿರುವ ಬೆಸ್ಟ್ ಡೀಲ್ ಗಳ ಬಗೆಗಿನ ವಿವರವನ್ನು ಈ ಕೆಳಗೆ ನೀಡಿದ್ದೇವೆ.

ಆಸೂಸ್ ವಿವೋಬುಕ್ X507UA-EJ180T : 4,500 ರುಪಾಯಿ ಕ್ಯಾಷ್ ಬ್ಯಾಕ್ 

ಆಸೂಸ್ ವಿವೋಬುಕ್ X507UA-EJ180T : 4,500 ರುಪಾಯಿ ಕ್ಯಾಷ್ ಬ್ಯಾಕ್ 

ಆಸೂಸ್ ವಿವೋಬುಕ್ X507UA-EJ180T ಈ ಸೇಲ್ ನಲ್ಲಿ 27,990 ರೂಪಾಯಿ ಬೆಲೆಗೆ ಲಭ್ಯವಿದೆ. ಇದರ ಜೊತೆಗೆ 4,500 ರುಪಾಯಿಯ ಕ್ಯಾಷ್ ಬ್ಯಾಕ್ ಕೂಡ ಲಭ್ಯವಾಗಲಿದ್ದು, ನೀವು 23,490 ರುಪಾಯಿಗೆ ಇದನ್ನು ಖರೀದಿಸುವ ಅವಕಾಶವಿದೆ.

ಲೆನೊವಾ ಐಡಿಯಾಪ್ಯಾಡ್ 320 : 4,500 ರುಪಾಯಿ ಕ್ಯಾಷ್ ಬ್ಯಾಕ್ 

ಲೆನೊವಾ ಐಡಿಯಾಪ್ಯಾಡ್ 320 : 4,500 ರುಪಾಯಿ ಕ್ಯಾಷ್ ಬ್ಯಾಕ್ 

ಲೆನೊವಾ ಐಡಿಯಾಪ್ಯಾಡ್ 320 ಸದ್ಯ ಇದರ ಮಾರಾಟದ ಬೆಲೆ 26,790 ರುಪಾಯಿಗಳು . ಆದರೆ ಪೇಟಿಎಂನ ಈ ಸೇಲ್ ನಲ್ಲಿ 4,500 ರುಪಾಯಿಯ ಕ್ಯಾಷ್ ಬ್ಯಾಕ್ ಬೆಲೆಯಲ್ಲಿ ನೀವು ಖರೀದಿಸಲು ಅವಕಾಶವಿದ್ದು ಕೇವಲ 22,490 ರುಪಾಯಿಗೆ ಲೆನೊವಾ ಐಡಿಯಾ ಪ್ಯಾಡ್ 320 ನಿಮ್ಮ ಕೈಸೇರಲಿದೆ.

ಡೆಲ್ Vostro 3578 : 6,000 ರುಪಾಯಿ ಕ್ಯಾಷ್ ಬ್ಯಾಕ್ 

ಡೆಲ್ Vostro 3578 : 6,000 ರುಪಾಯಿ ಕ್ಯಾಷ್ ಬ್ಯಾಕ್ 

ಡೆಲ್ ವೆಸ್ಟ್ರೋ 3578 ಲ್ಯಾಪ್ ಟಾಪ್ ನ್ನು 6000 ರುಪಾಯಿ ಕ್ಯಾಷ್ ಬ್ಯಾಕ್ ಪಡೆದು 39,490 ರುಪಾಯಿಗೆ ಖರೀದಿಸಬಹುದಾದ ಅವಕಾಶ ಈ ಸೇಲ್ ನಲ್ಲಿದೆ. ಈ ಲ್ಯಾಪ್ ಟಾಪ್ ಇಂಟೆಲ್ ಕೋರ್ i5 ಪ್ರೊಸೆಸರ್ ಮತ್ತು 8ಜಿಬಿ ಮೆಮೊರಿ, 1ಟಿಬಿ ಸ್ಟೋರೇಜ್ ವ್ಯವಸ್ಥೆ ಹೊಂದಿದ್ದು 2ಜಿಬಿ ಹೆಚ್ಚುವರಿ ಗ್ರಾಫಿಕ್ ಕಾರ್ಡ್ ಬಳಕೆ ಮಾಡಬಹುದು.

Acer Aspire E 15 : 4,000 ರುಪಾಯಿ ಕ್ಯಾಷ್ ಬ್ಯಾಕ್

Acer Aspire E 15 : 4,000 ರುಪಾಯಿ ಕ್ಯಾಷ್ ಬ್ಯಾಕ್

Acer Aspire E 15 21,990 ರುಪಾಯಿಗೆ ಲಭ್ಯವಿದೆ.ಪೇಟಿಎಂ ಮಾಲ್ ನಲ್ಲಿ 4000 ರುಪಾಯಿಯ ಕ್ಯಾಷ್ ಬ್ಯಾಕ್ ಲಭ್ಯವಿದ್ದು ಇದರ ನಿಜವಾದ ಮಾರಾಟದ ಬೆಲೆ 25,990 ರುಪಾಯಿಗಳಾಗಿದೆ.

ಆಸೂಸ್ ವಿವೋಬುಕ್ S406UA-BM204T : 6,000 ರುಪಾಯಿ ಕ್ಯಾಷ್ ಬ್ಯಾಕ್ 

ಆಸೂಸ್ ವಿವೋಬುಕ್ S406UA-BM204T : 6,000 ರುಪಾಯಿ ಕ್ಯಾಷ್ ಬ್ಯಾಕ್ 

ಆಸೂಸ್ ವಿವೋಬುಕ್ S406 6000 ರುಪಾಯಿ ಕ್ಯಾಷ್ ಬ್ಯಾಕ್ ಮೂಲಕ 49,990 ರುಪಾಯಿಗೆ ಖರೀದಿಸುವ ಅವಕಾಶ ಈ ಸೇಲ್ ನಲ್ಲಿದೆ. ಆಸೂಸ್ ನ್ಯೂ ಆಲ್ಟ್ರಾ ಥಿನ್ S406 ಕೋರ್ ಇಂಟೆಲ್ ಐ5 ಪ್ರೊಸೆಸರ್ ನ್ನು ಹೊಂದಿದೆ ಮತ್ತು 256GB SSD, 8GB ಮೆಮೊರಿ ಒಳಗೊಂಡಿದೆ.

ಲೆನೊವಾ ನೋಟ್ ಬುಕ್ ಐಪಿ 330-15IKB : 5,500 ರುಪಾಯಿ ಕ್ಯಾಷ್ ಬ್ಯಾಕ್ 

ಲೆನೊವಾ ನೋಟ್ ಬುಕ್ ಐಪಿ 330-15IKB : 5,500 ರುಪಾಯಿ ಕ್ಯಾಷ್ ಬ್ಯಾಕ್ 

ಲೆನೊವಾ ನೋಟ್ ಬುಕ್ ಐಪಿ 330-15IKB ಯನ್ನು 32,990 ರುಪಾಯಿಗೆ ಖರೀದಿಸಬಹುದು. ಪೇಟಿಎಂ ನಲ್ಲಿ 5,500 ರುಪಾಯಿಯ ಕ್ಯಾಷ್ ಬ್ಯಾಕ್ ಲಭ್ಯವಿದೆ.

MSI GL63 8RE-455IN : 20,000 ರುಪಾಯಿ ಕ್ಯಾಷ್ ಬ್ಯಾಕ್ 

MSI GL63 8RE-455IN : 20,000 ರುಪಾಯಿ ಕ್ಯಾಷ್ ಬ್ಯಾಕ್ 

MSI GL63 8RE-455IN ಗೇಮಿಂಗ್ ಲ್ಯಾಪ್ ಟಾಪ್ ನ್ನು ಪೇಟಿಎಂ ಸೇಲ್ ನಲ್ಲಿ 1,04,990 ಗೆ ಖರೀದಿಸಬಹುದು. ಇದಕ್ಕೆ 20,000 ರುಪಾಯಿಯ ಕ್ಯಾಷ್ ಬ್ಯಾಕ್ ಲಭ್ಯವಿದೆ.

MSI GL63 8RD-062IN : 15,000 ರುಪಾಯಿ ಕ್ಯಾಷ್ ಬ್ಯಾಕ್ 

MSI GL63 8RD-062IN : 15,000 ರುಪಾಯಿ ಕ್ಯಾಷ್ ಬ್ಯಾಕ್ 

ಮತ್ತೊಂದು ಗೇಮಿಂಗ್ ಲ್ಯಾಪ್ ಟಾಪ್ ಆಗಿರುವ MSI GL63 8RD-062IN ಕೂಡ 79,990 ರುಪಾಯಿಗೆ ಖರೀದಿಸಬಹುದಾಗಿದ್ದು ಇದಕ್ಕೆ 15,000 ರುಪಾಯಿ ಕ್ಯಾಷ್ ಬ್ಯಾಕ್ ಸಿಗುತ್ತದೆ. ಸದ್ಯ ಪೇಟಿಎಂನಲ್ಲಿ ಇದರ ಮಾರಾಟದ ನಿಜವಾದ ಬೆಲೆ 94,990 ಆಗಿದೆ.

ಆಪಲ್ ಮ್ಯಾಕ್ ಬುಕ್ ಏರ್ MQD42HN/A : 11,000 ರುಪಾಯಿ ಕ್ಯಾಷ್ ಬ್ಯಾಕ್

ಆಪಲ್ ಮ್ಯಾಕ್ ಬುಕ್ ಏರ್ MQD42HN/A : 11,000 ರುಪಾಯಿ ಕ್ಯಾಷ್ ಬ್ಯಾಕ್

ಆಪಲ್ ಮ್ಯಾಕ್ ಬುಕ್ ಏರ್ MQD42HN/A ನ್ನು 69,150 ರುಪಾಯಿಗೆ ಖರೀದಿಸಬಹುದಾದ ಅವಕಾಶ ಗ್ರಾಹಕರಿಗಿದೆ. ಸುಮಾರು 13 ಶೇಕಡಾ ರಿಯಾಯಿತಿ ಬೆಲೆ ಜೊತೆಗೆ 11,000 ರುಪಾಯಿ ಕ್ಯಾಷ್ ಬ್ಯಾಕ್ ಈ ಲ್ಯಾಪ್ ಟಾಪ್ ಗಿದೆ.

ಮೈಕ್ರೋಸಾಫ್ಟ್ ಸರ್ಫೇಸ್ ಪ್ರೋ ಕೋರ್ ಐ5 : Rs 10,000 ಕ್ಯಾಷ್ ಬ್ಯಾಕ್ 

ಮೈಕ್ರೋಸಾಫ್ಟ್ ಸರ್ಫೇಸ್ ಪ್ರೋ ಕೋರ್ ಐ5 : Rs 10,000 ಕ್ಯಾಷ್ ಬ್ಯಾಕ್ 

ಮೈಕ್ರೋಸಾಫ್ಟ್ ಸರ್ಫೇಸ್ ಪ್ರೋ ಕೋರ್ ಐ5 ರಿಯಾಯಿತಿ ಬೆಲೆಯ ಮೂಲಕ 72,990 ರುಪಾಯಿಗೆ ಸಿಗುತ್ತದೆ ಅಂದರೆ ನಿಮಗೆ 13 ಶೇಕಡಾ ರಿಯಾಯಿತಿ ಈ ಮಾರಾಟದಲ್ಲಿ ಲಭ್ಯವಿದೆ. ಇದರ ಜೊತೆಗೆ 10,000 ರುಪಾಯಿಯ ಕ್ಯಾಷ್ ಬ್ಯಾಕ್ ಸೌಲಭ್ಯವೂ ಕೂಡ ಲಭ್ಯವಿದ್ದು ಕೇವಲ 62,990 ರುಪಾಯಿಗೆ ಈ ಲ್ಯಾಪ್ ಟಾಪ್ ಖರೀದಿಸುವ ಅವಕಾಶ ಪೇಟಿಎಂ ಸೇಲ್ ನಲ್ಲಿ ಸಿಗುತ್ತದೆ.

ಹೆಚ್ ಪಿ ಪೆವಿಲಿಯನ್ ಎಕ್ಸ್360 ಕನ್ವರ್ಟಿಬಲ್ 14 ಸಿಡಿ ಸಿರೀಸ್ 2018 : 4,000 ರುಪಾಯಿ ಕ್ಯಾಷ್ ಬ್ಯಾಕ್ 

ಹೆಚ್ ಪಿ ಪೆವಿಲಿಯನ್ ಎಕ್ಸ್360 ಕನ್ವರ್ಟಿಬಲ್ 14 ಸಿಡಿ ಸಿರೀಸ್ 2018 : 4,000 ರುಪಾಯಿ ಕ್ಯಾಷ್ ಬ್ಯಾಕ್ 

ಹೆಚ್ ಪಿ ಪೆವಿಲಿಯನ್ ಎಕ್ಸ್360 ಕನ್ವರ್ಟಿಬಲ್ 14 ಸಿಡಿ ಸಿರೀಸ್ 2018 ನ ಬೆಲೆ 45,490 ರುಪಾಯಿಗಳಾಗಿದ್ದು, 4,000 ರುಪಾಯಿಯ ಕ್ಯಾಷ್ ಬ್ಯಾಕ್ ಇದಕ್ಕೆ ಲಭ್ಯವಿದೆ.

Most Read Articles
Best Mobiles in India

English summary
Paytm Mall Freedom Cashback Sale : Upto Rs 20,000 cashback on laptops. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more