ತರಕಾರಿ ಕತ್ತರಿಸಲು ಹೊಸ ಮೆಂಡರ್‌!

Posted By:

ಚಾಕುವಿನಲ್ಲಿ ಕ್ಯಾರೆಟ್‌,ಮೂಲಂಗಿ ಕತ್ತರಿಸಿ ಪದೇ ಪದೇ ಕೈಗೆ ಗಾಯ ಮಾಡಿಕೊಳ್ಳುವ ವ್ಯಕ್ತಿಗಳಿಗೆ ಒಂದು ಗುಡ್‌ ನ್ಯೂಸ್‌. ಇನ್ನೂ ಮುಂದೆ ಈ ರೀತಿಯ ತರಕಾರಿಗಳನ್ನು ಸುಲಭವಾಗಿ ಕತ್ತರಿಸಿಬಹುದು.

ಇಸ್ರೇಲ್‌ ಮೂಲದ ಮಂಕಿ ಬುಸಿನೆಸ್‌ ಎನ್ನುವ ಒಂದು ಕಂಪೆನಿ ಹೊಸ ತರಕಾರಿಗಳನ್ನು ಕತ್ತರಿಸುವ ಮೆಂಡರ್‌ನ್ನು ತಯಾರಿಸಿದೆ. ಮೆಂಡರ್‌ ಮೂಲಕ ಪೆನ್ಸಿಲ್‌ನ್ನು ಹೇಗೆ ಚೂಪು ಮಾಡುತ್ತಿರೋ ಅದೇ ರೀತಿಯಾಗಿ ತರಕಾರಿಗಳನ್ನು ಕತ್ತರಿಸಬಹುದು.ಈ ಮೆಂಡರ್‌ಗೆ ಕ್ಯಾರೊಟೊ ಪೀಲರ್‌(Karoto peeler) ಎಂದು ಕಂಪೆನಿ ಹೆಸರಿಟ್ಟಿದೆ. 3 ಇಂಚು ಉದ್ದ ಮತ್ತು 2 ಇಂಚು ಅಗಲವನ್ನು ಹೊಂದಿದೆ.ಜೊತೆಗೆ ಮೆಂಡರ್‌ ಕೆಳಗಡೆ ತರಕಾರಿಗಳ ಸಿಪ್ಪೆ ತೆಗೆಯುವ ಸಾಧನ(ಪೀಲರ್‌) ಸಹ ಇದೆ. ಕೇವಲ ಮೂವತ್ತು ಸೆಕೆಂಡ್‌ನಲ್ಲಿ ನೀವು ತರಕಾರಿಗಳನ್ನು ಈ ಮೆಂಡರ್‌ನಲ್ಲಿ ಕತ್ತರಿಸಬಹುದು ಎಂದು  ಕಂಪೆನಿ ಹೇಳಿದೆ. ಈ ತರಕಾರಿ ಮೆಂಡರ್‌ಗೆ 9.95 ಪೌಂಡ್‌(893 ರೂಪಾಯಿ) ಬೆಲೆಯನ್ನು ಕಂಪೆನಿ ನಿಗದಿ ಮಾಡಿದೆ.ಈ ಮೆಂಡರ್‌ ಹೇಗಿದೆ ಮತ್ತು ಇದರಲ್ಲಿ ತರಕಾರಿಗಳನ್ನು ಕತ್ತರಿಸುವುದು ಹೇಗೆ ಎನ್ನುವದಕ್ಕೆ ಇಲ್ಲಿ ಕೆಲವು ಚಿತ್ರ ಮತ್ತು ವೀಡಿಯೋಗಳಿವೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತರಕಾರಿ ಕತ್ತರಿಸಲು ಹೊಸ ಮೆಂಡರ್‌!

ತರಕಾರಿ ಕತ್ತರಿಸಲು ಹೊಸ ಮೆಂಡರ್‌!

ತರಕಾರಿ ಕತ್ತರಿಸಲು ಹೊಸ ಮೆಂಡರ್‌!

ತರಕಾರಿ ಕತ್ತರಿಸಲು ಹೊಸ ಮೆಂಡರ್‌!

ತರಕಾರಿ ಕತ್ತರಿಸಲು ಹೊಸ ಮೆಂಡರ್‌!

ತರಕಾರಿ ಕತ್ತರಿಸಲು ಹೊಸ ಮೆಂಡರ್‌!

ತರಕಾರಿ ಕತ್ತರಿಸಲು ಹೊಸ ಮೆಂಡರ್‌!

ತರಕಾರಿ ಕತ್ತರಿಸಲು ಹೊಸ ಮೆಂಡರ್‌!

ತರಕಾರಿ ಕತ್ತರಿಸಲು ಹೊಸ ಮೆಂಡರ್‌!

ತರಕಾರಿ ಕತ್ತರಿಸಲು ಹೊಸ ಮೆಂಡರ್‌!

ತರಕಾರಿ ಕತ್ತರಿಸಲು ಹೊಸ ಮೆಂಡರ್‌!

ತರಕಾರಿ ಕತ್ತರಿಸಲು ಹೊಸ ಮೆಂಡರ್‌!

ತರಕಾರಿ ಕತ್ತರಿಸಲು ಹೊಸ ಮೆಂಡರ್‌!

ತರಕಾರಿ ಕತ್ತರಿಸಲು ಹೊಸ ಮೆಂಡರ್‌!

ತರಕಾರಿ ಕತ್ತರಿಸಲು ಹೊಸ ಮೆಂಡರ್‌!

ತರಕಾರಿ ಕತ್ತರಿಸಲು ಹೊಸ ಮೆಂಡರ್‌!

ತರಕಾರಿ ಕತ್ತರಿಸಲು ಹೊಸ ಮೆಂಡರ್‌!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot