Home
ಸುದ್ದಿಜಾಲ

4G ಇಂಟರ್ನೆಟ್‌ಕ್ಕಿಂತ 1000 ಪಟ್ಟು ವೇಗ: ಪಿಸೆಲ್ ನೆಟ್‌ವರ್ಕ್‌

By Suneel

ಮೊಬೈಲ್‌ ಬಳಕೆದಾರರ ಇಂಟರ್ನೆಟ್‌ ಅನುಭವವನ್ನು ಉತ್ತಮಗೊಳಿಸಲು ಎಲ್ಲಾ ಟೆಲಿಕಾಂ ಕಂಪನಿಗಳು ಸಹ ನಾಮುಂದು ತಾಮುಂದು ಎಂದು ತಮ್ಮ ಇಂಟರ್ನೆಟ್‌ ವೇಗವನ್ನು 3G ಇಂದ 4G ಗೆ, 4G ಇಂದ 5G ವೇಗಕ್ಕೆ ಅಭಿವೃದ್ದಿಗೊಳಿಸುವಲ್ಲಿ ನಿರತರಾಗುತ್ತಿದ್ದಾರೆ. ಆದರೂ ಸಹ ಇಂಟರ್ನೆಟ್‌ ಬಳಕೆಯಲ್ಲಿ ನೆಟ್‌ವರ್ಕ್‌ ವೇಗದ ಕಿರಿಕಿರಿಯನ್ನು ಅನುಭವಿಸುವಲ್ಲಿ ಇಂದಿಗೂ ಸಹ ಸ್ಮಾರ್ಟ್‌ಫೊನ್‌ ಬಳಕೆದಾರರು ನಿರತರಾಗಿದ್ದಾರೆ.

ಇಂಟರ್ನೆಟ್‌ ವೇಗದ ಸಮಸ್ಯೆ ಅರಿತ ಸಂಶೋಧಕರ ತಂಡವೊಂದು ಸೆಲ್ಯೂಲಾರ್‌ ನೆಟ್‌ವರ್ಕ್‌ ಅನ್ನು ಅಭಿವೃದ್ದಿ ಪಡೆಸಿದೆ. ನೀವು ಯೋಚಿಸುವ ಹಾಗೆ ಇದು 5G ನೆಟ್‌ವರ್ಕ್‌ ಅಲ್ಲ. ಪ್ರಸ್ತುತದ 4G ಇಂಟರ್ನೆಟ್‌ ವೇಗಕ್ಕಿಂತ 1,000 ಪಟ್ಟು ಇಂಟರ್ನೆಟ್‌ ವೇಗ ನೀಡುವ ಸೆಲ್ಯೂಲಾರ್‌ ನೆಟ್‌ವರ್ಕ್‌ ಇದು. ಹಾಗಾದರೆ ಇದರ ವೇಗ ಎಷ್ಟು, ವಿಶೇಷತೆ ಏನು, ಎಂಬಿತ್ಯಾದಿ ಮಾಹಿತಿಯನ್ನು ಲೇಖನದ ಸ್ಲೈಡರ್‌ಗಳಲ್ಲಿ ತಿಳಿಯಿರಿ.

pCell Technology

pCell Technology

ಹೊಸದಾಗಿ ಅಭಿವೃದ್ದಿಗೊಂಡಿರುವ, 4G ಇಂಟರ್ನೆಟ್‌ ವೇಗಕ್ಕಿಂತ 1,000 ಪಟ್ಟು ಇಂಟರ್ನೆಟ್‌ ವೇಗ ನೀಡುವ ಸೆಲ್ಯೂಲಾರ್‌ ನೆಟ್‌ವರ್ಕ್‌ ಹೆಸರು pCell Technology. ಆರ್ಟಿಮಿಸ್ ಎಂಬ ಕಂಪನಿಯ ಪರ್ಲ್‌ಮ್ಯಾನ್‌ ಎಂಬುವವರು ಪಿಸೆಲ್‌ ಟೆಕ್ನಾಲಜಿಯನ್ನು ಅಭಿವೃದ್ದಿಗೊಳಿಸಿದ್ದಾರೆ.

ಏನಿದು pCell Technology

ಏನಿದು pCell Technology

pCell (personal cell), ಇದು ಸೆಲ್ ಟವರ್‌ನ ಬಹಳ ಕಿರಿದಾದ ಆವೃತ್ತಿಯಾಗಿದೆ.

ಪ್ರಸ್ತುತ ನೆಟ್‌ವರ್ಕ್‌ಗಳು

ಪ್ರಸ್ತುತ ನೆಟ್‌ವರ್ಕ್‌ಗಳು

ಪ್ರಸ್ತುತ ಸ್ಮಾರ್ಟ್‌ಫೋನ್‌ ನೆಟ್‌ವರ್ಕ್‌ಗಳು ಬೃಹದಾಕಾರದ ನೆಟ್‌ವರ್ಕ್‌ ಆಗಿದ್ದರು ಸಹ ನಾವು ದೂರ ದೂರ ಹೋದಂತೆ ನೆಟ್‌ವರ್ಕ್‌ ಕಡಿಮೆ ಆಗುತ್ತಾ ಹೋಗುತ್ತದೆ.

ಪ್ರಸ್ತುತ ನೆಟ್‌ವರ್ಕ್‌ಗಳು

ಪ್ರಸ್ತುತ ನೆಟ್‌ವರ್ಕ್‌ಗಳು

ನೆಟ್‌ವರ್ಕ್‌ ಟವರ್‌ಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹತ್ತಿರ ಹತ್ತಿರ ಹಾಕಿರುವುದರಿಂದ ಸ್ಮಾರ್ಟ್‌ಫೋನ್‌ ಬಳಕೆದಾರರು ಹೆಚ್ಚಾಗಿ ನೆಟ್‌ವರ್ಕ್‌ಗಳು ಹತ್ತಿರ ದಲ್ಲಿದ್ದರು ಹೆಚ್ಚು ಲೋಡ್‌ ಆಗಿ ನೆಟ್‌ವರ್ಕ್‌ ವೀಕ್ ಆಗುತ್ತಿದೆ.

pCell ಟವರ್‌ಗಳು

pCell ಟವರ್‌ಗಳು

pCell ಟವರ್‌ ಬಾಕ್ಸ್‌ಗಳನ್ನು ನಿರ್ದಿಷ್ಟ ಪ್ರದೇಶದಲ್ಲಿ ಹೆಚ್ಚು ಸಂಖ್ಯೆಯ ಬಾಕ್ಸ್‌ಗಳನ್ನು ಇಡಲಾಗುತ್ತದೆ.

pCell ಟವರ್‌ಗಳು

pCell ಟವರ್‌ಗಳು

ಈ ಬಾಕ್ಸ್‌ಗಳು ರೂಟರ್‌ ಸೈಜ್‌ಗಳಾಗಿದ್ದು ಪಿವೇವ್ಸ್‌ ಎಂದು ಕರೆಯಲಾಗುತ್ತದೆ. ಇವುಗಳು ದೊಡ್ಡ ಸೆಲ್‌ ಟವರ್‌ಗಳಿಗಿಂತ ಅಧಿಕವಾಗಿ ಕಡಿಮೆ ಪ್ರದೇಶಕ್ಕೆ ನೆಟ್‌ವರ್ಕ್‌ ಸಂಪರ್ಕವನ್ನು ವೇಗವಾಗಿ ನೀಡುತ್ತವೆ.

4G ಗಿಂತ 1000 ಪಟ್ಟು ವೇಗ

4G ಗಿಂತ 1000 ಪಟ್ಟು ವೇಗ

pCell ಟೆಕ್ನಾಲಜಿಯನ್ನು ರೇಡಿಯೋ ವೇವ್ಸ್‌ಗಳ ಸಹಯೋಗದಲ್ಲಿ ಅಭಿವೃದ್ದಿ ಪಡಿಸಿದ್ದು, ಒಬ್ಬ ವ್ಯಕ್ತಿಯು 4G ನೆಟ್‌ವರ್ಕ್‌ಗಿಂತ 1000 ಪಟ್ಟು ಇಂಟರ್ನೆಟ್‌ ವೇಗ ಆಕ್ಸೆಸ್‌ ಪಡೆಯುತ್ತಾನೆ.

4G ಗಿಂತ ಉತ್ತಮ ಹೇಗೆ ?

4G ಗಿಂತ ಉತ್ತಮ ಹೇಗೆ ?

4G ಗಿಂತ ಉತ್ತಮ ಹೇಗೆ ? pWaves radios 1 ಮಿಲಿವ್ಯಾಟ್‌ ಟ್ರ್ಯಾನ್ಸ್‌ಮೀಟರ್‌ಗಳನ್ನು ಡಾಟಾ ಡಿಲಿವರಿ ಮಾಡಲು ಬಳಸುತ್ತದೆ. ಇದು ವೈಫೈ ಬಳಸುವ ರೇಡಿಯೋಸ್‌ ಗಿಂತ 250 ಮಿಲಿವ್ಯಾಟ್‌ ಕಡಿಮೆ ಇದೆ. ಆದರೆ pCell ಸೆಲ್‌ ಟವರ್‌ಗಳಿಂದ ಅಧಿಕ ಸಂಖ್ಯೆಯಲ್ಲಿ ಪವರ್‌ ಬಳಕೆ ಮಾಡಿಕೊಳ್ಳುತ್ತದೆ.

ಲಿನಕ್ಸ್ ಕಂಪ್ಯೂಟರ್‌ನಿಂದ ಶೇರ್‌

ಲಿನಕ್ಸ್ ಕಂಪ್ಯೂಟರ್‌ನಿಂದ ಶೇರ್‌

ಪ್ರಸ್ತುತದಲ್ಲಿ ಮೊಬೈಲ್‌ಗಳು ಕಡಿಮೆ ಸಿಗ್ನಲ್ ಪಡೆಯುತ್ತಿದ್ದು, ತಮ್ಮ ಮೊಬೈಲ್‌ ನೆಟ್‌ವರ್ಕ್‌ ವೇಗ ಹೆಚ್ಚಿಸಲು pWaves ಅಳವಡಿಸಿ ಲಿನಕ್ಸ್‌ ಕಂಪ್ಯೂಟರ್‌ ಬಳಸಿ ಹೆಚ್ಚು ಮೊಬೈಲ್‌ಗಳು ನೆಟ್‌ವರ್ಕ್‌ ಶೇರ್‌ ಮಾಡಿಕೊಳ್ಳಬಹುದು.

pCell ಟೆಕ್ನಾಲಜಿ

pCell ಟೆಕ್ನಾಲಜಿ

ಇದು ಪ್ರಸ್ತುತದಲ್ಲಿ ಡಾಟಾ ವರ್ಗಾವಣೆ ಮಾಡಲು ಸರಳವಾಗಿ ಬಳಸಬಹುದಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಉತ್ತಮ ಬ್ಯಾಟರಿ ಬಾಳಿಕೆಗಾಗಿಯೂ ಅಭಿವೃದ್ದಿ ಪಡಿಸಲಾಗುವುದು.

ಆರ್ಟಿಮಿಸ್‌ ಕಂಪನಿ

ಆರ್ಟಿಮಿಸ್‌ ಕಂಪನಿ

ಸ್ಯಾನ್‌ ಫ್ರ್ಯಾನ್ಸಿಸ್ಕೋದಲ್ಲಿ ಹೆಚ್ಚು ಬಳಸುತ್ತಿದ್ದು, ಈ ವರ್ಷದ ಅಂತ್ಯದೊಳಗೆ ಪ್ರಪಂಚದ ಹಲವು ಪ್ರಮುಖ ನಗರಗಳಿಗೆ ಪರಿಚಯಿಸಲಾಗುವುದು ಎಂದು ಆರ್ಟಿಮಿಸ್‌ ಕಂಪನಿ ಹೇಳಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
pCell technology will make internet 1000 times faster than 4g. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+