ತಂತ್ರಜ್ಞಾನಗಳ ಬಳಕೆ ಕಿರಿಕಿರಿ ಅಧಿಕ
ಪ್ರಸ್ತುತ ಜಗತ್ತಿನಲ್ಲಿ ತಂತ್ರಜ್ಞಾನ ಬಳಕೆ ಮಾಡದಿರುವ ವ್ಯಕ್ತಿಗಳೇ ಇಲ್ಲ ಎಂಬುದನ್ನು ಬಹುಶಃ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ದಿನನಿತ್ಯ ತಂತ್ರಜ್ಞಾನ ವಸ್ತುಗಳಾದ ಮೊಬೈಲ್, ಕಂಪ್ಯೂಟರ್, ಐಫೋನ್, ಐಪ್ಯಾಡ್ ಬಳಸುತ್ತೇವೆ. ಇನ್ನೂ ಕೆಲವರು ಅವುಗಳನ್ನೇ ವಿಭಿನ್ನ ರೀತಿಯಲ್ಲಿ ಉಪಯುಕ್ತವಾಗಿ ಬಳಸುತ್ತಾರೆ. ಆದರೆ ಕೆಲವೊಮ್ಮೆ ನಮ್ಮ ಆ ವಸ್ತುಗಳನ್ನು ನಮಗೋಸ್ಕರ ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಯುವುದೇ ಇಲ್ಲ. ಹಾಗೆ ಸೃಜನಾತ್ಮಕವಾಗಿ ಬಳಸುವ ಕೌಶಲ್ಯಗಳು ನಮಗಿಲ್ಲ. ಕೆಲವೊಮ್ಮೆ ಅವುಗಳಿಂದ ಆಗಬೇಕಾದ ಕೆಲಸಗಳಿದ್ದರು ಗ್ರಹಿಸಲು ಮತ್ತು ಬಳಸಲು ಸಾಧ್ಯವಾಗುವುದಿಲ್ಲ.
ಓದಿರಿ:ಮಾನವರೇ ಬುದ್ಧಿವಂತರೆಂಬುದನ್ನು ನಿರೂಪಿಸಿರುವ 16 ಅನುತ್ತೀರ್ಣ ತಂತ್ರಜ್ಞಾನಗಳು
ಹೌದು ಕೆಲವೊಮ್ಮೆ ನಮ್ಮ ತಂತ್ರಜ್ಞಾನ ವಸ್ತುಗಳಿಂದ ನಮಗೆ ಆಗಬೇಕಾದ ಕೆಲಸಗಳಿಗೆ ನಾವೇ ಕಿರಿಕಿರಿ ಅನುಭವಿಸುತ್ತೇವೆ. ಅಂತಹ ಸಂದರ್ಭಗಳು ಯಾವುವು ಎಂಬುದನ್ನು ತಿಳಿಯಬೇಕೆ ಇಲ್ಲಿ ನೋಡಿ

ಸ್ಟೇಟ್ ಆಫ್ ದಿ ಆರ್ಟ್ ಹೆಡ್‌ಸೆಟ್
ಸ್ಟೇಟ್ ಆಫ್ ದಿ ಆರ್ಟ್ ಹೆಡ್‌ಸೆಟ್

ಗೌಪ್ಯತೆ ಬೇಕೆನಿಸಿದಾಗ
ಗೌಪ್ಯತೆ ಬೇಕೆನಿಸಿದಾಗ

ವೃತ್ತಿ ಜೀವನದ ಮಹತ್ವಾಕಾಂಕ್ಷೆ
ವೃತ್ತಿ ಜೀವನದ ಮಹತ್ವಾಕಾಂಕ್ಷೆ

ಇತ್ತೀಚಿನ ತಂತ್ರಜ್ಞಾನ ಮಾರುಕಟ್ಟೆಯಲ್ಲಿ
ಇತ್ತೀಚಿನ ತಂತ್ರಜ್ಞಾನ ಮಾರುಕಟ್ಟೆಯಲ್ಲಿ

ಪ್ರಿಂಟರ್ ಪುನರ್ ಭರ್ತಿ ಸಂದರ್ಭ
ಪ್ರಿಂಟರ್ ಪುನರ್ ಭರ್ತಿ ಸಂದರ್ಭ

$ 900.00 ಛತ್ರಿಗಳು
$ 900.00 ಛತ್ರಿಗಳು

ಕಂಪ್ಯೂಟರ್ ನಿದ್ರೆಯಲ್ಲಿ ಇರಿಸಿರುವುದು. ಸರಿಯೇ?
ಕಂಪ್ಯೂಟರ್ ನಿದ್ರೆಯಲ್ಲಿ ಇರಿಸಿರುವುದು. ಸರಿಯೇ?

ವಿದ್ಯುತ್ ಏಕೆ ಬರುತ್ತಿಲ್ಲ
ವಿದ್ಯುತ್ ಏಕೆ ಬರುತ್ತಿಲ್ಲ

ಗ್ರಾಫಿಕ್ ವಿಭಾಗದವರು ರಜೆಯಲ್ಲಿದ್ದಾಗ
ಗ್ರಾಫಿಕ್ ವಿಭಾಗದವರು ರಜೆಯಲ್ಲಿದ್ದಾಗ

ಹೀಗಿದ್ದಾಗ ನಕಲು ಮುದ್ರಣ ಮಾಡಬಹುದೇ
ಹೀಗಿದ್ದಾಗ ನಕಲು ಮುದ್ರಣ ಮಾಡಬಹುದೇ

ಮೊಬೈಲ್ ಬಳಕೆದಾರರಿಗಾಗಿ ಪೋರ್ಟೆಬಲ್
ಮೊಬೈಲ್ ಬಳಕೆದಾರರಿಗಾಗಿ ಪೋರ್ಟೆಬಲ್

ನಿಮ್ಮ ಕೆಲಸಗಳನ್ನು ಪ್ರೂಫ್‌ರೀಡ್ ಮಾಡುವಾಗ
ನಿಮ್ಮ ಕೆಲಸಗಳನ್ನು ಪ್ರೂಫ್‌ರೀಡ್ ಮಾಡುವಾಗ

ವಿಶೇಷ ಸಂದರ್ಭಗಳನ್ನು ಸೆರೆಹಿಡಿಯುವಾಗ
ವಿಶೇಷ ಸಂದರ್ಭಗಳನ್ನು ಸೆರೆಹಿಡಿಯುವಾಗ

ವೈರಲ್ ವೀಡಿಯೊ
ವೈರಲ್ ವೀಡಿಯೊ

ಕೆಲವರು ಇದನ್ನು ಪ್ರಯತ್ನಿಸಿದಾಗ
ಕೆಲವರು ಇದನ್ನು ಪ್ರಯತ್ನಿಸಿದಾಗ


Click it and Unblock the Notifications








