ಬರೇ 15 ನಿಮಿಷದಲ್ಲಿ ಇಂಟರ್ನೆಟ್‌ನಲ್ಲಿ ಫೇಮಸ್ ಆದವರು!

Written By:

ನೀವು ವಿಶ್ವದಲ್ಲಿ ಮನ್ನಣೆ ಗಳಿಸಲು ಕೆಂಪು ಹಾಸಿನಲ್ಲಿ ನಡೆಯಬೇಕಾಗಿಲ್ಲ. ಇಂಟರ್ನೆಟ್ ಸಂಪರ್ಕ ಒಂದಿದ್ದರೆ ಸಾಕು. ಆದು ಹೇಗೆ ಎಂಬುದಕ್ಕೆ ಇಂದಿನ ಲೇಖನದಲ್ಲಿ ನಾವು ಸಾಕಷ್ಟು ಪುರಾವೆಗಳನ್ನು ಒದಗಿಸಲಿದ್ದೇವೆ. ಇಲ್ಲಿರುವ ಎಲ್ಲಾ ವ್ಯಕ್ತಿಗಳೂ ಗೂಗಲ್‌ನಲ್ಲಿ ಹೆಚ್ಚು ಟ್ರೆಂಡ್ ಆಗಿದ್ದು ತಮ್ಮ ಕೆಲವೊಂದು ವಿಶೇಷತೆಗಳಿಂದ ಗಮನ ಸೆಳೆದಿದ್ದಾರೆ.

ಓದಿರಿ: ನಾವು ಕಂಡರಿಯದ ದೈತ್ಯಮಾನವರು ಭೂಮಿಯಲ್ಲಿ ಇದ್ದದ್ದು ಹೌದು

ಆ ವಿಶೇಷತೆಗಳೇನು ಎಂಬುದನ್ನು ಇಂದಿಲ್ಲಿ ನೀವು ನೋಡಲಿದ್ದು ಇದು ನಿಮ್ಮನ್ನು ಅಚ್ಚರಿಗೊಳಿಸಲಿದೆ. ಆಡಿನ ಹುಬ್ಬು, ಹುಡುಗ ತಂದ ಗಡಿಯಾರ ಬಾಂಬ್ ಆಗಿದ್ದು, ಹೀಗೆ ಹಲವಾರು ವಿಧದಲ್ಲಿ ಇವರನ್ನು ಗೂಗಲ್ ಟ್ರೆಂಡ್ ಮಾಡಿರುವುದು ಏಕೆ ಎಂಬುದನ್ನು ನೀವು ಅರಿತುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫ್ಯಾಟ್ ಜ್ಯೂ

ಫ್ಯಾಟ್ ಜ್ಯೂ

#1

ಕಾಮಿಡಿಯನ್ ಜೋಶ್ ಓಸ್ಟ್ರೊವಾಸ್ಕಿಯ 6 ಮಿಲಿಯನ್ ಅನುಯಾಯಿಗಳು ತಮ್ಮನ್ನು ಈತ ಮೋಸಗೊಳಿಸಿದ್ದಕ್ಕಾಗಿ ಟೀಕೆಯ ಮಳೆಯನ್ನೇ ಸುರಿಸಿದ್ದಾರೆ. ಏಕೆಂದರೆ ಈತನ ಸಾಕಷ್ಟು ಜೋಕ್‌ಗಳು ಇವನಿಗೆ ಸೇರಿದವುಗಳೇ ಅಲ್ಲವಂತೆ.

ಡ್ಯಾನ್ಸಿಂಗ್ ಮ್ಯಾನ್

ಡ್ಯಾನ್ಸಿಂಗ್ ಮ್ಯಾನ್

#2

ಈತನ ಡ್ಯಾನ್ಸ್ ಅಂತೂ ಇಂಟರ್ನೆಟ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದವಂತೆ.

ಹುಡುಗಿಯ ಭಾಷಣ

ಹುಡುಗಿಯ ಭಾಷಣ

#3

ಈ ಮೂರು ವರ್ಷದ ಹುಡುಗಿ ಮಾಡಿದ ಭಾಷಣ ಹೆಚ್ಚು ಪ್ರೇರಣಾತ್ಮಕವಾಗಿದ್ದು ನಿಜಕ್ಕೂ ಆಕೆಯ ಪಾದಗಳಿಗೆ ಎರಗುವಂತೆ ಮಾಡುತ್ತದೆ.

ಆಡಿನ ಹುಬ್ಬಿನ ಬಾಲಕ

ಆಡಿನ ಹುಬ್ಬಿನ ಬಾಲಕ

#4

ಈ ಹುಡುಗನ ಹುಬ್ಬು ಇಂಟರ್ನೆಟ್ ಪ್ರೇಮಿಗಳನ್ನು ಹೆಚ್ಚು ಸೆಳೆಯಿತು.

ಅಹ್ಮದ್ ಮೊಹಮ್ಮದ್

ಅಹ್ಮದ್ ಮೊಹಮ್ಮದ್

#5

ಅಹ್ಮದ್ ಮೊಹಮ್ಮದ್ ತಾನೇ ತಯಾರಿಸಿದ ಗಡಿಯಾರವನ್ನು ತೆಗೆದುಕೊಂಡು ಶಾಲೆಗೆ ತೆಗೆದುಕೊಂಡು ಹೋಗಿದ್ದ. ಆದರೆ ಆತನ ಶಿಕ್ಷಕಿ ಇದನ್ನು ಬಾಂಬ್ ಎಂದು ಭಾವಿಸಿದರು. ಈತನ ಕಥೆ ಹೆಚ್ಚು ಇಂಟರ್ನೆಟ್ ಪ್ರೇಮಿಗಳನ್ನು ಸೆಳೆದಿದೆ.

ಮೈಕ್ರೋಸಾಫ್ಟ್ ಫೆಡೋರಾ

ಮೈಕ್ರೋಸಾಫ್ಟ್ ಫೆಡೋರಾ

#6

ಈತ ಕೂಡ ಇಂಟರ್ನೆಟ್‌ನಲ್ಲಿ ಪ್ರಸಿದ್ಧತೆಯನ್ನು ಪಡೆದುಕೊಂಡಿದ್ದಾನೆ.

ಎಸ್ಸೆನಾ ಒನೈಲ್

ಎಸ್ಸೆನಾ ಒನೈಲ್

#7

ಇನ್‌ಸ್ಟಾಗ್ರಾಮ್ ಮಾಡೆಲ್ ಎಸ್ಸೆನಾ ಒನೈಲ್ ತಮ್ಮ ಪೋಸ್ಟ್‌ಗಳ ಮೂಲಕ ಸಾಮಾಜಿಕ ತಾಣದ ಅಪಾಯವನ್ನು ತಿಳಿಸಿದ್ದಾರೆ.

ಗಿಲ್ ಸೊಲಾನೊ

ಗಿಲ್ ಸೊಲಾನೊ

#9

ಗಿಲ್ ಸೊಲಾನೊ ತನ್ನ ಹೊಸ ಮಗಳ ಜನನ ಸಮಯದಲ್ಲಿ ಸೆಲ್ಫಿ ತೆಗೆದು ಇಂಟರ್ನೆಟ್‌ನಲ್ಲಿ ಹರಿಯಬಿಟ್ಟಿದ್ದಾರೆ.ಆತನ ಪತ್ನಿ ಬೆಸ್ತುಬಿದ್ದದ್ದಂತೂ ನಿಜ.

ಈ ಟ್ಯಾಟೂ ಕೂಡ ಇಂಟರ್ನೆಟ್ ಟ್ರೆಂಡ್

ಈ ಟ್ಯಾಟೂ ಕೂಡ ಇಂಟರ್ನೆಟ್ ಟ್ರೆಂಡ್

#9

ಈ ಹುಡುಗನ ಟ್ಯಾಟೂ ಕೂಡ ಇಂಟರ್ನೆಟ್‌ನಲ್ಲಿ ಸದ್ದು ಮಾಡಿರುವಂಥದ್ದಾಗಿದೆ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
These people found their 15 minutes of fame using the power of the Internet.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot