Subscribe to Gizbot

ಪೇಟಿಎಂ ನಿಂದ ಪ್ರೀ-GST ಸೇಲ್: 20,000ದ ವರೆಗೂ ಕ್ಯಾಷ್ ಬ್ಯಾಕ್

Written By:

ದೇಶದಲ್ಲಿ GTS ಜಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ಕೇಲವು ವಸ್ತುಗಳು ಮಾರುಕಟ್ಟೆಯಲ್ಲಿ ದುಬಾರಿಯಾದರೆ ಇನ್ನು ಕೇಲವು ವಸ್ತುಗಳು ಕಡಿಮೆಯಾಗಲಿದೆ. ಇದನ್ನೇ ತನ್ನ ಬಂಡಾವಳವಾಗಿ ಮಾಡಿಕೊಂಡಿರುವ ಪೇಟಿಎಂ ಪ್ರೀ GST ಸೇಲ್ ಘೋಷನೆ ಮಾಡಿದೆ. ಈ ಮೂಲಕ ಗ್ರಾಹಕರನ್ನು ಸೆಳೆಯುವ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

ಪೇಟಿಎಂ ನಿಂದ ಪ್ರೀ-GST ಸೇಲ್: 20,000ದ ವರೆಗೂ ಕ್ಯಾಷ್ ಬ್ಯಾಕ್

ಓದಿರಿ: ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳು: ಮೂರರಲ್ಲಿ ಯಾವುದು ಬೆಸ್ಟ್...!!

ಇದಲ್ಲದೇ ಈ ಸೇಲ್ ನಲ್ಲಿ ಕನಿಷ್ಠ 1000 ರೂ. ವಸ್ತುಗಳನ್ನ ಖರೀದಿಸಿದವರಿಗೆ ಲಕ್ಕಿ ಡ್ರಾನಲ್ಲಿ ಐಫೋನ್ 7 ನೀಡುವ ಯೋಜನೆನ್ನು ಪೇಟಿಎಂ ರೂಪಿಸಿದೆ. ಈ ಸೇಲ್‌ನಲ್ಲಿ ಅನೇಕ ಗ್ಯಾಜೆಟ್‌ಗಳ ಮೇಲೆ ಬಂಪರ್ ಕೊಡುಗೆಯನ್ನು ನೀಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟಿವಿಗಳ ಮೇಲೆ ರೂ.20,000 ಕ್ಯಾಷ್ ಬ್ಯಾಕ್:

ಟಿವಿಗಳ ಮೇಲೆ ರೂ.20,000 ಕ್ಯಾಷ್ ಬ್ಯಾಕ್:

ಪೇಟಿಎಂ ಪ್ರೀ - GST ಸೇಲ್‌ನಲ್ಲಿ ಟೆಲಿವಿಷನ್ ಗಳು, ಲಾಪ್‌ಟಾಪ್‌ಗಳು, DSLRಗಳು ಸೇರಿದಂತೆ ಗ್ರಾಹಕ ಬಳಕೆಯ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ರೂ. 20,000 ವರೆಗೂ ಕ್ಯಾಷ್‌ಬ್ಯಾಕ್ ಆಫರ್ ನೀಡಲು ಮುಂದಾಗಿದೆ. ಇದರಲ್ಲಿ ಪ್ರಮುಖ ಬ್ರಾಡ್‌ಗಳ ವಸ್ತುಗಳು ದೊರೆಯಲಿದೆ.

ಸ್ಮಾರ್ಟ್‌ಫೋನ್ ಮೇಲೆ ರೂ.10,000 ಕ್ಯಾಷ್ ಬ್ಯಾಕ್:

ಸ್ಮಾರ್ಟ್‌ಫೋನ್ ಮೇಲೆ ರೂ.10,000 ಕ್ಯಾಷ್ ಬ್ಯಾಕ್:

ಈ ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ರೂ.10,000 ಕ್ಯಾಷ್ ಬ್ಯಾಕ್ ನೀಡಲಾಗಿದೆ. ಇದರಲ್ಲಿ ಓಪ್ಪೊ, ಮೈಕ್ರೋಮಾಕ್ಸ್ ಸ್ಮಾರ್ಟ್‌ಪೋನ್‌ಗಳ ಮೇಲೆ ಕ್ಯಾಷ್ ಬ್ಯಾಕ್ ಘೋಷಣೆ ಮಾಡಿದೆ.

ಮೂರುದಿನ ಗಳ ಸೇಲ್:

ಮೂರುದಿನ ಗಳ ಸೇಲ್:

ಈ ಸೇಲ್ ಇಂದು-ನಾಳೆ-ನಾಡಿದ್ದು ಒಟ್ಟು ಮೂರು ದಿನ ಗಳ ನಡೆಯಲಿದ್ದು, ಗ್ರಾಹಕರು ಇದರ ಲಾಭ ಪಡೆದುಕೊಳ್ಳಬೇಕಿದೆ. ಮೊಬೈಲ್, ಲ್ಯಾಪ್‌ಟಾಪ್ ಮತ್ತು ಕ್ಯಾಮೆರಾಗಳನ್ನು ಖರೀದಿಸಲು ಇದು ಉತ್ತಮ ಸಮಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Paytm's Pre-GST Sale kicks off Tuesday, The three-day sale to see discounts on several products, Cashback offers of up to Rs. 20,000 available on TVs, laptops, to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot